ವ್ಯಂಗ್ಯಚಿತ್ರ ಪ್ರದರ್ಶನ: ವ್ಯಂಗ್ಯ ಚಿತ್ರಕಾರ ಮಾರಿಯೊ ಡಿ. ಮಿರಾಂಡಾ ಅವರ ಜನ್ಮ ಶತಮಾನೋತ್ಸವದ
ಅಂಗವಾಗಿ ‘ಮಾರಿಯೋ @ 100’ ಶೀರ್ಷಿಕೆಯಡಿ ವ್ಯಂಗ್ಯಚಿತ್ರ ಪ್ರದರ್ಶನ, ಉದ್ಘಾಟನೆ: ಚಂದ್ರನಾಥ ಆಚಾರ್ಯ, ಆಯೋಜನೆ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ,
ನಂ.1, ಮಿಡ್ಫೋರ್ಡ್ ಹೌಸ್, ಮಿಡ್ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಬೆಳಿಗ್ಗೆ 11

ಕಲಾ ವಿಕಸನ ಶಿಬಿರದ ಸಮಾರೋಪ ಸಮಾರಂಭ: ಅತಿಥಿಗಳು: ಮಂಗಳಾ ಎಂ. ನಾಡಿಗ್, ಮನೋಜವಂ ಆತ್ರೇಯ, ಸಚ್ಚಿದಾನಂದಮೂರ್ತಿ, ಆಯೋಜನೆ: ಕಲಾ ಕದಂಬ ಆರ್ಟ್ ಸೆಂಟರ್, ಸ್ಥಳ: ಮನೋರಂಜಿನಿ ಸಭಾಂಗಣ, ಸಿದ್ದಿ ಗಣಪತಿ ದೇವಾಲಯ, ಕೆಎಸ್ಆರ್ಟಿಸಿ ಲೇಔಟ್, ಚಿಕ್ಕಲ್ಲಸಂದ್ರ, ಸಂಜೆ 5.30

ಚಿಗುರು ರಂಗೋತ್ಸವ: ‘ಪ್ರೀತಿಯಿಂದ’ ನಾಟಕ ಪ್ರದರ್ಶನ, ತಂಡ: ರಂಗ ಶಾರೀರ, ಆಯೋಜನೆ: ಭಾಗವತರು ಸಾಂಸ್ಕೃತಿಕ ಸಂಘಟನೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.15

ಅಂತರರಾಷ್ಟ್ರೀಯ ನೃತ್ಯ ದಿನಾಚರಣೆ ಪ್ರಯುಕ್ತ ಮಾಯಾರಾವ್ ನೃತ್ಯೋತ್ಸವ: ವಿವಿಧ ನೃತ್ಯ ಪ್ರದರ್ಶನ, ಮಾಯಾರಾವ್ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ಶಿವರಾಜ ತಂಗಡಗಿ, ಪ್ರಶಸ್ತಿ ಪುರಸ್ಕೃತರು: ಚಂದ್ರಕುಮಾರ್ ಸಿಂಗ್, ಶಿವತಾಂಡವ ನೃತ್ಯ ರೂಪಕ, ಆಯೋಜನೆ: ಸೃಷ್ಟಿ ಸಂಸ್ಥೆ, ರೋಟರಿ ಡಿಸ್ಟ್ರಿಕ್ಟ್ 3191, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 4ರಿಂದ

ಅಗ್ನಿಕುಂಡ ಮತ್ತು ಕರಗ ಉತ್ಸವ: ವಸಂತೋತ್ಸವ ಮತ್ತು ಧ್ವಜಾರೋಹಣ, ಆಯೋಜನೆ: ಧರ್ಮರಾಯ ಸ್ವಾಮಿ ಪೆರುಮಾಳ್ ದೇವಸ್ಥಾನ ಟ್ರಸ್ಟ್, ಸ್ಥಳ: ಧರ್ಮರಾಯಸ್ವಾಮಿ ಮತ್ತು ಪಾಂಚಾಲಿದೇವಿಯ ದೇವಸ್ಥಾನ, ಕಲಾಸಿಪಾಳ್ಯ, ಸಂಜೆ 4

ಗಾಯನ-ಸನ್ಮಾನ–ಗಾಯನ: ಸಂಗೀತ ಕಛೇರಿ: ಚೈತನ್ಯ ಭಟ್ಟ, ವಿಘ್ನೇಶ ಕಾಮತ್, ಮಧುಸೂದನ ಭಟ್ಟ, ಸನ್ಮಾನ: ಪರಮೇಶ್ವರ ಹೆಗಡೆ, ಸಂಗೀತ ಕಛೇರಿ: ಭಾರತಿ ಪ್ರತಾಪ, ಜಗದೀಶ ಕುರ್ತಕೋಟಿ, ಅಶ್ವಿನ್ ವಾಲ್ವಾಲ್ಕರ್, ಆಯೋಜನೆ: ಸಪ್ತಕ ಬೆಂಗಳೂರು, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 5

ಪ್ರಥಮ ಪ್ರವೇಶ: ಜೈತ್ರಿಶ್ರೀ, ಮೋಕ್ಷಿತಾ ಯು., ಎಂ.ಶ್ರೀಸಂಯುಕ್ತಾ, ಎನ್. ಕಾನಿಷ್ಕ, ಧನ್ಯಶ್ರೀ ಎಚ್., ಜೀವಿಕಾ ವಿಕಾಸ್ ಘಾಗರೆ, ಆಯೋಜನೆ: ನಾಟ್ಯಮಯೂರಿ ಕ್ಲಾಸಿಕಲ್ ಡಾನ್ಸ್ ಇನ್ಸ್ಟಿಟ್ಯೂಟ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 5.30

ಸಂಗೀತ ಕಛೇರಿ: ಮ್ಯಾಂಡೋಲಿನ್: ಎಸ್.ಎಂ.ಸುಭಾನಿ, ಪಿಟೀಲು: ಅಚ್ಯುತ್ ರಾವ್, ಮೃದಂಗ: ಕಾರ್ತಿಕೇಯ ಆದಿನಾರಾಯಣ ಶರ್ಮಾ, ಘಟ: ಸುಕನ್ಯಾ ರಾಮಗೋಪಾಲ್, ಆಯೋಜನೆ: ಭಾರತ್ ಕಲ್ಚರಲ್ ಅಸೋಸಿಯೇಷನ್, ಎಂಇಎಸ್ ಕಲಾವೇದಿ, ಸ್ಥಳ: ಎಂಇಎಸ್ ಪ್ರೊ.ಬಿ.ಆರ್. ಸುಬ್ಬರಾವ್ ಪದವಿಪೂರ್ವ ಕಾಲೇಜು ಸಭಾಂಗಣ, ಬಿಇಎಲ್ ಲೇಔಟ್, ವಿದ್ಯಾರಣ್ಯಪುರ,
ಸಂಜೆ 5.45

ಸಂತ ಶಿಶುನಾಳ ಶರೀಫ, ಡಿ.ವಿ. ಗುಂಡಪ್ಪ, ಪು.ತಿ.ನ ‘ಮರೆಯಲಾಗದ ಮಹನೀಯರು’: ಉದ್ಘಾಟನೆ: ಆರ್. ಅಶೋಕ್, ನುಡಿ ಗೌರವ: ರೋಹಿಣಿ ಮೋಹನ, ವೈ.ಕೆ. ಮುದ್ದುಕೃಷ್ಣ, ‘ಪದ್ಮಚರಣ್ ಮತ್ತು ರಾಜು ಅನಂತಸ್ವಾಮಿ’ ಅವರಿಗೆ ಗೀತ ಗೌರವ: ವೈ.ಕೆ. ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ, ಕಿಕ್ಕೇರಿ ಕೃಷ್ಣಮೂರ್ತಿ, ಪ್ರವೀಣ್ ಬಿ.ವಿ., ಪ್ರದೀಪ್ ಬಿ.ವಿ., ರವಿ ಕೃಷ್ಣಮೂರ್ತಿ, ಲಿಖಿತ್ ಕೃಷ್ಣ, ರೋಹಿಣಿ ಮೋಹನ್, ಮಂಗಳಾ ರವಿ, ನಾಗಚಂದ್ರಿಕಾ ಭಟ್, ಶೃತಿ ತುಮಕೂರು, ಮಧು ಮನೋಹರನ್, ಆಯೋಜನೆ: ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಸ್ಥಳ: ಆರ್. ಅಶೋಕ್ ಅವರ ಶಾಸಕರ ಕಚೇರಿ, ಬೆಂಗಳೂರು ವಿಹಾರ ಕೇಂದ್ರದ ಹತ್ತಿರ, ಬನಶಂಕರಿ 2ನೇ ಹಂತ, ಸಂಜೆ 6

84ನೇ ವರ್ಷದ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ಶಂಕರೋತ್ಸವ ಹಾಗೂ ರಂಗನಂದೋತ್ಸವ: ‘ರಾಜಾ ವಿಕ್ರಮ’ ಹರಿಕಥೆ: ವಿ. ಶ್ರೀನಿವಾಸ್ ಗುರೂಜಿ, ಹಾರ್ಮೋನಿಯಂ: ಚಿಕ್ಕರಾಜು, ತಬಲಾ, ವೆಂಕಟರಾಜು, ಆಯೋಜನೆ ಹಾಗೂ ಸ್ಥಳ: ಅನಸೂಯ ಆಶ್ರಮ, ರಾಜಾಜಿನಗರ, ಸಂಜೆ 6.30

ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಅವರ 142ನೇ ಬ್ರಹ್ಮರಥೋತ್ಸವ: ಮೃಗಯಾತ್ರೋತ್ಸವ, ಆಯೋಜನೆ ಹಾಗೂ ಸ್ಥಳ: ಬಿ.ಎ.ಎಸ್.ವಿ. (ನಗರ್ತ) ಸಮಿತಿ, ನಗರೇಶ್ವರಸ್ವಾಮಿ ದೇವಾಲಯದ ಆವರಣ, ನಗರ್ತರಪೇಟೆ, ಸಂಜೆ 6.30

ಗಂಗಾಧರ ಕರಿಕೆರೆ ಅವರ ‘ದೊಂಬೀರಾಯನ ದುರ್ಗ’ ಪುಸ್ತಕ ಬಿಡುಗಡೆ: ಅಧ್ಯಕ್ಷತೆ: ನಟರಾಜ್ ತಲಘಟ್ಟಪುರ, ಅತಿಥಿಗಳು: ಗಿರಿರಾಜ್ ಬಿ.ಎಂ., ಶ್ರೀನಿವಾಸ ಸಾದಲಿ, ಆಯೋಜನೆ: ಸಮಷ್ಟಿ, ಸ್ಥಳ: ಸುಚಿತ್ರ ಪುರಂವಕರ, ಬಿ.ವಿ.ಕಾರಂತ ರಸ್ತೆ, ಬನಂಶಕರಿ 2ನೇ ಹಂತ, ಸಂಜೆ 6.30

38ನೇ ಪ್ರತಿಷ್ಠಾಪನಾ ಮಹೋತ್ಸವ: ಭರತನಾಟ್ಯ: ಅನುರಾಧಾ ವಿಕ್ರಾಂತ್, ಆಯೋಜನೆ ಹಾಗೂ ಸ್ಥಳ: ವಿನಾಯಕ ದೇವಸ್ಥಾನ ಸಮಿತಿ, ಆರ್.ಟಿ.ನಗರ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.