ಸೋಮವಾರ, 11 ಮೇ 2026
×
ADVERTISEMENT

ಚಿತ್ರಗಳಲ್ಲಿ ನೋಡಿ: ಟೆನ್‌ಕೆ ಓಟದ ಗಮ್ಮತ್ತು

Published : 27 ಏಪ್ರಿಲ್ 2026, 3:12 IST
Last Updated : 27 ಏಪ್ರಿಲ್ 2026, 3:12 IST
ADVERTISEMENT
ಫಾಲೋ ಮಾಡಿ
Comments
ನಗರದ ಕಬ್ಬನ್‌ ರಸ್ತೆಯಲ್ಲಿ ಭಾನುವಾರ ಓಟದ ಗಮ್ಮತ್ತು ರಂಗೇರಿತ್ತು. 18ನೇ ಆವೃತ್ತಿಯ ಟಿಸಿಎಸ್‌ ವಿಶ್ವ ಟೆನ್‌ಕೆ ಓಟದ ಸಂಭ್ರಮದಲ್ಲಿ ಸಹಸ್ರಾರು ಮಂದಿ ಮಿಂದೆದ್ದರು. ಬೆಳ್ಳಂಬೆಳಗ್ಗೆ ಬಣ್ಣಬಣ್ಣದ ಜೆರ್ಸಿ ತೊಟ್ಟು ಬಂದಿದ್ದ ಹವ್ಯಾಸಿ ಓಟಗಾರರು ಜೊತೆಯಾಗಿ ಸಾಗಿದರು. ಅಥ್ಲೀಟ್‌ಗಳೊಂದಿಗೆ ಪುಟಾಣಿಗಳು, ವಿದ್ಯಾರ್ಥಿಗಳು, ಗೃಹಿಣಿಯರು, ರಾಜಕಾರಣಿಗಳು, ವೃತ್ತಿನಿರತರು, ಹಿರಿಯ ನಾಗರಿಕರು, ಅಂಗವಿಕಲರು ಉತ್ಸಾಹದಿಂದ ಹೆಜ್ಜೆಹಾಕಿದರು. ಡಿ.ಜೆ ಸಂಗೀತ, ವಿಶೇಷ ವೇಷಭೂಷಣಗಳು, ಜಾಗೃತಿ ಸಂದೇಶಗಳು
ಓಟದ ಮೆರುಗನ್ನು ಹೆಚ್ಚಿಸಿತು
ಗಣಪತಿಯ ವೇಷ ಧರಿಸಿದ ವ್ಯಕ್ತಿಯೊಬ್ಬರು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಿದರು

ಗಣಪತಿಯ ವೇಷ ಧರಿಸಿದ ವ್ಯಕ್ತಿಯೊಬ್ಬರು ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಿದರು

ಚಿತ್ರಗಳು: ರಂಜು ಪಿ./ ಪುಷ್ಕರ್‌ ವಿ.

ಟಿಸಿಎಸ್‌ ವಿಶ್ವ ಟೆನ್‌ಕೆ ಓಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭಾಗವಹಿಸಿ, ದಾರಿ ಮಧ್ಯೆ ವಿಶ್ರಾಂತಿ ಪಡೆದರು

ಟಿಸಿಎಸ್‌ ವಿಶ್ವ ಟೆನ್‌ಕೆ ಓಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭಾಗವಹಿಸಿ, ದಾರಿ ಮಧ್ಯೆ ವಿಶ್ರಾಂತಿ ಪಡೆದರು

ಟಿಸಿಎಸ್‌ ವಿಶ್ವ ಟೆನ್‌ಕೆ ಓಟದಲ್ಲಿ ಗಮನ ಸೆಳೆದ ವೇಷಭೂಷಣಗಳು

ಟಿಸಿಎಸ್‌ ವಿಶ್ವ ಟೆನ್‌ಕೆ ಓಟದಲ್ಲಿ ಗಮನ ಸೆಳೆದ ವೇಷಭೂಷಣಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT