ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬೆಂಗಳೂರಲ್ಲಿ ವಿದ್ಯುತ್‌ ವ್ಯತ್ಯಯ

Last Updated 9 ಫೆಬ್ರುವರಿ 2022, 20:35 IST
ಅಕ್ಷರ ಗಾತ್ರ

ಬೆಂಗಳೂರು: ನೆಲದ ಅಡಿಯಲ್ಲಿ ಕೇಬಲ್‌ ಅಳವಡಿಸುವ ಕಾರ್ಯ ಕೈಗೊಂಡಿರುವುದರಿಂದ ಫೆ.10ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.

ಸ್ಥಳಗಳು: ಪೈಪ್‌ ಲೈನ್‌ ರೋಡ್‌, ಸುಂಕದಕಟ್ಟೆ, ಕೆಬ್ಬೆಹಳ್ಳ, ದೊಡ್ಡಬೆಲೆ ರಸ್ತೆ, ಬಿಎಚ್‌ಇಎಲ್‌ ಬಡಾವಣೆ, ಕೃಷ್ಣ ಗಾರ್ಡನ್‌, ಡಿ.ಬಿ.ಕಲ್ಲು, ರಾಕ್‌ಲೈನ್‌ ಸ್ಟುಡಿಯೋ ರಸ್ತೆ, ರಾಘವೇಂದ್ರ ಇಂಡಸ್ಟ್ರಿಯಲ್‌ ಎಸ್ಟೇಟ್‌, ವಿಘ್ನೇಶ್ವರ ನಗರ, ಅಂದ್ರಹಳ್ಳಿ ಮುಖ್ಯ ರಸ್ತೆ, ಕೆಂಗೇರಿ ಮುಖ್ಯ ರಸ್ತೆ, ದುಬಾಸಿಪಾಳ್ಯ, ಆರ್‌ಟಿಒ ಕಚೇರಿ ಮುಖ್ಯ ರಸ್ತೆ, ಆರ್‌.ಆರ್‌.ರೆಸಿಡೆನ್ಸ್, ಬಿಇಎಲ್‌ 1ನೇ ಮತ್ತು 2ನೇ ಹಂತ, ಭವಾನಿ ನಗರ, ಅಮ್ಮ ಆಶ್ರಮ ರಸ್ತೆ ಸುತ್ತಮುತ್ತ ಪ್ರದೇಶಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT