ಹಾಸನ: ರಾಜ್ಯ ಪೊಲೀಸ್ ಇಲಾಖೆಯಲ್ಲಿ 164 ನಾಗರಿಕ ಸಬ್ ಇನ್ಸ್ಪೆಕ್ಟರ್ಗಳ (ಪುರುಷ ಮತ್ತು ಮಹಿಳೆ) 38 ಆರ್.ಎಸ್.ಐ ಗಳ ಭರ್ತಿಗೆ ಮಾರ್ಚ್ 12ರೊಳಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮಾಹಿತಿಗೆ ಕೃಷಿಕ್ ಸರ್ವೋದಯ ಫೌಂಡೇಶನ್ ಕಚೇರಿ ಅಥವಾ ದೂ. 9845493336/ 9483648216, ವೆಬ್ಸೈಟ್ ವಿಳಾಸ; www.ksp.gov.in ಸಂಪರ್ಕಿಸಬಹುದು.
ರಾಜ್ಯ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಬೇರೆ ಬೇರೆ ವಿಷಯಗಳ 1520 ಜೆ.ಟಿ.ಒ.ಗಳ ಭರ್ತಿಗೆ ಮಾ. 20ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗೆ ವೆಬ್ಸೈಟ್ ವಿಳಾಸ; http://kpsc.kar.nic.in/homepage ಸಂಪರ್ಕಿಸಬಹುದು.
ಭಾರತೀಯ ರೈಲ್ವೆ ಇಲಾಖೆಯಲ್ಲಿ 62907 ಹೆಲ್ಪರ್ ಹುದ್ದೆಗೆ ಮಾ. 21ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮಾಹಿತಿಗೆ ವೆಬ್ಸೈಟ್ ವಿಳಾಸ; http:// www.rrbchennai.gov.in ಸಂಪರ್ಕಿಸಬಹುದು.
ಭಾರತೀಯ ರೈಲ್ವೆ ಇಲಾಖೆಯಲ್ಲಿ 26502 ಅಸಿಸ್ಟೆಂಟ್ ಲೋಕೋ ಪೈಲೆಟ್ಸ್, ಟೆಕ್ನೀಷಿಯನ್ಸ್ ಹುದ್ದೆಗೆ ಮಾ. 21ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.