ದ್ವಾದಶ ವರ್ಷೋತ್ಸವ: ಸಾನ್ನಿಧ್ಯ: ಸ್ವಾಮಿ ನಿತ್ಯಸ್ಥಾನಂದ ಸ್ವಾಮೀಜಿ, ಗುರು ಸನ್ಮಾನ: ವಿನಾಯಕ ತೊರವಿ, ಹಿಂದೂಸ್ತಾನಿ ಸಂಗೀತ ಕಛೇರಿ: ಗಾಯನ: ಸಮೀಹನ ಕುಶಾಲ್ಕರ್, ತಬಲಾ: ರವೀಂದ್ರ ಯಾವಗಲ್, ಹಾರ್ಮೋನಿಯಂ: ರವೀಂದ್ರ ಕಾಟೋಟಿ, ಆಯೋಜನೆ: ಷಡ್ಜ ಕಲಾ ಕೇಂದ್ರ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 9.30
ಸಂವಾದ ಸಂಭ್ರಮ: ‘ಸಾಮಾಜಿಕ ನ್ಯಾಯ ಮತ್ತು ಸುಸ್ಥಿರತೆಗಾಗಿ ಮುಂದಾಳತ್ವ’ ಸಂವಾದ: ಅಕ್ಕೈ ಪದ್ಮಶಾಲಿ, ಮಿಸ್ಬಾ ಶಹೀದ್, ಚುಕ್ಕಿ ನಂಜುಂಡಸ್ವಾಮಿ, ನಿಖಿಲ್ ಡೇ, ದಿನೇಶ್ ಅಮೀನ್‌ಮಟ್ಟು, ನಜ್ಮಾ ನಜೀರ್, ಡಾಮಿನಿಕ್ ಡಿ., ಎ.ಪಿ. ರಂಗನಾಥ್, ಕಿಶೋರ್, ಸುಧೀರ್ ಕೃಷ್ಣಸ್ವಾಮಿ, ಮಧು ಭೂಷಣ್, ವಿದ್ಯಾಕುಮಾರಿ, ಮಾವಳ್ಳಿ ಶಂಕರ್, ಆಯೋಜನೆ ಮತ್ತು ಸ್ಥಳ: ಸಂವಾದ ಆವರಣ, ಬಂಜಾರಪಾಳ್ಯ, ಅಗರ ಗ್ರಾಮ, ತಾತಗುಣಿ, ಬೆಳಿಗ್ಗೆ 10.30
ಸಾಂಸ್ಕೃತಿಕ ಸಂಭ್ರಮ ವ್ಯವಹಾರ ಮೇಳ ಹಾಗೂ ವಸ್ತು ಪ್ರದರ್ಶನ: ಉದ್ಘಾಟನೆ: ಎಂ. ಕೃಷ್ಣಪ್ಪ, ಅತಿಥಿಗಳು: ಅಪ್ಪಗೆರೆ ತಿಮ್ಮರಾಜು, ಭರತ್, ಎಸ್.ಎಂ. ಹಂಜಿ, ಸುಮಾ ಅನಿಲ್ ಕುಮಾರ್, ಜಿ.ಪಿ. ವಿಶ್ವನಾಥ್, ಅಧ್ಯಕ್ಷತೆ: ಎಸ್.ಎಸ್. ದೊಡ್ಡಣ್ಣವರ, ಆಯೋಜನೆ ಮತ್ತು ಸ್ಥಳ: ಬಸವೇಶ್ವರ ಪದವಿಪೂರ್ವ ಕಾಲೇಜು, ವಿಜಯನಗರ, ಬೆಳಿಗ್ಗೆ 10.30
ಮೀಟ್ ಆ್ಯಂಡ್ ಗ್ರೀಟ್ ವಿತ್ ಸೆಲಿಬ್ರೆಟಿ: ಅತಿಥಿ: ಉದಯ ಶಂಕರ ಪುರಾಣಿಕ್, ಗುರು ಗೌರವ ಪುರಸ್ಕಾರ: ದೀಪ್ತಿ ರಾಮಕೃಷ್ಣ, ಆಯೋಜನೆ ಮತ್ತು ಸ್ಥಳ: ಸುದೇವ್ ಶಿಕ್ಷಣ ಸಂಸ್ಥೆ, ರಾಯಲ್ ಕಾಲೇಜು, ಮತ್ತಿಕೆರೆ, ಬೆಳಿಗ್ಗೆ 11
ಪರಿಸರ ಸ್ನೇಹಿ ಗಣಪತಿ ಹಬ್ಬದ ಅಭಿಯಾನ: ಅತಿಥಿಗಳು: ಈಶ್ವರ್ ಬಿ. ಖಂಡ್ರೆ, ಶಾಂತ್ ಎ. ತಿಮ್ಮಯ್ಯ, ಯೋಗಾನಂದ್, ಜಯಮ್ಮ, ಆಯೋಜನೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳ: ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ, ಪ್ರಕಾಶನಗರ, ಮಧ್ಯಾಹ್ನ 2.30
‘ಒಂದು ದೇಶ ಒಂದು ಚುನಾವಣೆ’ ಹೂರಣವೇನು? ಅಂಜೆಂಡಾವೇನು? ಸಂವಾದ: ಡಾ. ರಮೇಶ್ ಬೆಲ್ಲಂಕೊಂಡ, ಶಿವಸುಂದರ್, ಎ. ನಾರಾಯಣ, ‘ಮುಖ್ಯಮಂತ್ರಿ’ ಚಂದ್ರು, ಆರ್. ಸುನಂದಮ್ಮ, ಸುಧೀರ್ ಕುಮಾರ್ ಮುರೊಳ್ಳಿ, ಸಿ.ಎಂ. ಫೈಜ್, ಕೆ. ಪ್ರಕಾಶ್, ಯು.ಟಿ. ಫರ್ಜಾನಾ, ಸುಷ್ಮಾವೀರ್, ಪ್ರಸನ್ನ ಎನ್., ಮಂಜುನಾಥ ಅದ್ದೆ, ಬಿ.ಆರ್. ಭಾಸ್ಕರ್ ಪ್ರಸಾದ್, ಚೇತನ್ ಜೀರಾಳ್, ಕ್ಲಿಪ್ಟನ್ ಡಿ ರೊಜಾರಿಯೊ, ಆಯೋಜನೆ: ಚಿಂತನ ಕರ್ನಾಟಕ, ಸ್ಥಳ: ಕೆ.ಆರ್.ವಿ. ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಸಂಜೆ 4
ಬೇಲೂರು ರಘುನಂದನ್ ಅವರ ಏಕವ್ಯಕ್ತಿ ನಾಟಕೋತ್ಸವ–2023: ಉದ್ಘಾಟನೆ: ಕಮಲಾ ಹಂಪನಾ, ಅಧ್ಯಕ್ಷತೆ: ವಿಜಯಾ, ರಂಗಗೌರವ ಪ್ರದಾನ: ಲಲಿತ ಸಿದ್ಧಬಸವಯ್ಯ, ಅತಿಥಿಗಳು: ನಿರ್ಮಲಾ ಸಿ. ಯಲಿಗಾರ್, ಆರ್. ಲಕ್ಷ್ಮಿದೇವಿ, ಎಚ್.ಆರ್. ಸುಜಾತ, ‘ಅಧಿನಾಯಕಿ’ ‘ಮಾತಾ’ ಏಕವ್ಯಕ್ತಿ ರಂಗ ಪ್ರಯೋಗಗಳ ಪ್ರದರ್ಶನ: ನಿರ್ದೇಶನ: ಬೇಲೂರು ರಘುನಂದನ್, ಆಯೋಜನೆ: ರಂಗಚಂದಿರ, ಥಿಯೇಟರ್ ಥೆರಪಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಸಂಜೆ 4
ರಂಗನಾಥ ಕಂಟನಕುಂಟೆ ಅವರ ‘ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ’ ‘ಓದಿನ ಒಕ್ಕಲು’ ಪುಸ್ತಕಗಳ ಬಿಡುಗಡೆ: ಮೂಡ್ನಾಕೂಡು ಚಿನ್ನಸ್ವಾಮಿ, ಪುಸ್ತಕ ಪರಿಚಯ: ಗಂಗರಾಜು ಜಿ., ದೇವರಾಜು ಡಿ.ಆರ್., ಅಧ್ಯಕ್ಷತೆ: ಕಾ.ತ. ಚಿಕ್ಕಣ್ಣ, ಉಪಸ್ಥಿತಿ: ನಿಂಗರಾಜು ಚಿತ್ತಣ್ಣನವರ್, ಆಯೋಜನೆ: ಬಯಲು ಬಳಗ, ಸ್ಥಳ: ಜೈಭೀಮ್ ಭವನ, ಪೂರ್ಣಿಮಾ ಚಿತ್ರಮಂದಿರದ ಎದುರು, ಲಾಲ್‌ಬಾಗ್ ರಸ್ತೆ, ಸಂಜೆ 5
ಕಥಕ್ ನೃತ್ಯ ಪ್ರದರ್ಶನ: ಪ್ರಸ್ತುತಿ: ಚೇತನಾ ಹರಿ, ಶ್ರೀಹರಿ, ಆಯೋಜನೆ: ಸಂಗಮಂ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6
ಊಂಜಲ್ ಸಂಗೀತೋತ್ಸವ: ಗಾಯನ: ಸುಮಲತಾ ಮಂಜುನಾಥ್, ಪಿಟೀಲು: ಎಸ್. ಶಶಿಧರ್, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ ಮತ್ತು ಸ್ಥಳ: ವೆಂಕಟೇಶ್ವರಸ್ವಾಮಿ ದೇವಸ್ಥಾನ, ವಯ್ಯಾಲಿ ಕಾವಲ್, ಸಂಜೆ 6
ಸಾಹಿತ್ಯ ಸಂಜೆ: ‘ಸಾಹಿತ್ಯ ಮತ್ತು ಪತ್ರಿಕೋದ್ಯಮ’ ಕುರಿತ ಉಪನ್ಯಾಸ: ಪ್ರಕಾಶ್ ಬೆಳವಾಡಿ, ಆಯೋಜನೆ ಮತ್ತು ಸ್ಥಳ: ಭಾನು ನೆನಪಿನ ಅಂಗಳ, ಸುಚಿತ್ರ ಪೂರ್ವಂಕರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬನಶಂಕರಿ 2ನೇ ಹಂತ, ಸಂಜೆ 6.30
ಪ್ರವಚನ ವಾಹಿನಿ: ‘ಕರ್ನಾಟಕ ಶಾಸ್ತ್ರೀಯ ಸಂಗೀತ’: ಗಾಯನ: ಹೆಮ್ಮಿಗೆ ಎಸ್. ಪ್ರಶಾಂತ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಸಂಜೆ 6.30
‘ಹಸ್ಬೆಂಡ್–360’ ನಾಟಕ ಪ್ರದರ್ಶನ: ರಚನೆ: ನಾಗವೇಣಿ ರಂಗನ್, ನಿರ್ದೇಶನ: ಅರ್ಚನಾ ಶ್ಯಾಮ್, ವಿಜಯ್ ಜೋಯಿಸ್, ಆಯೋಜನೆ: ಅಂತರಂಗ, ಸ್ಥಳ: ಪ್ರಭಾತ್ ಕೆ.ಎಚ್. ಕಲಾಸೌಧ, ಹನುಮಂತನಗರ, ಸಂಜೆ 7.15
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.