ಡಿ.ವಿ. ಗುರುಪ್ರಸಾದ್ ಅವರ ‘ಬಿ.ಎಸ್ಸಿ ಫೇಲ್, ಐಪಿಎಎಸ್ ಪಾಸ್!’ ಹಾಗೂ ಡಾ.ಸಿ.ಆರ್. ಚಂದ್ರಶೇಖರ್, ಡಾ.ಎನ್. ಸೋಮೇಶ್ವರ ಅವರ ‘ಮನಸ್ಸು’ ಪುಸ್ತಕ ಬಿಡುಗಡೆ: ಮಾಧವ್ ಪ್ರಸಾದ್ ಎನ್.ಎಸ್., ಆಯೋಜನೆ: ರೋಟರಿ ಕ್ಲಬ್ ಆಫ್ ಬೆಂಗಳೂರು, ಸಪ್ನ ಬುಕ್ ಹೌಸ್, ಸ್ಥಳ: ರೋಟರಿ ಹೌಸ್ ಆಫ್ ಫ್ರೆಂಡ್‌ಶಿಪ್, # 20, ಲ್ಯಾವೆಲ್ಲಿ ರಸ್ತೆ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in