ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published : 24 ಆಗಸ್ಟ್ 2024, 0:34 IST
Last Updated : 24 ಆಗಸ್ಟ್ 2024, 0:34 IST
ಫಾಲೋ ಮಾಡಿ
Comments

ಬೆಂಗಳೂರು ಧರ್ಮಪ್ರಾಂತ್ಯದ ನೂತನ ಸಹಾಯಕ ಧರ್ಮಾಧ್ಯಕ್ಷರ ಎಪಿಸ್ಕೋಪಲ್‌ ದೀಕ್ಷಾ ಸಮಾರಂಭ: ಪೀಠಾರೋಹಣ: ಆರೋಕ್ಯರಾಜ್ ಸತೀಶ್ ಕುಮಾರ್, ಜೋಸೆಫ್ ಸೂಸೈನಾದನ್, ಉಪಸ್ಥಿತಿ: ಆರ್ಚ್‌ಬಿಷಪ್‌ ಪೀಟರ್‌ ಮಚಾಡೊ, ಸ್ಥಳ: ಸೇಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಕೆಥೆಡ್ರಲ್‌, ಪುಲಕೇಶಿನಗರ, ಬೆಳಿಗ್ಗೆ 9

ರಾಷ್ಟ್ರೀಯ ಬಾಹ್ಯಾಕಾಶ ದಿನ: ಉಪನ್ಯಾಸ: ಆರ್. ಉಮಾ ಮಹೇಶ್ವರನ್, ಆಯೋಜನೆ ಮತ್ತು ಸ್ಥಳ: ಜೆನೆಕ್ಸ್‌ ಸ್ಪೇಸ್‌, ಕೋರಮಂಗಲ, ಬೆಳಿಗ್ಗೆ 9

75ನೇ ವರ್ಷದ ಸಂಸ್ಮರಣೆ ಪ್ರಯುಕ್ತ ‘21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ’ ಅಂತರರಾಷ್ಟ್ರೀಯ ವಿಚಾರಸಂಕಿರಣ: ಉದ್ಘಾಟನೆ: ಸಿದ್ದರಾಮಯ್ಯ, ಮುಖ್ಯ ಅತಿಥಿ: ಎಚ್.ಕೆ. ಪಾಟೀಲ, ಅಧ್ಯಕ್ಷತೆ: ರಾಮಚಂದ್ರ ರಾಹಿ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸ್ಥಳ: ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ, ಬೆಳಿಗ್ಗೆ 10

ಗಾಂಧಿನಗರ ವಿಧಾನಸಭೆ ಕ್ಷೇತ್ರ ಘಟಕದ ಉದ್ಘಾಟನಾ ಸಮಾರಂಭ, ಪ್ರತಿಭಾ ಪುರಸ್ಕಾರ: ಉದ್ಘಾಟನೆ: ದಿನೇಶ್ ಗುಂಡೂರಾವ್, ಪ್ರತಿಭಾ ಪುರಸ್ಕಾರ: ಎಚ್.ಎಸ್.ಎಂ. ಪ್ರಕಾಶ್, ಅಧ್ಯಕ್ಷತೆ: ನಾ. ಶ್ರೀಧರ್, ಮುಖ್ಯ ಅತಿಥಿಗಳು: ಕೆ. ಆನಂದ್, ಬಸವರಾಜು ಎಂ.ಎಸ್., ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲೆ, ಸ್ಥಳ: ಸರ್ಕಾರಿ ಕನ್ನಡ ಮತ್ತು ಆಂಗ್ಲ ಪ್ರಾಥಮಿಕ ಶಾಲೆ, 2ನೆ ಅಡ್ಡರಸ್ತೆ, ಮಾಗಡಿ ರಸ್ತೆ, ಬೆಳಿಗ್ಗೆ 10.30

ಕಾಮ್ರೇಡ್ ಸೂರಿ 100, ‘ಕರ್ನಾಟಕದ ಅಭಿವೃದ್ಧಿಯಲ್ಲಿ ಕಾರ್ಮಿಕ ಚಳವಳಿಯ ಪಾತ್ರ’ ರಾಜ್ಯಮಟ್ಟದ ವಿಚಾರಸಂಕಿರಣ: ಉದ್ಘಾಟನೆ: ಸಿದ್ದರಾಮಯ್ಯ, ಮುಖ್ಯ ಅತಿಥಿ: ತ‍ಪನ್ ಸೆನ್, ಅಧ್ಯಕ್ಷತೆ: ವಿ.ಜೆ.ಕೆ. ನಾಯರ್, ವಿಷಯ ಮಂಡನೆ: ಜಾನಕಿ ನಾಯರ್, ಆಯೋಜನೆ: ಸಿಐಟಿಯು, ಸ್ಥಳ: ಸರ್ ಪುಟ್ಟಣ್ಣ ಚೆಟ್ಟಿ ಪುರಭವನ, ಜೆ.ಸಿ.ರಸ್ತೆ, ಬೆಳಿಗ್ಗೆ 10.30

