ಬೆಂಗಳೂರು: ಸಮಾಜಮುಖಿ ಪ್ರಕಾಶನವು 2025ನೇ ಸಾಲಿನ ವಾರ್ಷಿಕ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದೆ. ಐದು ಕಥೆಗಳು ತಲಾ ₹5,000 ಬಹುಮಾನಕ್ಕೆ ಆಯ್ಕೆಯಾಗಿವೆ.

ಉಡುಪಿಯ ಶೀಲಾ ಪೈ ಅವರ ‘ಗ್ಲೋರಿಯೊಸಾ ಸುಪರ್ಬ’, ಮೈಸೂರಿನ ಎಂ.ಎಸ್. ಶೇಖರ್ ಅವರ ‘ದೊಡ್ಕೆರೆ ಬೇಟೆ’, ಬೆಂಗಳೂರಿನ ಜಯರಾಮಾಚಾರಿ ಅವರ ‘ಸಾಕವ್ವಳ ರಸ್ತೆ ಪುರಾಣ’ ಮತ್ತು ಮಂಜುನಾಥ ನಾಯ್ಕ ಅವರ ‘ಕಾಫಿತೋಟದ ಆ ಕಾರ್ಮಿಕನೂ, ಕಬ್ಬೆಕ್ಕಿನ ಕಬಾಬೂ’, ಮುಂಬೈಯ ದೇವೇಂದ್ರ ಅಬ್ಬಿಗೇರಿ ಅವರ ‘ಮೋರ್ಸ್ ಕೋಡ್’ ಆಯ್ಕೆಯಾದ ಕಥೆಗಳು.

ರಮ್ಯ ಎಸ್., ಸ. ಹರೀಶ, ರಮೇಶ್ ಟಿ.ಎಂ., ಗೌರಿ ಚಂದ್ರಕೇಸರಿ, ನಿರ್ಮಲಾ ಸುರತ್ಕಲ್, ಪ್ರವೀಣ್ ಕುಮಾರ್ ಜಿ., ಸಂತೆಬೆನ್ನೂರು ಫೈಜ್ನಟ್ರಾಜ್, ಪಾಪುಗುರು, ಹನುಮಂತ ಹೆರೂರು ಮತ್ತು ಭೋಜರಾಜ ಎಚ್.ಸೊಪ್ಪಿಮಠ ಅವರ ಕಥೆಗಳು ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದಿದ್ದು, ಸಮಾಜಮುಖಿ ವಾರ್ಷಿಕ ಕಥಾಸಂಕಲನಕ್ಕೆ ಆಯ್ಕೆಯಾಗಿವೆ.

ಸ್ಪರ್ಧೆಯಲ್ಲಿ ಒಟ್ಟು 357 ಕಥೆಗಾರರು ಭಾಗವಹಿಸಿದ್ದರು. ಸಾಹಿತಿ ಶರೀಫ್ ಕಾಡುಮಠ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.