ಸಂಗೀತ–ಸನ್ಮಾನ–ಆರೋಗ್ಯ ಸಲಹೆ: ದಾಸವಾಣಿ: ನರಸಿಂಹ ಭಟ್, ಹಾರ್ಮೋನಿಯಂ: ಸುರೇಶ್ ಎಸ್., ತಬಲಾ: ನಂದಮೋಹನ್, ಕೊಳಲು: ಶ್ರೀಹರಿ ಭಟ್, ಸನ್ಮಾನಿತರು: ಸತ್ಯಬೋಧ, ಉಪಸ್ಥಿತಿ: ಚಿಂತಾಮಣಿ ಕೊಡ್ಲೆಕೆರೆ, ಆಯೋಜನೆ ಮತ್ತು ಸ್ಥಳ: ಕ.ವಿ.ಪ್ರ.ನಿ.ನಿ., ಲೆಕ್ಕಾಧಿಕಾರಿಗಳ ಸಂಘ, ಆನಂದರಾವ್ ವೃತ್ತ, ಬೆಳಿಗ್ಗೆ 10
39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ: ಬೆಳಿಗ್ಗೆ 10.45ಕ್ಕೆ ಮೃತ್ಯಂಜಯ ಹೋಮ, ಸಂಜೆ 7.30ಕ್ಕೆ ಸಂಗೀತ ಕಾರ್ಯಮ್ರ: ಅಂಕಿತಾ ಭಟ್ಟಾಚಾರ್ಯ, ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ
ಬಿ.ಡಿ. ಜತ್ತಿಯವರ 112ನೇ ಜನ್ಮದಿನೋತ್ಸವ, ಬಸವ ಸಮಿತಿ ವಜ್ರಮಹೋತ್ಸವ ಉದ್ಘಾಟನೆ: ಸಾನ್ನಿಧ್ಯ: ಶಿವರುದ್ರ ಸ್ವಾಮೀಜಿ, ಉದ್ಘಾಟನೆ: ಬಸವರಾಜ ಹೊರಟ್ಟಿ, ಅತಿಥಿ: ಯು.ಟಿ. ಖಾದರ್, ಅಧ್ಯಕ್ಷತೆ: ಅರವಿಂದ ಜತ್ತಿ, ಆಯೋಜನೆ: ಬಸವ ಸಮಿತಿ, ಸ್ಥಳ: ಅನುಭವ ಮಂಟಪ ಸಭಾಂಗಣ, ಬಸವ ಸಮಿತಿ, ಬೆಳಿಗ್ಗೆ 10.30
ಅ.ನ. ಯಲ್ಲಪ್ಪ ರೆಡ್ಡಿ ಅವರ ‘ಮೇದಿನಿ ಜೊತೆ ನನ್ನ ಕಥೆ’ ಪುಸ್ತಕ ಬಿಡುಗಡೆ: ಅತಿಥಿಗಳು: ಎಚ್.ಎನ್. ನಾಗಮೋಹನ್‌ದಾಸ್, ನಾಗೇಶ ಹೆಗಡೆ, ವೆಂಕಟಶಿವಾ ರೆಡ್ಡಿ, ರಂಗನಾಥ ಭಾರದ್ವಾಜ್, ಚಂದನ್ ಗೌಡ, ರವೀಂದ್ರ ಟಿ.ಸಿ. ಆಯೋಜನೆ: ಬೆಂಗಳೂರು ವಿಜ್ಞಾನ ವೇದಿಕೆ ಮತ್ತು ಕೃಷಿ ಭಾರತ್ ಫೌಂಡೇಷನ್, ಸ್ಥಳ: ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30
ಸಂಘದ ಉದ್ಘಾಟನಾ ಸಮಾರಂಭ, ಸಾಂಸ್ಕೃತಿಕ ಸಂಭ್ರಮ: ಉದ್ಘಾಟನೆ: ಮಹಾಂತೇಶ ಬೀಳಗಿ, ಅತಿಥಿ: ಗೋನಾಳ್ ಭೀಮಪ್ಪ, ಆಯೋಜನೆ: ಬೆಂಗಳೂರು ದಕ್ಷಿಣ, ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ, ಸ್ಥಳ: ಯುವಪಥ ಸಭಾಂಗಣ, ಜಯನಗರ ನಾಲ್ಕನೇ ಟಿ ಬ್ಲಾಕ್, ಬೆಳಿಗ್ಗೆ 10.30
ಜಾನಪದ ಸಂಭ್ರಮ ಎಸ್ಸೆಸ್ಸೆಲ್ಸಿ–ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಉದ್ಘಾಟನೆ: ಡಿ.ವಿ. ಸದಾನಂದಗೌಡ, ಅಧ್ಯಕ್ಷತೆ: ಎಂ. ಕೃಷ್ಣಪ್ಪ, ಸನ್ಮಾನಿಸುವವರು: ಡಾ.ಸಿ.ಎನ್. ಅಶ್ವತ್ಥನಾರಾಯಣ, ಸನ್ಮಾನಿತರು: ಪುಟ್ಟಣ, ಆರ್. ಹನುಮಂತರಾಯಪ್ಪ, ಆರ್. ಶ್ರೀಧರ್, ಕೆ. ಪುಟ್ಟಣಸ್ವಾಮಿಗೌಡ, ಆಯೋಜನೆ: ರಾಜ್ಯ ಒಕ್ಕಲಿಗರ ಒಕ್ಕೂಟ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.45
ರಿವರ್ಸ್ ಆ್ಯಂಡ್ ಪೀಪಲ್: ‘ಎ ಡಿಸ್‌ಕನೆಕ್ಟ್ ಇನ್ ಟೈಮ್ಸ್ ಆಫ್ ಸ್ಕೇರ್ಸಿಟಿ’: ಭಾಷಣಕಾರರು: ನಿಧಿ ಪಲಿವಾಲ್, ಮಾಧುರಿ ಮಾಂಡವ್, ನಿರ್ಮಲಾ ಗೌಡ, ಖುಷ್ಬು ಕೆ. ಬಿರಾವತ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 11
ರಾಜ್ಯಗಳ ಅಸ್ಮಿತೆ, ಹಕ್ಕು ಮತ್ತು ಪಾಲಿನ ರಕ್ಷಣೆಗಾಗಿ ರಾಷ್ಟ್ರೀಯ ಅಭಿಯಾನದ ಚಾಲನಾ ಸಭೆ: ಅಧ್ಯಕ್ಷತೆ: ವಿ. ಗೋಪಾಲಗೌಡ, ಆಯೋಜನೆ: ಒಕ್ಕೂಟ ಉಳಿಸಿ ಆಂದೋಲನ, ಸ್ಥಳ: ಯುವಿಸಿಇ ಅಲುಮ್ನಿ ಹಾಲ್, ಕೆ.ಆರ್. ವೃತ್ತ, ಬೆಳಿಗ್ಗೆ 11
ರಾಜ್ಯ ಸಮಾವೇಶ ಮತ್ತು ರಾಜ್ಯಮಟ್ಟದ ಶಿಕ್ಷಕರ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಬಸವರಾಜ ಹೊರಟ್ಟಿ, ಪ್ರಶಸ್ತಿ ಪ್ರದಾನ: ಮಧು ಬಂಗಾರಪ್ಪ, ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ಪುಟ್ಟಣ, ಎಸ್.ಎಲ್. ಭೋಜೇಗೌಡ, ಆಯೋಜನೆ: ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸ್ಥಳ: ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ, ಬೆಳಿಗ್ಗೆ 11
ಪದವಿ ಪ್ರದಾನ ಸಮಾರಂಭ: ಅತಿಥಿಗಳು: ಜಮೀರ್ ಅಹಮದ್ ಖಾನ್, ಸಾರಾ ಫಾತಿಮಾ, ವೈ. ರಮೇಶ್, ಅಧ್ಯಕ್ಷತೆ: ಫಾರೂಕ್ ಮಹಮ್ಮುದ್, ಆಯೋಜನೆ ಮತ್ತು ಸ್ಥಳ: ಅಬ್ಬಾಸ್‌ಖಾನ್ ಕಾಲೇಜ್ ಫಾರ್ ವುಮೆನ್, ಕಬ್ಬನ್‌ಪೇಟೆ, ಬೆಳಿಗ್ಗೆ 11.30
‘ಗಾನ ಸೌರಭ’ ಸಂಗೀತ ಕಾರ್ಯಕ್ರಮ: ಅನಂತ್ ಹರಿತ್ಸ ಅವರ ‘ಆನೆ ಬಂದಳು ಮತ್ತು ಇತರ ಕಥೆಗಳು’ ಪುಸ್ತಕ ಬಿಡುಗಡೆ: ಬಿ.ಆರ್. ಲಕ್ಷ್ಮಣರಾವ್, ಅಧ್ಯಕ್ಷತೆ: ಟಿ.ಎಸ್. ನಾಗಾಭರಣ, ಅತಿಥಿಗಳು: ವೈ.ಕೆ. ಮುದ್ದಕೃಷ್ಣ, ಜೋಗಿ, ಗಣೇಶ್ ಕಾಸರಗೋಡು, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5
ಗುರುಪ್ರಸಾದ ಕಂಟಲಗೆರೆ ಅವರ ‘ಅಟ್ರಾಸಿಟಿ’ ಪುಸ್ತಕದ ಕುರಿತು ಸಂವಾದ: ಚಾಲನೆ: ದು. ಸರಸ್ವತಿ, ಅಧ್ಯಕ್ಷತೆ: ಅಗ್ರಹಾರ ಕೃಷ್ಣಮೂರ್ತಿ, ಅತಿಥಿ: ಸಿ.ಜಿ. ಲಕ್ಷ್ಮೀಪತಿ, ಪುಸ್ತಕದ ಕುರಿತು: ಗೀತಾ ವಸಂತ, ಎಚ್.ಡಿ. ಉಮಾಶಂಕರ್, ವಿ.ಎಲ್. ನರಸಿಂಹಮೂರ್ತಿ, ಆಯೋಜನೆ ಮತ್ತು ಸ್ಥಳ: ಬೀಟಲ್ ಬುಕ್ ಶಾಪ್, ವಿಜಯನಗರ ಮೆಟ್ರೊ ನಿಲ್ದಾಣದ ಹತ್ತಿರ, ಸಂಜೆ 5
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.