ಕಾವ್ಯ ಸಂಸ್ಕೃತಿ ಯಾನ: ರಾಜಧಾನಿ ಬೆಂಗಳೂರಿನಿಂದ ಧಾರವಾಡದ ಸಾಧನಕೇರಿ ಕಡೆಗೆ ಕಾವ್ಯ ದೀವಟಿಗೆಯ ಪಯಣ, ಉದ್ಘಾಟನೆ: ಎಚ್.ಎಲ್.ಪುಷ್ಪ, ಅಧ್ಯಕ್ಷತೆ: ಎಸ್.ಜಿ.ಸಿದ್ಧರಾಮಯ್ಯ, ಉಪಸ್ಥಿತಿ: ಬಸವರಾಜ ಸಾದರ, ಮೂಡ್ನಾಕೂಡು ಚಿನ್ನಸ್ವಾಮಿ, ಎಂ. ಪ್ರಕಾಶಮೂರ್ತಿ, ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಆಯೋಜನೆ: ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು, ರಂಗಮಂಡಲ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ.ರಸ್ತೆ, ಬೆಳಿಗ್ಗೆ 10.30

ಮೋಹನ್‌ ದಾಸ್ ಕೆ.ಎಸ್. ಅವರ ‘ಚಿದಂಬರ’ ಕವನ ಸಂಕಲನ ಬಿಡುಗಡೆ ಮತ್ತು 15ನೇ ಆವೃತ್ತಿಯ 2024ರ ‘ಕಲ್ಲಚ್ಚು’ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಬಿ.ಎಲ್. ಶಂಕರ್, ಕೃತಿ ಬಿಡುಗಡೆ: ಡಿ.ಎ. ಪರಮಶಿವಮೂರ್ತಿ, ಪ್ರಶಸ್ತಿ ಪ್ರದಾನ: ಪುರಷೋತ್ತಮ ಬಿಳಿಮಲೆ, ಪ್ರಶಸ್ತಿ ಪುರಸ್ಕೃತರು: ನಾಗೇಶ್ ಪ್ರಭು, ಆಯೋಜನೆ: ಕಲ್ಲಚ್ಚು ಪ‍್ರಕಾಶನ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು ಸಭಾಂಗಣ, ಕುಮಾರಕೃಪ ರಸ್ತೆ, ಬೆಳಿಗ್ಗೆ 11

ಎಸ್‌ಸಿಐ 560 ಪ್ರದರ್ಶನ: ಉಪಸ್ಥಿತಿ: ರೋಹಿಣಿ ನಿಲೇಕಣಿ, ಏಕರೂಪ್ ಕೌರ್, ಜಾಹ್ನವಿ ಫಾಲ್ಕಿಯ, ಆಯೋಜನೆ ಹಾಗೂ ಸ್ಥಳ: ಸೈನ್ಸ್ ಗ್ಯಾಲರಿ ಬೆಂಗಳೂರು, ಬಳ್ಳಾರಿ ರಸ್ತೆ, ಮಧ್ಯಾಹ್ನ 1.45

ಎಸ್. ನಿಜಲಿಂಗಪ್ಪ ಅವರ 25ನೇ ಸಂಸ್ಮರಣೆ ಸಮಾರಂಭ: ಉದ್ಘಾಟನೆ: ವಿ. ಸೋಮಣ್ಣ, ಕಿರುಹೊತ್ತಿಗೆ ಬಿಡುಗಡೆ: ಮಹೇಶ ಜೋಶಿ, ಅಧ್ಯಕ್ಷತೆ: ನ್ಯಾ. ಶಿವರಾಜ ವಿ. ಪಾಟೀಲ, ಮುಖ್ಯ ಅತಿಥಿಗಳು: ಎಚ್. ಹನುಮಂತಪ್ಪ, ಹಂ.ಪ. ನಾಗರಾಜಯ್ಯ, ಆಯೋಜನೆ: ಎಸ್. ನಿಜಲಿಂಗಪ್ಪ ಬಳಗ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ನುಲಿಯ ಚಂದಯ್ಯ ಜಯಂತಿ: ಉದ್ಘಾಟನೆ: ಎಚ್.ಎಂ. ಸೋಮಶೇಖರಪ್ಪ, ‘ಕಾಯಕಶೀಲತೆಯ ಅನಾವರಣ ನುಲಿಯ ಚಂದಯ್ಯಗಳು’ ವಿಷಯದ ಬಗ್ಗೆ ಉಪನ್ಯಾಸ: ಗಂಗಾರೇವಯ್ಯ, ಅಧ್ಯಕ್ಷತೆ: ರುದ್ರೇಶ್ ಇಸುವನಹಳ್ಳಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಬಸವ ಬೆಳಕು, ನಂ.533, 7ನೆ ಮುಖ್ಯರಸ್ತೆ, ಕಲ್ಯಾಣ ಗೃಹ ನಿರ್ಮಾಣ ಸಹಕಾರ ಸಂಘ ಬಡವಾಣೆ, ನಾಗದೇವನಹಳ್ಳಿ, ಸಂಜೆ 5

‘ಸಾಲುದೀಪ’ ಅಭಿನಂದನಾ ನುಡಿ ಬೆಳಕು: ದೀಪಕ್ ಶೆಟ್ಟಿ ಬಾರ್ಕೂರು ಅವರಿಗೆ ಅಭಿನಂದನೆ, ಉಪಸ್ಥಿತಿ: ಪ್ರಕಾಶ್ ಶೆಟ್ಟಿ ಕೆ., ಬೃಜೇಶ್ ಚೌಟ, ಜೋಗಿ, ಆಯೋಜನೆ: ಡಾ.ದೀಪಕ್ ಶೆಟ್ಟಿ ಮಿತ್ರವೃಂದ, ಸ್ಥಳ: ಬಂಟರ ಸಂಘ, ವಿಜಯನಗರ, ಸಂಜೆ 5 

ವಾಗ್ಗೇಯ ನೃತ್ಯ ವೈಭವ: ಭರತನಾಟ್ಯ, ಸಂಗೀತ ಹಾಗೂ ಉಪನ್ಯಾಸ, ‘ಸಂಕ್ಷೇಪ ರಾಮಾಯಣ’ ಏಕವ್ಯಕ್ತಿ ನೃತ್ಯ ಪ್ರದರ್ಶನ, ‘ಶಿವ-ಪಾರ್ವತಿ ಸಲ್ಲಾಪ’ ಮತ್ತು ‘ಶ್ರೀ ಸುಧಾಮ ಚರಿತೆ’ ನೃತ್ಯನಾಟಕ ಪ್ರದರ್ಶನ, ಆಯೋಜನೆ ಹಾಗೂ ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 5.15 

‘ಶ್ರೀಕೃಷ್ಣನ ಲೀಲೆಗಳು’ ಧಾರ್ಮಿಕ ಪ್ರವಚನ: ಕಲ್ಲಾಪುರ ಪವಮಾನಾಚಾರ್ಯ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೆ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 6

ಶ್ರೀನಿವಾಸ ಕಲ್ಯಾಣ ಮಹೋತ್ಸವ: ನಿರೂಪಣೆ: ಬಿ. ಗೋಪಾಲಾಚಾರ್ಯ, ಗಾಯನ: ಶುಭಾ ಸಂತೋಷ್, ಗುರುರಾಜ್ ಕೆ., ಆಯೋಜನೆ: ಶ್ರೀನಿವಾಸ ಉತ್ಸವ ಬಳಗ, ಸ್ಥಳ: ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ, 19ನೆ ಮುಖ್ಯರಸ್ತೆ, ಎಚ್.ಎಸ್.ಆರ್. ಬಡಾವಣೆ, ಸಂಜೆ 6

ಬೆಂಗಳೂರು ಪೌರಾಣಿಕ ಯಕ್ಷ ಹಬ್ಬ: ‘ಗಜೇಂದ್ರ ಮೋಕ್ಷ–ಕಂಸ ವಧೆ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ, ಸ್ಥಳ: ಎಂ.ಎಸ್.ರಾಮಯ್ಯ ಸಿಟಿ ಲೇಔಟ್, ಜೆ.ಪಿ.ನಗರ 8ನೆ ಹಂತ, ಸಂಜೆ 6

11ನೇ ವಾರ್ಷಿಕೋತ್ಸವ: ಅತಿಥಿಗಳು: ಎ.ಆರ್. ಗೋವಿಂದಸ್ವಾಮಿ, ಮಾಲತೇಶ ಬಡಿಗೇರ್, ‘ಪ್ರವರ ಪ್ರಶಸ್ತಿ’ ಪುರಸ್ಕೃತರು: ಪ್ರದೀಪ್ ಚಂದ್ರ ಕುತ್ಪಾಡಿ, ಉಪಸ್ಥಿತಿ: ಹನು ರಾಮಸಂಜೀವ, ರಾಜ್ ಆರಾಧ್ಯ, ಸಚಿನ್ ಎಚ್. ಶೆಟ್ಟಿ, ನಾಟಕ ಪ್ರದರ್ಶನ: ‘ಅಣು ರೇಣು ತೃಣ ಕಾಷ್ಠ’, ಆಯೋಜನೆ: ಪ್ರವರ ಥಿಯೇಟರ್, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

ನೀಲ್ಕೋಡ್ ಯಕ್ಷ ಕೌಮುದಿ: ಯಕ್ಷಗಾನ: ‘ಹಿರಣ್ಯಕಶಿಪು’, ‘ನೀಲಧ್ವಜ’, ‘ಅಶ್ವತ್ಥಾಮ’, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ರಾತ್ರಿ 9.45

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT