ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ–ಭಾರತ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ: ಚಾಲನೆ: ಸಿದ್ದರಾಮಯ್ಯ, ಆಯೋಜನೆ: ಸಮಾಜ ಕಲ್ಯಾಣ ಇಲಾಖೆ, ಸ್ಥಳ: ವಿಧಾನಸೌಧದ ಮುಂಭಾಗ, ಬೆಳಿಗ್ಗೆ 9.30
ಎಂಜಿನಿಯರ್ ದಿನಾಚರಣೆ: ಉದ್ಘಾಟನೆ: ಬಿ. ಶ್ರೀನಿವಾಸ ರೆಡ್ಡಿ, ಉಪನ್ಯಾಸ: ಎಚ್.ಆರ್. ಗಿರೀಶ್, ಅಧ್ಯಕ್ಷತೆ: ಬಿ.ಜಿ. ಪ್ರಸಾದ್, ಆಯೋಜನೆ ಹಾಗೂ ಸ್ಥಳ: ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು, ಕುಮಾರಸ್ವಾಮಿ ಬಡಾವಣೆ, ಬೆಳಿಗ್ಗೆ 10
ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನದ ಪೀಠಿಕೆ ಓದು: ಆಯೋಜನೆ: ಬಹುತ್ವ ಕರ್ನಾಟಕ, ತಮಟೆ ಕರ್ನಾಟಕ, ಸ್ಥಳ ಹಲಸೂರು ಮೆಟ್ರೊ ನಿಲ್ದಾಣ ಹಾಗೂ ಜಯನಗರ ಮೆಟ್ರೊ ನಿಲ್ದಾಣದ ಹೊರಗೆ–ಬೆಳಿಗ್ಗೆ 10.30, ಜೆ.ಜೆ.ಆರ್. ನಗರ ಪೊಲೀಸ್ ಠಾಣೆ ಹೊರಗೆ–ಬೆಳಿಗ್ಗೆ 11, ರಿಚರ್ಡ್ಸ್ ಪಾರ್ಕ್ ಹತ್ತಿರ –ಮಧ್ಯಾಹ್ನ 3.30, ಟೌನ್‌ಹಾಲ್ ಮೆಟ್ಟಿಲುಗಳ ಮೇಲೆ–ಸಂಜೆ 5.30
ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ: ಮುಖ್ಯ ಅತಿಥಿಗಳು: ಮೋಕ್ಷಗುಂಡಂ ಶೇಷಾದ್ರಿ, ಎನ್. ರಾಣಪ್ರತಾಪ್ ರೆಡ್ಡಿ, ಜಿ. ಶಶಿಕುಮಾರ್, ಆಯೋಜನೆ ಹಾಗೂ ಸ್ಥಳ: ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ಆರ್.ಆರ್. ನಗರ, ಬೆಳಿಗ್ಗೆ 11
ಸಂವಾದ ಸಂಭ್ರಮ: ಸಂವಾದದ 30ರ ನೆನಪುಗಳು, ಯುವಾಧಿವೇಶನ: ‘ಯುವಜನ ಹಕ್ಕುಗಳು’, ಚಾಲನೆ: ಸಬೀಹಾ ಭೂಮಿಗೌಡ, ಸ್ಪಂದನೆ: ಬಿ. ನಾಗೇಂದ್ರ, ಸಿ.ಎಸ್. ದ್ವಾರಕನಾಥ್, ಬೆಜವಾಡ ವಿಲ್ಸನ್, ಯುವಾಧಿವೇಶನ: ‘ಘನತೆಯ ಜೀವನೋಪಾಯ ದಾರಿಗಳು’, ಚಾಲನೆ: ಅಂಬಣ್ಣ ಅರೋಲಿಕರ್, ಸ್ಪಂದನೆ: ಉಮಾ ಮಹಾದೇವನ್, ಶಾರದಾ ಗೋಪಾಲ್, ಆಯೋಜನೆ: ಸಂವಾದ, ಸ್ಥಳ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 10
‘ಭಾರತ ಸಂವಿಧಾನದಲ್ಲಿನ ಪ್ರಜಾಪ್ರಭುತ್ವ ತತ್ವಗಳು ಮತ್ತು ಅವುಗಳ ಅನುಷ್ಠಾನದ ಸವಾಲುಗಳು’ ಬಗ್ಗೆ ಸಂವಾದ ಕಾರ್ಯಕ್ರಮ: ಸಾನ್ನಿಧ್ಯ: ಬಸವನಾಗಿದೇವ ಸ್ವಾಮೀಜಿ, ಉದ್ಘಾಟನೆ: ಎಂ. ವೆಂಕಟಸ್ವಾಮಿ, ಮುಖ್ಯ ಭಾಷಣ: ಬಿ.ಟಿ. ಲಲಿತಾ ನಾಯಕ್, ಸಣ್ಣಾ ನಾಯಕ್, ಉಮಾಶಂಕರ್, ಆಶಯ ಭಾಷಣ: ಜಿ. ಗೋವಿಂದಯ್ಯ, ಆಯೋಜನೆ: ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ, ಸ್ಥಳ: ಸ್ವಾತಂತ್ಯ ಉದ್ಯಾನ, ಮಧ್ಯಾಹ್ನ 12.30
ಎಂಎಸ್ಎಂಇ ಕ್ಯಾಂಪ್: ಉಪಸ್ಥಿತಿ: ಎಸ್.ವಿ. ಬಿಜು, ಆಯೋಜನೆ: ಯೂನಿಯನ್ ಬ್ಯಾಂಕ್, ಸ್ಥಳ: ಪೀಣ್ಯ ಕೈಗಾರಿಕಾ ಒಕ್ಕೂಟದ ಸಮ್ಮೇಳನ ಸಭಾಂಗಣ, ಪೀಣ್ಯ ಟ್ರೇಡ್ ಸೆಂಟರ್, ಪೀಣ್ಯ 1ನೇ ಹಂತ, ಸಂಜೆ 4
47ನೇ ವಾರ್ಷಿಕೋತ್ಸವ: ಉದ್ಘಾಟನೆ: ಫಾಲಚಂದ್ರ ಶಾಸ್ತ್ರಿ, ಮುಖ್ಯ ಅತಿಥಿಗಳು: ಮಹೇಶ ಜೋಶಿ, ಪಿ.ಜಿ. ದಿವಾಕರ್, ಸನ್ಮಾನಿತ ಅತಿಥಿ: ಕೆ.ಕುಮಾರ್, ಆಯೋಜನೆ: ಲೀಲಾ ನಾಟ್ಯ ಕಲಾವೃಂದ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 4.30
56ನೇ ಎಂಜಿನಿಯರ್‌ಗಳ ದಿನಾಚರಣೆ: ಮುಖ್ಯ ಅತಿಥಿ: ಸಿದ್ದರಾಮಯ್ಯ, ಗೌರವ ಅತಿಥಿಗಳು: ಡಾ.ಎಂ.ಸಿ. ಸುಧಾಕರ್, ರಿಜ್ವಾನ್ ಅರ್ಷದ್, ಅಧ್ಯಕ್ಷತೆ: ಎಂ. ಲಕ್ಷ್ಮಣ, ಆಯೋಜನೆ ಹಾಗೂ ಸ್ಥಳ: ದಿ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಸಂಜೆ 4.30
ವಚನ ಶ್ರಾವಣ ಸಮಾರೋಪ: ಆಶಯ ನುಡಿ: ಎಸ್. ಪಿನಾಕಪಾಣಿ, ಸಮಾರೋಪ ನುಡಿ: ಜಯಲಕ್ಷ್ಮಿ ಆನಂದ್, ಅಧ್ಯಕ್ಷತೆ: ಎಂ. ಕೃಷ್ಣಪ್ಪ, ಮುಖ್ಯ ಅತಿಥಿಗಳು: ಮಹೇಶ ಬೆಲ್ಲದ, ಗುರುಪ್ರಸಾದ ಕುಚ್ಚಂಗಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಡಾ.ಎಂ. ಚಿದಾನಂದಮೂರ್ತಿ ಸಭಾಂಗಣ, ಪಾಲಿಕೆ ಸೌಧ, 4ನೇ ಮಹಡಿ, ವಿಜಯನಗರ, ಸಂಜೆ 5
ಸಂಸ್ಥಾಪಕರ ದಿನಾಚರಣೆ ಹಾಗೂ ಸರ್.ಎಂ.ವಿ. ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ: ಮುಖ್ಯ ಅತಿಥಿ: ಥಾವರಚಂದ್ ಗೆಹಲೋತ್, ಗೌರವ ಅತಿಥಿ: ಬಸವರಾಜ ಬೊಮ್ಮಾಯಿ, ಪ್ರಶಸ್ತಿ ಪುರಸ್ಕೃತರು: ಕಮಲ್ ಬಾಲಿ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ), ಕೆ.ಜಿ. ರಸ್ತೆ, ಸಂಜೆ 5
ಅನಂತ ನಾಗ್ ಉತ್ಸವ ಸಮಾರೋಪ: ಅಧ್ಯಕ್ಷತೆ: ಭಾ.ಮ. ಹರೀಶ್, ಮುಖ್ಯ ಅತಿಥಿ: ರವೀಂದ್ರ ಭಟ್ಟ, ಸನ್ಮಾನಿತರು: ಅನಂತ ನಾಗ್, ಸನ್ಮಾನಿಸುವವರು: ಚಿರಂಜೀವಿ ಸಿಂಘ್, ಅಭಿನಂದನೆ: ಎನ್.ಎಸ್. ಶ್ರೀಧರಮೂರ್ತಿ, ಆಯೋಜನೆ: ಭಾರತೀಯ ವಿದ್ಯಾಭವನ, ಸುಚಿತ್ರ ಫಿಲಂ ಸೊಸೈಟಿ, ಸ್ಥಳ: ಇಎಸ್‌ವಿ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಸಂಜೆ 5
ಸರ್.ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಸದಾಶಿವಮೂರ್ತಿ ಟಿ.ಎಸ್., ಅಧ್ಯಕ್ಷತೆ: ಮಹೇಶ ಜೋಶಿ, ಪ್ರಶಸ್ತಿ ಪ್ರದಾನ: ಕೆ. ದುರ್ಗಪ್ಪ, ಮುಖ್ಯ ಅತಿಥಿ: ಮನು ಬಳಿಗಾರ್, ಉಪನ್ಯಾಸ: ಶ್ರೀಪತಿ ಮಂಜನಬೈಲು, ಪ್ರಶಸ್ತಿ ಪುರಸ್ಕೃತರು: ಸಂಧ್ಯಾ ದೀಪ ಟ್ರಸ್ಟ್, ಬಸವರಾಜ ಸಾದರ, ಆಯೋಜನೆ ಹಾಗೂ ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5
ಚೈತನ್ಯ ಸಂಜೆ 877, ನುಲಿಯ ಚಂದಯ್ಯ ಜಯಂತಿ: ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ರವಿಶಂಕರ್, ಉಪನ್ಯಾಸ: ಶೋಭಾ ಮಹೇಶ್, ಉಪಸ್ಥಿತಿ: ದಿಬ್ಬೂರು ವಿ. ಗಿರೀಶ್, ಪ್ರಮೀಳಾ ಗರಡಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್‌ಎಸ್ ಕಾಲೇಜು ಸಭಾಂಗಣ, 1ನೇ ಮುಖ್ಯರಸ್ತೆ, ಜಯನಗರ 8ನೇ ವಿಭಾಗ, ಸಂಜೆ 5.30
ತಿಂಗಳ ಕಾರ್ಯಕ್ರಮ: ಇನ್ ಫಾರ್ಮ್ ಥಿಯೇಟರ್ ಅಭಿನಯಿಸುವ ಸಾವಿತ್ರಿಬಾಯಿ ಫುಲೆ–ಅಕ್ಷರಯಾನ, ‘ಸರಸತಿಯಾಗಲೊಲ್ಲೆ’ ನಾಟಕ ಪ್ರದರ್ಶನ, ಮುಖ್ಯ ಅತಿಥಿ: ಆರ್.ಪಿ. ಮೋಹನ್, ಅಧ್ಯಕ್ಷತೆ: ನರಸಿಂಹ ನಾಯ್ಕ್, ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ ಲಲಿತ ಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 6
ಅಹರ್ಶಿನಿ ಶಾಸ್ತ್ರೀಯ ನೃತ್ಯೋತ್ಸವ: ಮುಖ್ಯ ಅತಿಥಿಗಳು: ಬಿ.ಎಸ್. ಸುನಂದಾ ದೇವಿ, ಶೇಷಾದ್ರಿ ಅಯ್ಯಂಗಾರ್, ಆಯೋಜನೆ: ಅನನ್ಯಾ ಕಲಾನಿಕೇತನ, ಸ್ಥಳ: ಸೇವಾಸದನ, ಮಲ್ಲೇಶ್ವರ, ಸಂಜೆ 6
‘ಪ್ರೋಷ್ಠಪದಿ ಭಾಗವತ’ ವಿಶೇಷ ಉಪನ್ಯಾಸ: ವಿನಾಯಕಾಚಾರ್ಯ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, ಚುಂಚಘಟ್ಟ, ಕೋಣನಕುಂಟೆ, ಸಂಜೆ 6
67ನೇ ಮಾಸಿಕ ಶರಣ ಸಂಜೆ ಕಾರ್ಯಕ್ರಮ: ಮುಖ್ಯ ಅತಿಥಿ: ಅಡಿವೆಪ್ಪ ಹಾಲಗಿ, ವಿಷಯ: ‘ಪ್ರಸಕ್ತ ಸಮಾಜಕ್ಕೆ ವಚನ ಸಾಹಿತ್ಯದ ಪ್ರಸ್ತುತತೆ’, ಆಯೋಜನೆ: ವೀರಶೈವ ಲಿಂಗಾಯತ ಸಂಗಮ, ಸ್ಥಳ: ಸೋಮೇಶ್ವರ ಸಭಾ ಭವನ, ಮೈತ್ರಾದೇವಿ ಯಡಿಯೂರಪ್ಪ ಕನ್ವೆನ್ಷನ್ ಹಾಲ್, ಆರ್‌ಬಿಐ ಬಡಾವಣೆ, ಜೆ.ಪಿ. ನಗರ 7ನೇ ಹಂತ, ಸಂಜೆ 6
ಹರಿದಾಸ ಮಂಜರಿ: ಗಾಯನ: ಪ್ರಣೀತಾ ಟಿ. ಮಣೂರ್, ಕೀ-ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ ಹಾಗೂ ಸ್ಥಳ: ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, 6ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಸಂಜೆ 6.30
61ನೇ ಬೆಂಗಳೂರು ಗಣೇಶ ಉತ್ಸವ: ಗಾಯನ: ಎಂ.ಡಿ. ಪಲ್ಲವಿ ಮತ್ತು ತಂಡ, ಸ್ಥಳ: ಶಶಾಂಕ ಫೌಂಡೇಶನ್, ಕನಕಪುರ ರಸ್ತೆ, ಸಂಜೆ 6.30
23ನೇ ವರ್ಷದ ಪ್ರವಚನ ವಾಹಿನಿ: ‘ಭಗವದ್ಗೀತೆ’, ಉಪನ್ಯಾಸಕರು: ಸುಗುಣೇಂಸ್ರ ತೀರ್ಥ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30
‘ಪ್ರೋಷ್ಠಪದಿ ಭಾಗವತ’ ಪ್ರವಚನ: ಕಲ್ಲಾಪುರ ಪವಮಾನಾಚಾರ್, ಆಯೋಜನೆ: ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಸ್ಥಳ: ಉತ್ತರಾದಿ ಮಠ, ಬಸವನಗುಡಿ, ಸಂಜೆ 6.30
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.