ಶೆಟ್ಟಿಹಳ್ಳಿ ಲಯನ್ಸ್ ಕ್ಲಬ್: ಪದಗ್ರಹಣ

7

ಶೆಟ್ಟಿಹಳ್ಳಿ ಲಯನ್ಸ್ ಕ್ಲಬ್: ಪದಗ್ರಹಣ

Published:
Updated:
Deccan Herald

ಬೆಂಗಳೂರು: ಪೀಣ್ಯದಾಸರಹಳ್ಳಿ ಸಮೀಪ ಶೆಟ್ಟಿಹಳ್ಳಿಯಲ್ಲಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಭಾನುವಾರ ನಡೆಯಿತು.

ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದ ಲಯನ್ ಪ್ರೊ.ಪಿ.ಜೆ.ರಾಮಮೂರ್ತಿ ಮಾತನಾಡಿ, ‘ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ ಮಾನ್ಯತೆಯ ಸೇವಾ ಸಂಘಟನೆ. ಅನೇಕ ಜನಪರ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ. ಹೆಚ್ಚು ಜನರು ಇಂತಹ ಸಂಸ್ಥೆಯೊಂದಿಗೆ ಸಕ್ರಿಯವಾಗಿ ಭಾಗವಹಿಸಲು ಮುಂದೆ ಬರಬೇಕು’ ಎಂದು ಹೇಳಿದರು.

ಸಮಾರಂಭದಲ್ಲಿ ಅಧ್ಯಕ್ಷ ಜಗದೀಶ್, ಪ್ರಾದೇಶಿಕ ಅಧ್ಯಕ್ಷೆ ಲಯನ್ ಶಾರದಾ ಮೋಹನ್, ವಲಯ ಅಧ್ಯಕ್ಷ ಸುಧೀಂದ್ರರಾವ್, ನಿಕಟಪೂರ್ವ ಅಧ್ಯಕ್ಷ ಲಯನ್ ಐ.ಜಿ. ಚಿನ್ನಪ್ಪ, ಸದಸ್ಯರಾದ ಚವಾಣ್, ಲಯನ್ ಟಿ.ಗೋವಿಂದರಾಜು, ಲಯನ್ ಜಯೇಶ್, ಶ್ರೀನಿವಾಸ್, ಲಯನ್ ರಾಜು ಇದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !