ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 14 ಆಗಸ್ಟ್ 2024, 2:34 IST
Last Updated 14 ಆಗಸ್ಟ್ 2024, 2:34 IST
ಅಕ್ಷರ ಗಾತ್ರ

ಐಪಿಡಿ ಸಾಲಪ್ಪ ವರದಿಯ ಕುರಿತು ವಿಚಾರಸಂಕಿರಣ–2024: ಆಯೋಜನೆ: ಪೌರಕಾರ್ಮಿಕರು, ನೇರವೇತನ ಪೌರಕಾರ್ಮಿಕರು ಮತ್ತು ಚಾಲಕರ ಶುಚಿಗಾರರ ಸಂಘಟನೆಗಳ ಒಕ್ಕೂಟ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

‘ಕನ್ನಡ ರಣಧೀರರಿಗೆ ನಮನ’ ಕಾರ್ಯಕ್ರಮ: ಭಾಗವಹಿಸುವವರು: ಆಶಾದೇವಿ, ಹಂ.ಪ. ನಾಗರಾಜಯ್ಯ, ಚಂದ್ರಮೋಹನ್ ಪ್ರಸಾದ್, ವ.ಚ. ಚನ್ನೇಗೌಡ, ರೀಟಾರೀನಿ, ಐಸಾಕ್ ಆರೋಗ್ಯಸ್ವಾಮಿ, ಪ್ರಾಸ್ತಾವಿಕ ನುಡಿ: ರಫಾಯಲ್‌ರಾಜ್, ಅಧ್ಯಕ್ಷತೆ; ಸೈಮನ್ ಬರ್ತಲೋಮ್, ಆಯೋಜನೆ: ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ, ಸ್ಥಳ: ಮಹಿಳಾ ವಿಶ್ರಾಂತ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11.30 

‘ಟ್ರಾನ್ಸ್‌ಫಾರ್ಮೇಶನ್‌ ಫಾರ್‌ ದಿ ನೇಷನ್‌’ ವಿಚಾರಸಂಕಿರಣ: ಅತಿಥಿ: ರಾಮಲಿಂಗಾರೆಡ್ಡಿ, ಟಿ. ತಿಮ್ಮೇಗೌಡ, ಎಂ.ಎನ್. ಕೃಷ್ಣಮೂರ್ತಿ, ಜೆ.ಆರ್. ಬಂಗೇರ, ಸತೀಶ್ ಮಾಧವನ್, ಉಪನ್ಯಾಸಕರು: ವೂಡೇ ಪಿ. ಕೃಷ್ಣ, ಗುರುರಾಜ ಕರಜಗಿ, ಆಯೋಜನೆ: ವಿಶ್ವ ಮಾನವ ಯುವ ವೇದಿಕೆ, ಸ್ಥಳ: ಸರ್. ಪುಟ್ಟಣ್ಣ ಚೆಟ್ಟಿ ಪುರಭವನ, ಜೆ.ಸಿ. ರಸ್ತೆ,
ಬೆಳಿಗ್ಗೆ 11.30 

‘ಕನ್ನಡ ಲಿಪಿಯ ವಿಕಾಸ ಮತ್ತು ಕನ್ನಡದ ಹಿರಿಮೆ‘ ಕುರಿತು ಉಪನ್ಯಾಸ: ಡಿ. ಸ್ಮಿತಾ ರೆಡ್ಡಿ, ಅತಿಥಿ: ಎ.ಎಸ್. ವೆಂಕಟೇಶ್, ಆಯೋಜನೆ ಮತ್ತು ಸ್ಥಳ: ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘದ ಬಿ. ವಿಜಯಕುಮಾರ್ ಸಭಾಂಗಣ, ವಿಮಾನಪುರ, ಮಧ್ಯಾಹ್ನ 3.30

‘ದೇಶ ವಿಭಜನೆ ಕರಾಳ ದಿನ’ ಕಾರ್ಯಕ್ರಮ: ಉಪನ್ಯಾಸಕರು: ಎಸ್‌.ಎನ್. ಸೇತುರಾಂ, ಆರ್‌.ಕೆ. ಮಟ್ಟೂ, ಎಂ.ಎಸ್. ಚೈತ್ರಾ, ರೋಹಿತ್ ಚಕ್ರತೀರ್ಥ, ಆಯೋಜನೆ: ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ಸ್ಥಳ: ಉದಯಭಾನು ಕಲಾ ಸಂಘ, ರಾಮಕೃಷ್ಣ ಮಠ, ಕೆಂಪೇಗೌಡ ನಗರ, ಸಂಜೆ 5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT