ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 08 ಆಗಸ್ಟ್ 2024

Published : 7 ಆಗಸ್ಟ್ 2024, 23:30 IST
Last Updated : 7 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

‘ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್’ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಭೀಮರಾವ್ ಯಶವಂತ ಅಂಬೇಡ್ಕರ್, ಡಿ.ಕೆ. ಶಿವಕುಮಾರ್, ಎಸ್‌.ಎಸ್‌. ಮಲ್ಲಿಕಾರ್ಜುನ್‌, ರಾಮಲಿಂಗರೆಡ್ಡಿ, ಎಚ್‌.ಸಿ. ಮಹದೇವಪ್ಪ, ಅಧ್ಯಕ್ಷತೆ: ಉದಯ್‌ ಬಿ. ಗರುಡಾಚಾರ್, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಗಾಜಿನ ಮನೆ, ಲಾಲ್‌ಬಾಗ್‌, ಬೆಳಿಗ್ಗೆ 10.30

ಡ್ರಗ್ಸ್‌ ಕುರಿತು ಜಾಗೃತಿ ಅಭಿಯಾನ: ಅತಿಥಿಗಳು: ಜಯಕರ ಎಸ್‌.ಎಂ., ದುನಿಯಾ ವಿಜಯ್, ಶೇಖ್ ಲತೀಫ್, ಶ್ರೀಕಾಂತ್ ಎ.ಎಸ್., ಆಯೋಜನೆ: ಗ್ರಾಮೀಣ ಅಭಿವೃದ್ಧಿ ಅಧ್ಯಯನ ವಿಭಾಗ, ಸ್ಥಳ: ಎಚ್.ಎನ್. ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಳಿಗ್ಗೆ 11

ನಾಡಪ್ರಭು ಕೆಂಪೇಗೌಡರ ಜಯಂತಿ: ಉದ್ಘಾಟನೆ: ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅತಿಥಿಗಳು: ಯು.ಟಿ.ಖಾದರ್, ರಾಮಲಿಂಗರೆಡ್ಡಿ, ಶರತ್ ಬಚ್ಚೇಗೌಡ, ಆಯೋಜನೆ: ಕರ್ನಾಟಕ ರಾಜ್ಯ ಒಕ್ಕಲಿಗರ ಹಿತರಕ್ಷಣ ಪರಿಷತ್, ಸ್ಥಳ: ಎನ್‌.ಜಿ.ಒ ಸಭಾಂಗಣ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್‌ ಉದ್ಯಾನ, ಬೆಳಿಗ್ಗೆ 11.30

‘ಬೆಂಗಳೂರಿನ ಭವಿಷ್ಯದ ಆಡಳಿತದ’ (ಗ್ರೇಟರ್‌ ಬೆಂಗಳೂರು) ಕುರಿತು ಚರ್ಚೆ: ಅತಿಥಿಗಳು: ಶ್ರೀಕಾಂತ್ ವಿಶ್ವನಾಥನ್, ಸಂತೋಷ ನರಗುಂದ, ವಿ.ಆರ್. ವಚನ, ಆಯೋಜನೆ: ಜನಾಗ್ರಹ, ಸ್ಥಳ: ಕೋಬಾಲ್ಟ್‌–46, ನಾಲ್ಕನೇ ಮಹಡಿ, ಚರ್ಚ್‌ ಸ್ಟ್ರೀಟ್‌, ಶಾಂತಲಾನಗರ, ಅಶೋಕನಗರ, ಬೆಳಿಗ್ಗೆ 11.30

‘ಕೃಷ್ಣರೆಡ್ಡಿ ಶತಮಾನೋತ್ಸವ’ ವಸ್ತುಪ್ರದರ್ಶನ: ಸ್ಥಳ: ಮ್ಯೂಸಿಯಮ್ ಆಫ್ ಆರ್ಟ್ ಆ್ಯಂಡ್‌ ಫೋಟೊಗ್ರಫಿ, ಮಧ್ಯಾಹ್ನ 12

‘ವರ್ಣ ವಿನ್ಯಾಸ’ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ: ಅತಿಥಿಗಳು: ಮೀನಾಕ್ಷಿ ಕೃಷ್ಣಬೈರೇಗೌಡ, ಗಿರಿಜಾ ಲೋಕೇಶ್, ಶ್ರೀಧರ್ ಎಸ್.ಎನ್., ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 4.30

ವಿಶ್ವ ಪತ್ರಿಕಾ ದಿನಾಚರಣೆ ಪ್ರಯುಕ್ತ ‘ವಿಚಾರ ಸಂಕಿರಣ’ದ ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಉಪನ್ಯಾಸ: ಎಲ್‌.ಎನ್‌. ಮುಕುಂದರಾಜ್‌, ಅತಿಥಿಗಳು: ಕೃಷ್ಣಬೈರೇಗೌಡ, ಧರಣೀದೇವಿ ಮಾಲಗತ್ತಿ, ಎಸ್‌. ಸಿದ್ಧರಾಜು, ಆರ್‌. ಶ್ರೀಧರ್, ಎಸ್‌. ರವಿ, ಎಸ್‌.ಬಿ. ಗಿರೀಶ್, ಆರ್‌. ಜಗದೀಶ್. ಅಧ್ಯಕ್ಷತೆ: ಸುರೇಶ್‌ ಕೆ.ಎನ್‌.ಸಿ, ‘ನಟರಾಜ’ ನಾಟಕ ಪ್ರದರ್ಶನ: ರಚನೆ, ನಿರ್ದೇಶನ: ಆರ್. ವೆಂಕಟರಾಜು, ಆಯೋಜನೆ: ಜೊತೆಯಲಿ ಪತ್ರಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 5 

ಡಾ. ಎಚ್‌ಕೆಆರ್‌ 100ರ’ ನೆನಪು: ಉದ್ಘಾಟನೆ: ಎಚ್‌.ಎನ್‌. ಸುರೇಶ್, ಅಧ್ಯಕ್ಷತೆ: ಗುರುರಾಜ ಕರ್ಜಗಿ, ಅತಿಥಿಗಳು: ‘ಮುಖ್ಯಮಂತ್ರಿ’ ಚಂದ್ರು, ಕೆ.ವಿ. ನಾಗರಾಜಮೂರ್ತಿ, ವೈ.ವಿ.ಗುಂಡೂರಾವ್, ‘ಅಮೃತ ವರ್ಷ’ ನಾಟಕ ಪ್ರದರ್ಶನ: ರಚನೆ: ಎಚ್‌.ಕೆ. ರಂಗನಾಥ್, ನಿರ್ದೇಶನ: ಬಿ.ವಿ.ರಾಜಾರಾಂ, ಆಯೋಜನೆ: ರಂಗ ಸಂಗ, ಭಾರತೀಯ ವಿದ್ಯಾ ಭವನ, ಕಲಾ ಗಂಗೋತ್ರಿ, ನವಚೇತನ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

ತಿಂಗಳ ಕಾರ್ಯಕ್ರಮ: ಅತಿಥಿಗಳು: ವಿ. ಮಂಜುನಾಥ್, ಜಗದೀಶ್‌ ಜಾಲ, ಬಿ.ಆರ್. ಹಿರೇಮಠ, ಸುಕನ್ಯ ಹಿರೇಮಠ, ಎನ್‌.ಆರ್. ಮಂಜುನಾಥ್, ಗುಣವಂತ ಮಂಜು, ಆಯೋಜನೆ: ಕಲಾಸಾಗರ, ಸ್ಥಳ: ಪುನೀತ್ ರಾಜಕುಮಾರ್ ಕಲಾಭವನ, ಶಾಂತಿನಗರ, ಸಂಜೆ 6

‘ಸರ್ವಜ್ಞನ ವಚನಗಳಲ್ಲಿ ದೈವತ್ವ’ ಉಪನ್ಯಾಸ: ಶಿವಕುಮಾರ್, ಅತಿಥಿ: ಜಿ.ಎಂ. ಶೀನಪ್ಪ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡ ನಗರ, ಸಂಜೆ 6.30

ಹರಿದಾಸ ವೈಭವ: ಗಾಯನ: ಪ್ರಜ್ಞಾ ರಾವ್, ಕೀ–ಬೋರ್ಡ್‌: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಒಂದನೇ ಮುಖ್ಯರಸ್ತೆ, ಪವಮಾನಪುರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT