ನೀರು ಮತ್ತು ನೈರ್ಮಲ್ಯ, ಸುಸ್ಥಿರತೆ ಕುರಿತು ಶೃಂಗಸಭೆ: ಅತಿಥಿಗಳು: ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ, ಆಯೋಜನೆ: ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ಥಳ: ಫೋರ್ ಸೀಜನ್ ಹೋಟೆಲ್, ಗಂಗಾನಗರ, ಬೆಳಿಗ್ಗೆ 9.30

ಉದ್ಯೋಗ ಮೇಳ: ಉದ್ಘಾಟನೆ: ಎಚ್.ಡಿ. ಕುಮಾರಸ್ವಾಮಿ, ಆಯೋಜನೆ: ಭಾರತೀಯ ಅಂಚೆ ಇಲಾಖೆ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಬೆಳಿಗ್ಗೆ 9.30

ಕುರುಕ್ಷೇತ್ರ–ಪೌರಾಣಿಕ ನಾಟಕ: ಉದ್ಘಾಟನೆ: ವಿ. ನಾಗರಾಜ್, ಅಧ್ಯಕ್ಷತೆ: ರಾಜು ಡಿ., ಅತಿಥಿಗಳು: ರಾಮಚಂದ್ರ, ಯಲ್ಲಪ್ಪ ಕೀಕೊಂಡರಹಳ್ಳಿ, ಶಿವಣ್ಣ ಆರಾಧ್ಯ, ವಿರೂಪಾಕ್ಷ ಆರಾಧ್ಯ, ನಾಗೇಂದ್ರ ಆನೇಕಲ್, ಬಿ.ಎನ್. ಯುವರಾಜ್, ವಿಜಯ ಮದಕರಿ, ರಮೇಶ್, ಅಂಜನ್ ಕುಮಾರ್, ಶ್ರೀನಿವಾಸ್ ಹುರುಳಿಚಿಕ್ಕನಹಳ್ಳಿ, ಆಯೋಜನೆ: ಪಾಪು ಕಲಾವಿದರು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11

ಗಾಂಧಿ ಜಯಂತಿ, ಲಾಲ್ ಬಹದ್ದೂರು ಶಾಸ್ತ್ರೀ ಜಯಂತಿ–ಕೆ. ನಾಗಪ್ಪ ಆಳ್ವ, ಕಲ್ಯಾಣಿ ಆಳ್ವ ದತ್ತಿ ನಿಧಿ ಸ್ಪರ್ಧೆ: ಅಧ್ಯಕ್ಷತೆ: ಕೆ. ಮೋಹನ ದೇವ್ ಆಳ್ವ, ಉದ್ಘಾಟನೆ: ಇಂದೂಧರ ಹೊನ್ನಾಪುರ, ಅತಿಥಿ: ಇ.ಪಿ. ಮೆನನ್, ಆಯೋಜನೆ: ಅಖಿಲ ಕರ್ನಾಟಕ ಮಕ್ಕಳ ಕೂಟ: ಸ್ಥಳ: ಮಕ್ಕಳ ಕೂಟದ ಸಭಾಂಗಣ, ಆರ್. ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ, ಮಧ್ಯಾಹ್ನ 3.30

ಕಮಲಾದೇವಿ ಚಟ್ಟೋಪಾಧ್ಯಾಯ ಸ್ಮರಣೆ: ನುಡಿನಮನ: ಎಚ್.ಎಲ್. ಪುಷ್ಪಾ, ಪುಷ್ಪನಮನ: ಎಲ್. ವೆಂಕಟಪ್ಪ, ಅಧ್ಯಕ್ಷತೆ: ರಾಮೇಗೌಡ, ಆಯೋಜನೆ: ಉದಯಭಾನು ಕಲಾಸಂಘ, ಸಂಜೆ 6

ಕರ್ನಾಟಕ ಗ್ರಾಹಕ ಉತ್ಪಾದಕ ಕೇಂದ್ರದ ಅನಾವರಣ: ಅತಿಥಿಗಳು: ಎಂ.ಬಿ. ಪಾಟೀಲ, ಗುಂಜನ್ ಕೃಷ್ಣ ಉಲ್ಲಾಸ್ ಕಾಮತ್, ನಿಖಿಲ್ ವೋರಾ, ಸಮೀರ್ ಕೊಠಾರಿ, ಅರವಿಂದ್ ಮೆಳ್ಳಿಗೇರಿ, ಆಯೋಜನೆ: ಎಫ್ಐಸಿಸಿಐ, ಸ್ಥಳ: ತಾಜ್ ವೆಸ್ಟ್ ಎಂಡ್, ಸಂಜೆ 6

42ನೇ ಬಹುಭಾಷಾ ಸಂಗೀತ ಸ್ಪರ್ಧೆಯ ಬಹುಮಾನ ವಿತರಣೆ: ಅತಿಥಿಗಳು: ಸುಂದರ್ ಟಿ., ನರಸಿಂಹ ನಾಯ್ಕ, ಜೋಗಿಲ ಸಿದ್ಧರಾಜು, ಸೌಮ್ಯ ಗೌತಮ, ಕವನ ರಾಜಕುಮಾರ್, ಆಯೋಜನೆ: ಭಾರತ್ ಎಲೆಕ್ಟ್ರಾನಿಕ್ಸ್ ಲಲಿತ ಕಲಾ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್, ಜಾಲಹಳ್ಳಿ, ಸಂಜೆ 6

ರಣದುಂದುಭಿ–ನಾಟಕ: ಅಧ್ಯಕ್ಷತೆ: ಜಲಮಂಡಳಿ ರಾಮಚಂದ್ರ, ಉದ್ಘಾಟನೆ: ಜಿಪಿಒ ಚಂದ್ರಶೇಖರ್, ಅತಿಥಿಗಳು: ದೊಡ್ಡಮನೆ ವೆಂಕಟೇಶ್, ವಿ. ಕೃಷ್ಣಮೂರ್ತಿ, ರಂಗನಾಥ ಮಾವಿನಕೆರೆ, ವೈರ್ಲೆಸ್ ಶ್ರೀನಿವಾಸ್, ನಾಗರಾಜ್, ಆಯೋಜನೆ: ಕಾವೇರಿ ಕಲಾ ಸಂಘ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.