ಪ್ರಥಮ ವರ್ಷದ ಬಿ.ಇ. ತರಗತಿಗಳ ಉದ್ಘಾಟನೆ: ಸಿ.ಎನ್. ಬಾಲಕೃಷ್ಣ, ಎಂ. ಪುಟ್ಟಸ್ವಾಮಿ, ಅಧ್ಯಕ್ಷತೆ: ಅಶೋಕ್ ಎಸ್.ಡಿ. ಜಯರಾಂ, ಅತಿಥಿಗಳು: ಎಸ್.ಆರ್. ಕಿರಣ್, ಜಯಂತ್ ದೇಶಪಾಂಡೆ, ಕಲ್ಯಾಣಿ ಮೆನನ್, ಆರ್. ಪ್ರಕಾಶ್, ರಾಘವೇಂದ್ರ, ಸಿ. ದೇವರಾಜು, ಹನುಮಂತರಾಯಪ್ಪ, ಉಮಾಪತಿ ಶ್ರೀನಿವಾಸ ಗೌಡ, ಆಯೋಜನೆ: ರಾಜ್ಯ ಒಕ್ಕಲಿಗರ ಸಂಘ, ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸ್ಥಳ: ಕುವೆಂಪು ಕಲಾಕ್ಷೇತ್ರ, ಬಿಐಟಿ ಕ್ಯಾಂಪಸ್, ಕೆ.ಆರ್. ರೋಡ್, ವಿ.ವಿ. ಪುರ, ಬೆಳಿಗ್ಗೆ 9
‘ಮತ್ತೆ ಮುಖ್ಯಮಂತ್ರಿ’ ನಾಟಕ: ಅತಿಥಿಗಳು: ಎಲ್. ಗೋಮತಿದೇವಿ, ಪಿ.ಜಿ.ಆರ್. ಸಿಂಧ್ಯಾ, ಬಿ.ಎಲ್. ಶಂಕರ್, ಜಿ.ಸಿ. ಚಂದ್ರಶೇಖರ್, ಕೆ.ವೈ. ನಾರಾಯಣ ಸ್ವಾಮಿ, ಎಂ.ಎಸ್. ಆಶಾದೇವಿ, ನಿರ್ದೇಶನ: ಬಿ.ವಿ. ರಾಜರಾಂ, ಆಯೋಜನೆ: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಭಾಷೆ ಮತ್ತು ಸಾಹಿತ್ಯ ಶಾಲೆ, ಕನ್ನಡ ವಿಭಾಗ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ, ಸ್ಥಳ: ಕೊಂಡಜ್ಜಿ ಬಸಪ್ಪ ರಂಗಮಂದಿರ, ಮಧ್ಯಾಹ್ನ 2.30
‘ಆದರ್ಶ ಅಧ್ಯಕ್ಷ’ ಪುಸ್ತಕ ಲೋಕಾರ್ಪಣೆ: ಉದ್ಘಾಟನೆ: ಸಿ.ಜಿ. ಕೃಷ್ಣದಾಸ್ ನಾಯರ್, ಅಧ್ಯಕ್ಷತೆ: ಮಹೇಶ್ ಅಂಗಡಿ, ಬಿಡುಗಡೆ: ಜಯಕೃಷ್ಣನ್ ಎನ್., ಪುಸ್ತಕದ ಬಗ್ಗೆ: ಸುಧಾಕರನ್ ರಾಮನ್ ತಳಿ, ಅತಿಥಿಗಳು: ಎಚ್. ಲಿಂಗರಾಜ, ಕುಸುಮಾ ರಾಜಶೇಖರ್, ಬಿ.ಎನ್. ಶಿವಲಿಂಗ, ಸಿದ್ಧಿವಿನಾಯಕ ಆರ್., ಮು.ನಂ. ಗಜೇಂದ್ರ, ವಿ. ಶ್ರೀನಿವಾಸ, ಸಾಂಸ್ಕೃತಿಕ ಕಾರ್ಯಕ್ರಮ: ಎಚ್‌ಎಎಲ್ ಲಲಿತಕಲಾ ಸಂಘದ ಕಲಾವಿದರಿಂದ, ಅಂಚೆ ಚೀಟಿ ಪ್ರದರ್ಶನ: ಗಿರೀಶ್, ಆಯೋಜನೆ: ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಹಳೇ ಎಚ್‌ಎಂಎ ಸಭಾಂಗಣ, ಸುರಂಜನ್‌ದಾಸ್ ರಸ್ತೆ, ಎಚ್‌ಎಎಲ್, ಮಧ್ಯಾಹ್ನ 3.30
ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರ 33ನೇ ಚಾತುರ್ಮಾಸ್ಯ ಸಮಾರೋಪ, ನಾಣ್ಯಗಳಿಂದ ತುಲಾಭಾರ: ಅತಿಥಿಗಳು: ರಾಘವೇಂದ್ರಾಚಾರ್ಯ, ವಾಣಿಶ್ರೀ, ಸತ್ಯಧ್ಯಾನಾಚಾರ್ಯ ಕಟ್ಟಿ, ಅನುಗ್ರಹ ಸಂದೇಶ: ವಿದ್ಯಾವಲ್ಲಭ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ಉಡುಪಿ ಶ್ರೀ ಪಲಿಮಾರು ಮಠ, ಮಲ್ಲೇಶ್ವರ, ಸಂಜೆ 5
ವಿಶ್ವಕರ್ಮ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಕಾಳಹಸ್ತೇಂದ್ರ ಸ್ವಾಮೀಜಿ, ಅತಿಥಿಗಳು: ಶಿವರಾಜ ಎಸ್. ತಂಗಡಗಿ, ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30
ಗಾಯನ ಮತ್ತು ವ್ಯಾಖ್ಯಾನ: ಕೃಷ್ಣಾಚಾರ್ ಕೆಂಪದಾಲಹಳ್ಳಿ ದಂಪತಿಗಳಿಂದ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ.
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.