ಪೀಣ್ಯ ದಾಸರಹಳ್ಳಿ: ಗಾಳಿ ಹಾಗೂ ಮಳೆಗೆ ಮರಗಳು ಉರುಳಿ ಬಿದ್ದ ಜಾಗದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಅಭಿಯಾನ ಜೂನ್ 5ರಿಂದ ಮೂರು ದಿನ ನಡೆಯಲಿದೆ.

ವಿಶ್ವ ಪರಿಸರ ದಿನದ ಆಚರಣೆ ಅಂಗವಾಗಿ, ಎಲ್ಲಿ ಮರಗಳು ಬಿದ್ದಿವೆಯೋ ಆ ಮರದ ಬುಡದ ಜಾಗದಲ್ಲಿ ಸಸಿ ನೆಟ್ಟು ಪೋಷಣೆ ಮಾಡಲಿದ್ದೇವೆ ಎಂದು ನೇಸರ ಫೌಂಡೇಶನ್ ಸಂಸ್ಥಾಪಕ ಬಿ.ಎಸ್. ಅನಿಲ್ ಕುಮಾರ್ ತಿಳಿಸಿದರು.

‘ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಎಲ್ಲಿಯಾದರೂ ಮರಗಳು ಉರಳಿದ್ದರೆ ಅಲ್ಲಿನ ಸ್ಥಳೀಯ ನಿವಾಸಿಗಳಾಗಲಿ, ಮುಖಂಡರಾಗಲಿ ನಮಗೆ ಕರೆ (8970848586) ಮಾಡಿ ತಿಳಿಸಿದರೆ ನಾವು ಗಿಡ ನಿಟ್ಟು ಪೋಷಿಸುತ್ತೇವೆ. ಅಭಿಯಾನ ಮಾಡುತ್ತೇವೆ. ಇಂದಿನಿಂದ ಗಿಡ ನೆಡುವ ಅಭಿಯಾನ ಪ್ರಾರಂಭವಾಗಿದೆ' ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-2018795993

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.