ಅಬಾಕಸ್–ಬೌದ್ಧಿಕ ಅಂಕಗಣಿತ ಸ್ಪರ್ಧೆ, ಬುದ್ಧಿಮತ್ತೆಯ ಪ್ರದರ್ಶನ: ಅತಿಥಿಗಳು: ಐಶ್ವರ್ಯ ಶಿಂದೋಗಿ, ವಿಜಯಲಕ್ಷ್ಮಿ, ಪ್ರಿಯಾ ಎಸ್., ಆಯೋಜನೆ: ಎಸ್ಐಪಿ ಅಬಾಕಸ್, ಸ್ಥಳ: ಮಾಣಿಕ್ಯ ಹಾಲ್, ಚಾಮರವಜ್ರ ಅರಮನೆ ಮೈದಾನ, ಬೆಳಿಗ್ಗೆ 8ರಿಂದ

ಅಖಂಡ ಭಜನೆ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 9ರಿಂದ

ಗೀತಾ ಜಯಂತಿ ಅಂಗವಾಗಿ ‘32ನೇ ವರ್ಷದ ಶ್ರೀಮದ್ ಭಗವದ್ಗೀತಾ ಪಾರಾಯಣ ಯಜ್ಞ’: ಆಯೋಜನೆ: ವಿಶ್ವ ಹಿಂದೂ ಪರಿಷತ್, ಸ್ಥಳ: ದಕ್ಷಿಣ ಅಯೋಧ್ಯ ಮೈದಾನ, ಕೋದಂಡರಾಮ ದೇವಾಲಯ ರಸ್ತೆ, ಕಾಚರಕಾನಹಳ್ಳಿ, ಹೆಣ್ಣೂರು ರಸ್ತೆ, ಬೆಳಿಗ್ಗೆ 9ರಿಂದ

ಎ. ರಾಜಮ್ಮ ಕೇಶವಮೂರ್ತಿ ಅವರಿಗೆ ‘ರಾಜ–ನಾದನಮನಾಂಜಲಿ’ ಗೌರವ ಸಮರ್ಪಣೆ: ಅತಿಥಿಗಳು: ಬಿ.ಕೆ. ಅನಂತರಾಮ್, ಕೆ.ಎಸ್. ಶ್ರೀಲಕ್ಷ್ಮಿ, ಆಯೋಜನೆ: ವಂಶಿ ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಬೆಳಿಗ್ಗೆ 9.30

ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೊ 2025 ಸಮಾರೋಪ ಸಮಾರಂಭ: ಸಾನ್ನಿಧ್ಯ: ನಂಜಾವಧೂತ ಸ್ವಾಮೀಜಿ, ಅತಿಥಿಗಳು: ಡಾ.ಸಿ.ಎನ್. ಅಶ್ವತ್ಥನಾರಾಯಣ, ಸದಾನಂದಗೌಡ, ಶೋಭಾ ಕರಂದ್ಲಾಜೆ, ಆರ್. ಅಶೋಕ, ಆಯೋಜನೆ: ಫಸ್ಟ್ ಸರ್ಕಲ್, ಸ್ಥಳ: ಗೇಟ್ ಸಂಖ್ಯೆ 4, ಗಾಯತ್ರಿ ಗ್ರ್ಯಾಂಡ್ ಮತ್ತು ಗಾಯತ್ರಿ ವೃಕ್ಷ ಅರಮನೆ ಮೈದಾನ, ಬೆಳಿಗ್ಗೆ 10ರಿಂದ

ಕೆ.ಎಸ್. ನರಸಿಂಹಸ್ವಾಮಿ ಅವರ ಸಂಸ್ಮರಣಾರ್ಥ ‘ಮಲ್ಲಿಗೆಯ ಕವಿಗೆ ಕಾವ್ಯ ನಮನ’: ಚಾಲನೆ: ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಅಂಬರೀಷ್ ಜಿ., ಉಪಸ್ಥಿತಿ: ಸತೀಶ್ ಕೆಂಭಾವಿ ಮಠ, ರಾಮಲಿಂಗೇಶ್ವರ, ಧರ್ಮರಾಜ್, ಆಯೋಜನೆ: ಪುಷ್ಕರ್ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್, ಸ್ಥಳ: ಶೇಷಾದ್ರಿಪುರಂ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10

ಬೆಂಗಳೂರಿನಲ್ಲಿರುವ ಮಲೆನಾಡಿಗರ 21ನೇ ವರ್ಷದ ವಾರ್ಷಿಕ ಕ್ರೀಡಾಕೂಟ–2025: ಉದ್ಘಾಟನೆ: ಜಿ.ಎ. ಪುರುಷೋತ್ತಮಗೌಡ, ಆಯೋಜನೆ: ಸಹ್ಯಾದ್ರಿ ಸಂಘ ಬೆಂಗಳೂರು, ಸ್ಥಳ: ಒಕ್ಕಲಿಗರ ಸಂಘ ಪ್ರೌಢಶಾಲೆಯ ಆವರಣ, ಶ್ರೀಗಂಧಕಾವಲ್, ಸುಂಕದಕಟ್ಟೆ, ಬೆಳಿಗ್ಗೆ 10ರಿಂದ

ಸಂವಿಧಾನ ದಿನಾಚರಣೆ: ಉದ್ಘಾಟನೆ: ಬಿ.ಎಸ್. ಯಡಿಯೂರಪ್ಪ, ಅಧ್ಯಕ್ಷತೆ: ಎಂ. ಮಲ್ಲೇಶ್ ಬಾಬು, ಪ್ರಾಸ್ತಾವಿಕ ನುಡಿ: ವೈ. ಸಂಪಂಗಿ, ಅತಿಥಿಗಳು: ಛಲವಾದಿ ನಾರಾಯಣಸ್ವಾಮಿ, ಎ. ನಾರಾಯಣಸ್ವಾಮಿ, ಎನ್. ಮಹೇಶ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರೇಣುಕಾಚಾರ್ಯ, ಹರತಾಳು ಹಾಲಪ್ಪ, ಎಸ್. ಮುನಿಸ್ವಾಮಿ, ಶೈಲೇಂದ್ರ ಬೆಲ್ದಾಳೆ, ಆಯೋಜನೆ: ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 10 (ವೇದಿಕೆ ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ)

ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ: ಬಾಬು ಹಿರಣ್ಣಯ್ಯ, ಅತಿಥಿಗಳು: ರವಿಶಂಕರ್, ವೆಂಕಟಕೃಷ್ಣ, ಅಧ್ಯಕ್ಷತೆ: ಎಚ್.ವಿ. ಸತ್ಯನಾರಾಯಣ, ಆಯೋಜನೆ: ಹೊಯ್ಸಳ ಕರ್ನಾಟಕ ಸಂಘ, ಸ್ಥಳ: ಹೊಯ್ಸಳ ಕರ್ನಾಟಕ ಸಂಘದ ಆವರಣ, ಮೂರನೇ ಅಡ್ಡರಸ್ತೆ, ಹೊಂಬೇಗೌಡನಗರ, ಬೆಳಿಗ್ಗೆ 10.30

ಹೊಸ ವರ್ಷ, ಸಂಕ್ರಾಂತಿ ಕವಿಗೋಷ್ಠಿ: ಅತಿಥಿಗಳು: ಗಾಯತ್ರಿ ಕೇಶವ, ಆಯೋಜನೆ: ರವಿಕಿರಣ ಸಾಹಿತ್ಯ ಪ್ರತಿಷ್ಠಾನ, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಶ್ರೀಸಿದ್ಧಲಿಂಗೇಶ್ವರ ಜಯಂತಿ, ತೋಂಟದ ಸಿದ್ಧಲಿಂಗಶ್ರೀ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಚರಮೂರ್ತಿ ಸಚ್ಚಿದಾನಂದ ಸ್ವಾಮೀಜಿ, ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ಎಂ. ಕೃಷ್ಣಪ್ಪ, ಪ್ರಿಯಕೃಷ್ಣ, ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಪ್ರಶಸ್ತಿ ಪ್ರದಾನ: ವಿ. ಸೋಮಣ್ಣ, ಪ್ರಶಸ್ತಿ ಪುರಸ್ಕೃತರು: ಮುಮ್ಮಡಿ ನಿರ್ವಾಣ ಸ್ವಾಮೀಜಿ, ಅಧ್ಯಕ್ಷತೆ: ಶಿವರುದ್ರ ಸ್ವಾಮೀಜಿ, ಉದ್ಘಾಟನೆ: ಬಿ.ಎಸ್. ಯಡಿಯೂರಪ್ಪ, ‘ಯೋಗಸ್ಥ’ ಪುಸ್ತಕ ಬಿಡುಗಡೆ: ಎಂ.ಬಿ. ಪಾಟೀಲ, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಬೆಳಿಗ್ಗೆ 10.30ರಿಂದ

ಆಂಗ್ಲ ಶೀಘ್ರಲಿಪಿ ಪಿತಾಮಹ ಸರ್ ಐಸಾಕ್ ಪಿಟ್ಮನ್ ಅವರ ಜಯಂತಿ, ಕನ್ನಡ ಶೀಘ್ರಲಿಪಿ ಸಂಶೋಧ ಫಾರೆವರೆಂಡ್ ಬಿ. ಲೂಥಿ ಅವರ ಸಂಸ್ಮರಣೆ, ಸಂಸ್ಥಾಪನಾ ದಿನಾಚರಣೆ: ಅತಿಥಿ: ವಿ. ಶ್ರೀಕಂಠಮೂರ್ತಿ, ಅಧ್ಯಕ್ಷತೆ: ಶಿವಣ್ಣ, ಆಯೋಜನೆ ಮತ್ತು ಸ್ಥಳ: ಕರ್ನಾಟಕ ಶೀಘ್ರಲಿಪಿಗಾರರ ಸಂಘ, ಕಂದಾಯ ಭವನ, ಕೆ.ಜಿ. ರಸ್ತೆ, ಬೆಳಿಗ್ಗೆ 11.30

ಸಾಮೂಹಿಕ ಸತ್ಯನಾರಾಯಣ ಪೂಜೆ: ಸಾನ್ನಿಧ್ಯ: ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ಅತಿಥಿಗಳು: ಆರ್.ಬಿ. ರಾಯ್ಕರ್, ಸಂತೋಷ ಮಧುಕರ್ ಶೇಟ್, ಜಿತೇಂದರ್ ರೇವಣಕರ್, ಅಧ್ಯಕ್ಷತೆ: ಮಹೇಶ್ ಜಿ. ಶೇಟ್, ಆಯೋಜನೆ: ಬೆಂಗಳೂರು ದೈವಜ್ಞ ಯುವಕ ಸಂಘ, ಸ್ಥಳ: ಧರ್ಮಸ್ಥಳ ಮಂಜುನಾಥಸ್ವಾಮಿ ಕಲ್ಯಾಣ ಮಂಟಪ, ದೊಡ್ಡಗಣಪತಿ ದೇವಸ್ಥಾನದ ಪಕ್ಕ, ದೊಡ್ಡಬಸವಣ್ಣ ರಸ್ತೆ, ಬಸವನಗುಡಿ, ಬೆಳಿಗ್ಗೆ 11.30

ಬೃಹತ್ ಮೊಗವೀರ ಸಮಾವೇಶ, ಸಾಂಸ್ಕೃತಿಕ ಉತ್ಸವ, ಸುವರ್ಣ ಪಥ ಸಮಾರೋಪ, ಪ್ರಶಸ್ತಿ ಪುರಸ್ಕಾರ, ಸ್ಮರಣ ಸಂಚಿಕೆ ಬಿಡುಗಡೆ: ನೃತ್ಯೋತ್ಸವ: ಶುಭಾ ಧನಂಜಯ, ಭಾವನ ರಾಮಣ್ಣ, ವಿಸ್ಮಯ ಜಾದು: ಪ್ರಕಾಶ್ ಹೆಮ್ಮಾಡಿ, ಉದ್ಘಾಟನೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಅತಿಥಿಗಳು: ಶಿವರಾಜ ತಂಗಡಗಿ, ಮಂಕಾಳ ಎಸ್. ವೈದ್ಯ, ಪ್ರಾಸ್ತಾವಿಕ: ಜಿ. ಶಂಕರ್, ಪಿ.ಸಿ. ಮೋಹನ್, ಆಯೋಜನೆ: ಮೊಗವೀರ ಸಂಘ, ಸ್ಥಳ: ವೈಟ್ ಪೆಟಲ್ಸ್ ಗೇಟ್ ನಂ. 03, ಅರಮನೆ ಮೈದಾನ, ಮಧ್ಯಾಹ್ನ 2ರಿಂದ

‘ಬಿ.ಆರ್. ನಾಗಲತಾ ಸ್ಮರಣಾರ್ಥವಾಗಿ ಪ್ರಶಸ್ತಿ’ ಪ್ರದಾನ, ನಾಲ್ಕನೇ ವಿಶ್ವಚೇತನ ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷ: ಬಿ. ರಮೇಶ್, ಉದ್ಘಾಟನೆ: ಅರಳುಮಲ್ಲಿಗೆ ಪಾರ್ಥಸಾರಥಿ, ಅಧ್ಯಕ್ಷತೆ: ಆರ್. ವಾದಿರಾಜು, ಅತಿಥಿಗಳು: ಎಸ್. ಅಂಬುಜಾ ಪ್ರಕಾಶ್, ಜೆ. ಪಟ್ಟಮ್ಮಣ್ಣಿ, ಎಸ್.ಪಿ. ಮನೋಹರ್, ವಾಸುದೇವ ಅಗ್ನಿಹೋತ್ರಿ, ಆಯೋಜನೆ: ವಿಶ್ವಚೇತನ ಬಳಗ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 2.30

‘ತತ್ತ್ವಧಾರ’ ಪ್ರವಚನ ಮಾಲಿಕೆ: ‘ಶ್ರೀಶಂಕರ ಭಗವತ್ಪಾದರು’ ಪ್ರವಚನ: ಜಿ. ಶಿವರಾಮ ಅಗ್ನಿಹೋತ್ರಿ, ಆಯೋಜನೆ: ಧರ್ಮಚಕ್ರ ಟ್ರಸ್ಟ್, ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಶೋಧ ಕೇಂದ್ರ, ಸ್ಥಳ: ಶ್ರೀರಾಮಾಶ್ರಮ ಗಿರಿಗನಗರ, ಸಂಜೆ 5.30

ವಾರ್ಷಿಕೋತ್ಸವ: ‘ಭಕ್ತ ನಾಗಮಹಾಶಯ’ ಹರಿಕಥೆ: ಎಸ್.ಪಿ. ಗುರುದಾಸ್, ತಬಲಾ: ಅಭಯ್ ದಾಮ್ಲೆ, ಹಾರ್ಮೋನಿಯಂ: ರಮೇಶ್ ಹೆಬ್ಬಾರ್, ಆಯೋಜನೆ ಮತ್ತು ಸ್ಥಳ: ರಾಮಕೃಷ್ಣ ಮಠ, ಬಸವನಗುಡಿ, ಸಂಜೆ 5.30ರಿಂದ

ಉಸ್ತಾದ್ ಜಾಕಿರ್ ಹುಸೇನ್ ಅವರ ಸ್ಮರಣೆ ‘ಲಯ ಶ್ರದ್ಧಾಂಜಲಿ’: ಭಾಗವಹಿಸುವವರು: ತೇಜಸ್ವಿನಿ ಅನಂತಕುಮಾರ್, ರೇಖಾ ಗೋವಿಂದ್, ಪ್ರವೀಣ್ ಗೋಡ್ಖಿಂಡಿ, ಮೃತ್ಯುಂಜಯ ಶೆಟ್ಟರ್, ಲಯ ಗೌರವ: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ವಿದ್ಯಾರ್ಥಿಗಳು, ಗಾನ ಗೌರವ: ನಾಗೇಂದ್ರ ರಾಣಾಪೂರ್ ಮತ್ತು ಗುರುಕುಮಾರ ಪಂಚಾಕ್ಷರೇಶ್ವರ ಕಲಾವೇದಿಕೆ ವಿದ್ಯಾರ್ಥಿಗಳು, ನೃತ್ಯ ಗೌರವ: ಪೂರ್ಣ ಆಚಾರ್ಯ ಮತ್ತು ಅಲಂಕೃತ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ನ ವಿದ್ಯಾರ್ಥಿಗಳು, ಆಯೋಜನೆ: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ಟ್ರಸ್ಟ್, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4

ಸಾರ್ಥಕ ಸಂಭ್ರಮ–2025: ಅತಿಥಿಗಳು: ಡಾ.ಸಿ.ಎನ್. ಮಂಜುನಾಥ್, ವಿ. ಷಡಕ್ಷರಿ, ಟಿ.ಎಸ್. ನಾಗಾಭರಣ, ಎಸ್.ಎನ್. ಮೂರ್ತಿ, ಸುಚೇಂದ್ರಪ್ರಸಾದ್, ವೈ.ಕೆ. ಮುದ್ದುಕೃಷ್ಣ, ವಿ. ಮನೋಹರ್, ಎಸ್.ಎನ್. ಗೋಪಿನಾಥ್, ಕೆ.ಆರ್. ರಂಗನಾಥ್, ವಿ.ಬಿ. ಕೌಂಡಿನ್ಯ, ಆಯೋಜನೆ: ಪ್ರೇರಣ ರಿಸೋರ್ಸ್ ಸೆಂಟರ್, ಸ್ಥಳ: ಆರ್.ವಿ. ಟೀಚರ್ಸ್ ಕಾಲೇಜಿನ ಸಭಾಂಗಣ, ಎರಡನೇ ಬ್ಲಾಕ್ ಜಯನಗರ, ಲಾಲ್ಬಾಗ್ ಮೆಟ್ರೊ ನಿಲ್ದಾಣದ ಹತ್ತಿರ, ಬೆಳಿಗ್ಗೆ 10.30ರಿಂದ

44ನೇ ವರ್ಷದ ನೃತ್ಯೋತ್ಸವ: ಅತಿಥಿಗಳು: ಎ. ರಾಧಾಕೃಷ್ಣ ರಾಜು, ಸುದರ್ಶನ ಸಂಪತ್, ಆಯೋಜನೆ: ಪದ್ಮಾವತಿ ಕಲಾನಿಕೇತನ, ಸ್ಥಳ: ಶ್ರೀಕೃಷ್ಣದೇವರಾಯ ಕಲಾಮಂದಿರ, ತೆಲುಗು ವಿಜ್ಞಾನ ಸಮಿತಿ, ವೈಯಾಲಿ ಕಾವಲ್, ಸಂಜೆ 6

ಸಾಧನೋತ್ಸವ–2025: ರಾಮಾಯಣ ನೃತ್ಯ ರೂಪಕ ಪ್ರದರ್ಶನ: ಭಾವನ, ಉದ್ಘಾಟನೆ: ಸಿ. ಸೋಮಶೇಖರ್, ಅನುರಾಧ ಶ್ರೀಧರ್, ಅತಿಥಿಗಳು: ವೈ.ಕೆ. ಸಂಧ್ಯಾಶರ್ಮ, ಬಿ.ಎಂ. ಉಮೇಶ್ ಕುಮಾರ್, ಜಿ.ಎಸ್. ಲತ ಜಯಪ್ರಕಾಶ್, ಆಯೋಜನೆ: ಸಾಧನ ಡಾನ್ಸ್ ಸೆಂಟರ್,
ಸ್ಥಳ: ವಿವೇಕ ಸಭಾಂಗಣ, ಯುವಪಥ, ನಾಲ್ಕನೇ ಬ್ಲಾಕ್ ಜಯನಗರ, ಸಂಜೆ 6.30

ಅನಿಲ್ ಗುನ್ನಾಪೂರ್ ಅವರ ‘ಸರ್ವೆ ನಂಬರ್–97’ ಪುಸ್ತಕ ಬಿಡುಗಡೆ: ಮೂಡ್ನಾಕೂಡು ಚಿನ್ನಸ್ವಾಮಿ, ಅಧ್ಯಕ್ಷತೆ: ರಘುನಾಥ ಚ.ಹ., ಅತಿಥಿಗಳು: ಕರೀಗೌಡ, ಜ.ನಾ. ತೇಜಶ್ರೀ, ಆಯೋಜನೆ: ನ್ಯಾಯ ಸ್ಪಂದನ ಬೆಂಗಳೂರು, ಓದು ಗೆಳೆಯರ ಬಳಗ ಬಾಗಲಕೋಟೆ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.