ಬೆಂಗಳೂರು: ರೈಲಿನಲ್ಲಿ ಅನಧಿಕೃತ ಮಾರಾಟ ನಿಯಂತ್ರಿಸಲು ಹಾಗೂ ಟಿಕೆಟ್ ರಹಿತ ಪ್ರಯಾಣ ತಡೆಗಟ್ಟಲು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ಮೇ 11ರಿಂದ 26ರವರೆಗೆ ವಿಶೇಷ ತಪಾಸಣಾ ಅಭಿಯಾನ ನಡೆಯಿತು.

ರೈಲು ಹಾಗೂ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ಮತ್ತು ಪರಿಶೀಲನೆ ನಡೆಸಿದ ಅಧಿಕಾರಿಗಳು ಅನಧಿಕೃತ ಮಾರಾಟದ ಒಟ್ಟು 122 ಪ್ರಕರಣಗಳನ್ನು ಪತ್ತೆ ಹಚ್ಚಿದರು. ತಪ್ಪಿತಸ್ಥರಿಗೆ ₹1.52 ಲಕ್ಷ ದಂಡ ವಿಧಿಸಲಾಯಿತು.

ಟಿಕೆಟ್ ರಹಿತ ಪ್ರಯಾಣದ 416 ಪ್ರಕರಣಗಳು ಪತ್ತೆಯಾಗಿದ್ದು, ₹3.31 ಲಕ್ಷ ದಂಡ ವಸೂಲಿ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.