‘ವ್ಹೀಲ್ಸ್ ಆಫ್ ಆಪರ್ಚ್ಯುನಿಟಿ’: ಆಯೋಜನೆ: ಕೇರ್ ಟ್ರಸ್ಟ್, ಸ್ಥಳ: ಮುಕ್ತ ಹಾಲ್, ಚಾಮರ ವಜ್ರ, ಅರಮನೆ ಮೈದಾನ, ಬೆಳಿಗ್ಗೆ 8ರಿಂದ

ಭರತನಾಟ್ಯ ಪ್ರದರ್ಶನ, ಪುಸ್ತಕ ಬಿಡುಗಡೆ, ಪ್ರವಚನ: ‘ಯಕ್ಷಪ್ರಶ್ನೆ’ ಪ್ರವಚನ: ವ್ಯಾಸನಕೆರೆ ಪ್ರಭಂಜನಾಚಾರ್ಯ, ‘ಇಂತಿ ನಿಮ್ಮ ಪ್ರೀತಿಯ ರಾಮಕೃಷ್ಣ’ ಪುಸ್ತಕ ಬಿಡುಗಡೆ: ಮಹಾಬಲಮೂರ್ತಿ ಕೊಡ್ಲೆಕೆರೆ, ನೀರ್ನಳ್ಳಿ ರಾಮಕೃಷ್ಣ, ವಾಸುದೇವ ಶಾನಭಾಗ್, ಭರತನಾಟ್ಯ ಪ್ರದರ್ಶನ: ಸೌಮ್ಯ ಪ್ರದೀಪ್ ಹೆಗಡೆ, ಮನಸ್ವಿ ಭಂಡಾರಿ, ಆಯೋಜನೆ ಮತ್ತು ಸ್ಥಳ: ಕ.ವಿ.ಮಂ. ಲೆಕ್ಕಾಧಿಕಾರಿಗಳ ಸಂಘ, ಆನಂದರಾವ್ ವೃತ್ತ, ಬೆಳಿಗ್ಗೆ 10

ಗ್ರೇಟರ್ ಬೆಂಗಳೂರು ಸಿಟಿಜಿನ್ ಫೋರಂನ ಉದ್ಘಾಟನೆ: ಬಿ. ವೀರಪ್ಪ, ಅಧ್ಯಕ್ಷತೆ: ಬಿ.ಎನ್. ಬಚ್ಚೇಗೌಡ, ಆಯೋಜನೆ: ಗ್ರೇಟರ್ ಬೆಂಗಳೂರು ವೆಲ್ಫೇರ್ ಅಸೋಸಿಯೇಷನ್, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಗೌರಿ ಕೃಷ್ಣ, ಅತಿಥಿಗಳು: ಶಾರದಾ ನಟರಾಜನ್, ರೂಪಾ ಹೇಮಂತ್, ಲಕ್ಷ್ಮಿ ರೇಖಾ ಅರುಣ್, ಶ್ರೀವಿದ್ಯಾ ಶ್ರೀನಾಥ್, ವೈ.ಕೆ. ಸಂಧ್ಯಾ ಶರ್ಮಾ, ಸ್ಥಳ: ರಮಣ್ ಮಹರ್ಷಿ ಹೆರಿಟೇಜ್ ಆಡಿಟೋರಿಯಂ, ಸಂಜಯನಗರ, ಸಂಜೆ 4

‘ಕನ್ನಡ ಚಳವಳಿ ಮತ್ತು ಎಂ. ಚಿದಾನಂದಮೂರ್ತಿ’ ದತ್ತಿ ಉಪನ್ಯಾಸ: ಸೂರ್ಯಕೀರ್ತಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

‘ಆದಿಕವಿ’ ಏಕವ್ಯಕ್ತಿ ತಾಳಮದ್ದಲೆ ಪ್ರದರ್ಶನ: ಪ್ರಸ್ತುತಿ: ದಿವಾಕರ ಹೆಗಡೆ, ಭಾಗವತರು: ಅನಂತ ಹೆಗಡೆ ದಂತಳಿಗೆ, ಮದ್ದಲೆ: ಅನಂತ ಪದ್ಮನಾಭ ಫಾಟಕ್, ಆಯೋಜನೆ: ರಾಗವಲ್ಲಿ ಫೈನ್ ಆರ್ಟ್ಸ್ ಫೌಂಡೇಷನ್, ಸ್ಥಳ: ಕಾನ್ಫೆರೆನ್ಸ್ ಹಾಲ್, ಕಾನ್ಫ್ಲ್ಯೂನ್ಸ್ ಕ್ಲಬ್, ಗುಡ್ ಅರ್ಥ್ ಮಲಹರ್, ಸಂಜೆ 5.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.