ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್‌ ವ್ಯತ್ಯಯ

Last Updated 21 ಡಿಸೆಂಬರ್ 2021, 20:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನೆಲದಡಿ ವಿದ್ಯುತ್‌ ಕೇಬಲ್‌ ಅಳವಡಿಸುವ ಕಾಮಗಾರಿಯಿಂದಾಗಿ ಇದೇ 22ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಮಾಳಗಾಳ, ಬಿ.ಎಚ್.ಇ.ಎಲ್ ಮುಂಭಾಗ, ಮೈಸೂರು ಮುಖ್ಯ ರಸ್ತೆ, ಕೃಷ್ಣ ಗಾರ್ಡನ್‌, ಹರ್ಷ ಬಡಾವಣೆ, ವಿದ್ಯಾಪೀಠ ರಸ್ತೆ, ಬಿ.ಜಿ.ಎಸ್‌. ಹಾಸ್ಪಿಟಲ್ ರಸ್ತೆ, ಮೈಸೂರು ಹೆದ್ದಾರಿ, ಜೆ.ಎಂ.ಕಾಟೇಜ್‌, ಸುರಾನ ನಗರ, ಸಪ್ತಗಿರಿ ಬಡಾವಣೆ, ವಿಪ್ರೊ ಬಡಾವಣೆ, ವೇಣುಗೋಪಾಲ ನಗರ, ಕಾರಂಜಿ ಡಾಭಾ, ಗ್ಯಾಸ್‌ ಗೋಡೌನ್, ಪೈಪ್‌ ಲೈನ್‌ ರಸ್ತೆ, ವಿ.ಐ.ಪಿ.ಎಕ್ಸ್‌ಟೆನ್ಷನ್‌, ಜಲಮಂಡಳಿ ಪ್ರದೇಶ, ರಾಬಿನ್‌ ಚಿತ್ರಮಂದಿರ ವೃತ್ತ, ರೈಲು ನಿಲ್ದಾಣ ರಸ್ತೆ, ಅಂಚೆ ಕಚೇರಿ ರಸ್ತೆ, ಉಲ್ಲಾಳನಗರ, ಮಾರುತಿನಗರ, ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಬಡಾವಣೆ, ಉಪಕಾರ ಬಡಾವಣೆ, ಆರ್‌.ಟಿ.ಒ ಕಚೇರಿ ಮುಖ್ಯ ರಸ್ತೆ, ಆರ್.ಆರ್‌.ರೆಸಿಡೆನ್ಸಿ, ಬಿ.ಇ.ಎಲ್‌ 1ನೇ ಮತ್ತು 2ನೇ ಹಂತ, ಗಾಂಧಿ ಪಾರ್ಕ್, ಸರ್‌.ಎಂ.ವಿ 3ನೇ ಮತ್ತು 5ನೇ ಬ್ಲಾಕ್, ಉಡುಪಿ ಹೋಟೆಲ್ ರಸ್ತೆ, ಭವಾನಿನಗರ, ಅಮ್ಮ ಆಶ್ರಮ ರಸ್ತೆ ಮತ್ತು ಸುತ್ತಮತ್ತಲಿನ ರಸ್ತೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT