ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಪಕ್ಷಭೇದ ಮರೆತು ಬೆಂಬಲಿಗರಿಂದ ಪ್ರತಿಭಟನೆ

Published:
Updated:
Prajavani

ಕೆ.ಆರ್.ಪುರ: ಅನರ್ಹ ಶಾಸಕ ಬೈರತಿ ಬಸವರಾಜ್ ಸೂಚನೆಯಂತೆ ಪಾಲಿಕೆ ಸದಸ್ಯರು ಕೆ.ಆರ್.ಪುರ ತಾಲ್ಲೂಕು ಜೈ ಭುವನೇಶ್ವರಿ ಒಕ್ಕಲಿಗರ ಸಂಘದಿಂದ ಬಿ.ನಾರಾಯಣಪುರದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಪಾಲಿಕೆ ಸದಸ್ಯರಾದ ಬಸವನಪುರ ವಾರ್ಡ್‌ನ ಜಯಪ್ರಕಾಶ್, ದೇವಸಂದ್ರ ವಾರ್ಡ್‌ನ ಶ್ರೀಕಾಂತ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

‘ಪಕ್ಷ ಭೇದವಿಲ್ಲದೆ ಬಂಧನ ಖಂಡಿಸಬೇಕು’ ಎಂದು ಬೈರತಿ ಬೆಂಬಲಿಗರಿಗೆ ಸೂಚಿಸಿದ್ದರು.

Post Comments (+)