ಸೋಮವಾರ, ಏಪ್ರಿಲ್ 12, 2021
31 °C

ಬೆಂಗಳೂರು: ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 9ರಿಂದ 23ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ವಿವಿಧ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವ್ಯತ್ಯಯವಾಗುವ ಸ್ಥಳಗಳು (ಏ.9): ಐಡಿಯಲ್‌ ಹೋಮ್ಸ್‌ ಹಾಗೂ ಕಾರ್ಪೊರೇಷನ್‌ ಬ್ಯಾಂಕ್‌ ಸುತ್ತಮುತ್ತ.

ಏ.15: ಐಡಿಯಲ್‌ ಹೋಮ್ಸ್‌, 15 ಮತ್ತು 16ನೇ ಅಡ್ಡರಸ್ತೆ, ಆರ್‌.ಸಿ.ಆಸ್ಪತ್ರೆ ಸುತ್ತಮುತ್ತ.

ಏ.16: ಸುಭಾಷ ಭವನ ಸುತ್ತಮುತ್ತ ಮತ್ತು ಐಡಿಯಲ್‌ ಹೋಮ್ಸ್‌.

ಏ.17: ನೇತಾಜಿ ಪಾರ್ಕ್‌, ಸುಭಾಷ ಭವನ ಸುತ್ತಮುತ್ತ ಹಾಗೂ ಐಡಿಯಲ್‌ ಹೋಮ್ಸ್‌.

ಏ.19: ಮಾರಪ‍್ಪ ಬಡಾವಣೆ ಆಟೋ ನಿಲ್ದಾಣ ಸುತ್ತಮುತ್ತ.

ಏ.20: ಮೋನಿಷಾ ಕಾರ್ನರ್‌ ಹೋಟೆಲ್‌ ಹಾಗೂ ಐಡಿಯಲ್‌ ಹೋಮ್ಸ್‌ ಸುತ್ತಮುತ್ತ.

ಏ.21: ಕಾರ್ಪೊರೇಷನ್‌ ಬ್ಯಾಂಕ್‌ ರೋಡ್‌, 15ನೇ ಅಡ್ಡರಸ್ತೆ ಹಾಗೂ ಐಡಿಯಲ್‌ ಹೋಮ್ಸ್‌ ಸುತ್ತಮುತ್ತ.

ಏ.22: ಗ್ಲೋಬಲ್‌ ತಾಂತ್ರಿಕ ಕಾಲೇಜು ರಸ್ತೆ, ವಾಸ್ತು ಹಿಲ್‌ ವೀವ್‌ ಸುತ್ತಮುತ್ತ.

ಏ.23: ಸ್ಪರ್ಶ ಆಸ್ಪತ್ರೆ ಮತ್ತು ಐಡಿಯಲ್‌ ಹೋಮ್ಸ್‌ ಸುತ್ತಮುತ್ತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು