84ನೇ ವರ್ಷದ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ಶಂಕರೋತ್ಸವ ಹಾಗೂ ರಂಗನಂದೋತ್ಸವ: ಸ್ತೋತ್ರ ಪಠಣ, ಗಾನ ಲಹರಿ, ಭಜನೆ, ಆಯೋಜನೆ ಹಾಗೂ ಸ್ಥಳ: ಅನಸೂಯ ಆಶ್ರಮ, ರಾಜಾಜಿನಗರ, ಬೆಳಿಗ್ಗೆ 8.30

ರಾಜಧಾನಿ ಭಜನೋತ್ಸವ: ಬೆಳಿಗ್ಗೆ 8ರಿಂದ ರಾಜಧಾನಿ ಕುಣಿತ ಭಜನಾ ಸ್ಪರ್ಧೆ, ಉದ್ಘಾಟನೆ: ಮೋಹನದಾಸ ಪರಮಹಂಸ ಸ್ವಾಮೀಜಿ, ಅತಿಥಿ: ಭಾರತಿ ಶೆಟ್ಟಿ, ಸಂಜೆ 5.45ರಿಂದ ಸಮಾರೋಪ ಸಮಾರಂಭ: ಉಪಸ್ಥಿತಿ: ವಿರೇಂದ್ರ ಹೆಗ್ಗಡೆ, ಅಧ್ಯಕ್ಷತೆ: ದಿನೇಶ್ ಹೆಗ್ಡೆ ಬಿ., ಅತಿಥಿಗಳು: ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಎಂ. ಕೃಷ್ಣಪ್ಪ, ಪ್ರಕಾಶ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ಕುಮಾರ್ ರೈ, ಅರುಣ್ ಉಳ್ಳಾಲ್, ಆಯೋಜನೆ: ತುಳುಕೂಟ ಬೆಂಗಳೂರು, ಸ್ಥಳ: ಬಂಟರ ಸಂಘ, ವಿಜಯನಗರ.

ಜಗಜ್ಯೋತಿ ಬಸವೇಶ್ವರರ ಜಯಂತಿ ಮತ್ತು ಶರಣ ಮುಕುಟ ಪ್ರಶಸ್ತಿ ಪ್ರದಾನ: ಅತಿಥಿಗಳು: ಸಿ. ಸೋಮಶೇಖರ್, ಬಿ. ಸ್ವರ್ಣಗೌರಿ, ಅಧ್ಯಕ್ಷತೆ: ದಿನೇಶ್ ಎಂ.ಎನ್., ಪ್ರಶಸ್ತಿ ಪುರಸ್ಕೃತರು: ಗೊ.ರು. ಚನ್ನಬಸಪ್ಪ, ಆಯೋಜನೆ: ವೀರಶೈವ ಸೇವಾ ಸಮಾಜ, ಸ್ಥಳ: ಎಸ್.ಎಂ. ಕಲ್ಯಾಣ ಮಂಟಪ, ಜರಗನಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10

ಹಿರಿಯ ನಾಗರಿಕರ ಆಶ್ರಯ ಧಾಮ ಹಾಗೂ ಪುನರ್ ವಸತಿ ಕೇಂದ್ರ ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಡಾ.ಸಿ.ಎನ್. ಮಂಜುನಾಥ್, ಪ್ರಶಸ್ತಿ ಪ್ರದಾನ: ಎಂ. ಕೃಷ್ಣಪ್ಪ, ಆಯೋಜನೆ ಹಾಗೂ ಸ್ಥಳ: ಶ್ರೀ ಸದ್ಗುರು ಆಧಾರ್ ಫೌಂಡೇಷನ್, #46, ಆರ್ಕಶ್ ವುಡ್ಸ್, 7ನೇ ಮುಖ್ಯರಸ್ತೆ, ನೋಬೋ ನಗರ, ಬೆಳಿಗ್ಗೆ 10

ಸುವರ್ಣ ಮಹೋತ್ಸವ ಆಚರಣೆ: ಆಯೋಜನೆ: ಗಾಂಧಿ ವಿದ್ಯಾ ಶಾಲೆಯ (1976–1977 ಬ್ಯಾಚ್) ಹಳೆಯ ವಿದ್ಯಾರ್ಥಿಗಳು, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ಮಿಲ್ಲರ್ಸ್ ರಸ್ತೆ, ವಸಂತನಗರ, ಬೆಳಿಗ್ಗೆ 10

ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಅವರ 142ನೇ ಬ್ರಹ್ಮರಥೋತ್ಸವ: ಬೆಳಿಗ್ಗೆ 10.30ಕ್ಕೆ ಉತ್ಸವ ಮೂರ್ತಿಗಳಿಗೆ ದ್ರವ್ಯಾಭಿಷೇಕ–ವಾರುಣ ಹೋಮ–ವಸಂತೋತ್ಸವ–ತೀರ್ಥಸ್ನಾನ, ಸಂಜೆ 6.30ಕ್ಕೆ ಪಲ್ಲಕ್ಕಿ ಉತ್ಸವ, ರಾತ್ರಿ 8ಕ್ಕೆ ದಾಸೋಹ, ಆಯೋಜನೆ ಹಾಗೂ ಸ್ಥಳ: ಬಿ.ಎ.ಎಸ್.ವಿ. (ನಗರ್ತ) ಸಮಿತಿ, ನಗರೇಶ್ವರಸ್ವಾಮಿ ದೇವಾಲಯದ ಆವರಣ, ನಗರ್ತರಪೇಟೆ.

‘ಕ–ಮಿಡಿ ಶೋ’ ಕನ್ನಡದರಿವು ಹಾಸ್ಯಗಳ ರಸಾಯನ: ಏಕವ್ಯಕ್ತಿ ಪ್ರಸ್ತುತಿ: ವೀರಪ್ಪ ಮರಳವಾಡಿ, ಆಯೋಜನೆ: ಗಂಧರ್ವ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಳಿಗ್ಗೆ 10.30

ಮಾಸದ ಮಂಥನ 86ನೇ ಸಂಭ್ರಮ: ‘ಕವಿಗಳು ಕಂಡ ಶಬರಿ’ ವಿಷಯದ ಬಗ್ಗೆ ಮಂಥನ: ಜಗದೀಶಶರ್ಮಾ ಸಂಪ, ಸ್ಥಳ: ಸಾನಿಧ್ಯ, 1ನೇ ಅಡ್ಡರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

ಪ್ರೊ.ಎಂ.ಕೆ.ಎಲ್.ಎನ್. ಶಾಸ್ತ್ರಿ ಸ್ಮಾರಕ ದತ್ತಿ ಉಪನ್ಯಾಸ: ‘ಶಿವತತ್ವ–ಮಧ್ಯಕಾಲೀನ ಕರ್ನಾಟಕದ ಬಹುತ್ವದ ಪ್ರತಿಫಲನ’ ವಿಷಯದ ಬಗ್ಗೆ ಉಪನ್ಯಾಸ: ಡಿ.ವಿ. ಪರಮಶಿವಮೂರ್ತಿ, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ,
ಬೆಳಿಗ್ಗೆ 11

‘ಇದ್ದಾಗ ನಿಮ್ದು ಕದ್ದಾಗ ನಮ್ದು’ ನಾಟಕ ಪ್ರದರ್ಶನ: ನಿರ್ದೇಶನ: ಆಸಿಫ್ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್, ಆಯೋಜನೆ: ರಂಗರಥ ಭಾರತೀಯ ಪ್ರದರ್ಶನ ಕಲಾ ಸಂಸ್ಥೆ, ಕಲಾಪ್ರೇಮಿ ಫೌಂಡೇಷನ್, ಸ್ಥಳ: ಸೇವಾ ಸದನ ಸಭಾಂಗಣ, ಮಲ್ಲೇಶ್ವರ,
ಸಂಜೆ 4 ಹಾಗೂ 7

38ನೇ ಪ್ರತಿಷ್ಠಾಪನಾ ಮಹೋತ್ಸವ: ಅಷ್ಠಾವಧಾನ: ಆರ್. ಗಣೇಶ್, ಆಯೋಜನೆ ಹಾಗೂ ಸ್ಥಳ: ವಿನಾಯಕ ದೇವಸ್ಥಾನ ಸಮಿತಿ, ಆರ್.ಟಿ.ನಗರ, ಸಂಜೆ 5

ಅಂತರರಾಷ್ಟ್ರೀಯ ನೃತ್ಯ ದಿನಾಚರಣೆ: ‘ಸೃಷ್ಟಿ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ: ಚಂದ್ರಶೇಖರ ಕಂಬಾರ, ಪ್ರಶಸ್ತಿ ಪುರಸ್ಕೃತರು: ಪ್ರತಿಭಾ ಪ್ರಹ್ಲಾದ್, ಬಿ. ಜಯಶ್ರೀ, ಅತಿಥಿಗಳು: ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಶಾಲಿನಿ ರಜನೀಶ್, ಎಂ.ಎ. ಸಲೀಂ, ಭರತನಾಟ್ಯ: ಪ್ರತಿಭಾ ಪ್ರಹ್ಲಾದ್, ‘ಕರಿಮಾಯಿ’ ಸಂಗೀತ ನಾಟಕ ಪ್ರದರ್ಶನ, ಆಯೋಜನೆ: ಸೃಷ್ಟಿ ಸಂಸ್ಥೆ, ರೋಟರಿ ಡಿಸ್ಟ್ರಿಕ್ಟ್ 3191, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5.30

ತ್ಯಾಗರಾಜ ಆರಾಧನೆ: ಅತಿಥಿಗಳು: ಜ್ಯೋತಿ ರಘುರಾಮ್, ಕೃಷ್ಣಮೂರ್ತಿ ಬಿ.ಎನ್., ಸತೀಶ್ ಗುಂಡಪ್ಪ, ನೃತ್ಯ ಪ್ರದರ್ಶನ: ರಕ್ಷಾ ಕಾರ್ತಿಕ್ ನೇತೃತ್ವದಲ್ಲಿ ಅವರ ಶಿಷ್ಯರಿಂದ, ಭಾರದ್ವಾಜ್ ದಯಾನಿಧಿ, ದರ್ಶನ್ ಶಂಕರ್, ಗುರುರಾಜ್ ಎನ್., ಆಯೋಜನೆ: ನಟನಮ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್, ಸ್ಥಳ: ವ್ಯೋಮ ಸ್ಟುಡಿಯೋ, ಜೆ.ಪಿ.ನಗರ, ಸಂಜೆ 5.30

ಚಿಗುರು ರಂಗೋತ್ಸವ ಸಮಾರೋಪ ಸಮಾರಂಭ: ಉಪಸ್ಥಿತಿ: ಟಿ.ಎಸ್. ನಾಗಾಭರಣ, ರಂಗ ಗೌರವ: ರಾಮಕೃಷ್ಣ ಬೆಳ್ತೂರು, ‘ಲೆಕ್ಕಕುಂಟು ಆಟಕ್ಕಿಲ್ಲ’ ನಾಟಕ ಪ್ರದರ್ಶನ, ತಂಡ: ಸ್ಪಷ್ಟ ಥಿಯೇಟರ್, ಆಯೋಜನೆ: ಭಾಗವತರು ಸಾಂಸ್ಕೃತಿಕ ಸಂಘಟನೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.