ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವಿವಿಧೆಡೆ ವಿದ್ಯುತ್‌ ವ್ಯತ್ಯಯ

Last Updated 28 ಅಕ್ಟೋಬರ್ 2021, 21:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ನೆಲದಡಿಯಲ್ಲಿ ಕೇಬಲ್‌ ಅಳವಡಿಕೆ ಕಾಮಗಾರಿ ಮತ್ತು ನಿರ್ವಹಣಾ ಕಾರ್ಯಗಳಿಂದಾಗಿ ಅ.29 ಮತ್ತು 30ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧ ಸ್ಥಳಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಅ.29: ಅನ್ನಪೂರ್ಣೇಶ್ವರಿ ಲೇಔಟ್‌, ಬಿಇಎಲ್‌ ಲೇಔಟ್‌, ಕೃಷ್ಣ ಗಾರ್ಡನ್‌, ದುಬಾಸಿಪಾಳ್ಯ, ಮೆಡ್‌ಸೋಲ್‌ ಹಾಸ್ಪಿಟಲ್‌ ರಸ್ತೆ, ಭುವನೇಶ್ವರಿ ನಗರ, ದೊಡ್ಡಬಸ್ತಿ ಮುಖ್ಯ ರಸ್ತೆ, ಕಲ್ಯಾಣಿ ಲೇಔಟ್‌, ಆರ್‌.ಆರ್‌. ಲೇಔಟ್‌, ಉಪಾಧ್ಯಾಯ ಲೇಔಟ್‌, ಮಲ್ಲತ್ತಹಳ್ಳಿ ಲೇಔಟ್‌, ವಿಜಯನಗರ, ಹೊಸಹಳ್ಳಿ, ಹಂಪಿನಗರ, ಮಾರೇನಹಳ್ಳಿ, ಎಂ.ಸಿ. ಲೇಔಟ್‌, ಗೋವಿಂದರಾಜನಗರ, ಚಂದ್ರಾ ಲೇಔಟ್‌, ಗಂಗೊಂಡನಹಳ್ಳಿ, ಕಾಮಾಕ್ಷಿಪಾಳ್ಯ, ಕೆ.ಜಿ.ಎಚ್‌.ಎಸ್‌. ಲೇಔಟ್‌, ಪಾಪರೆಡ್ಡಿಪಾಳ್ಯ, ಜಯಲಕ್ಷ್ಮಮ್ಮ ಲೇಔಟ್‌.

ಅ.30:ನಶಾ ಸ್ಕ್ವೇರ್, ಅಂಪ್ಫಿನೋಲ್, ಟೆಕ್ನಿಕ್, ಕೆಎಸ್ಎಸ್ಐಡಿಸಿ ಕಾಂಪ್ಲೆಕ್ಸ್ ಎದುರು, ಸೈಬರ್ ಪಾರ್ಕ್, ಎಲ್ಸಿಯಾ ಆಫೀಸ್, ಐಕಲ್ ಇ-ಸಿಟಿ ಫೇಸ್-1, ಐಎಫ್ಐಎಂ ಕಾಲೇಜ್, ಯೋಕೊಗವಾ, ಇನ್ಫೊಸಿಸ್ ಕಾರ್ಪಾರ್ಕಿಂಗ್, ರಾಮಕೃಷ್ಣ ಆಸ್ಪತ್ರೆ, ವಿಪ್ರೊ ಇ-ಸಿಟಿ ಫೇಸ್-2, ಇನ್‍ಟರ್‌ ಫ್ಲೆಕ್ಸ್, ಆರ್‌ಎಸ್‌ಎಸ್‌ ಎಲೆಕ್ಟ್ರಾನಿಕ್ಸ್, ಮುಗ್ ಕಂಟ್ರೊಲ್ಸ್, ಭಾರತ್ ಪೆಟ್ರೋಲ್ ಬಂಕ್, ಎನ್‌ಟಿಟಿಎಫ್, ಜಿ-ಫುನಾಕ್, ಸಿ-ಡಾಟ್, ನೀಲಾದ್ರಿ ರಸ್ತೆ, ರಾಧ ರಿಜೆಂಟ್ ಹೋಟೆಲ್‌, ಪಂಜಾಬ್ ಬ್ಯಾಂಕ್, ಪ್ರದೂತ್, ಸೆಲೆಬ್ರಿಟಿ ಕ್ಲಾಸಿಕ್, ಸೆಲೆಬ್ರಿಟಿ ಸಿಗ್ನೆಚರ್, ಇನ್ಫೊಟೆಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT