ಯೂತ್ ಫಾರ್ ಅಂಡರ್ಸ್ಟ್ಯಾಂಡಿಂಗ್ ಆಫ್ ಜಿಯೊಸೈನ್ಸ್ ಆ್ಯಂಡ್ ಆ್ಯಕ್ಷನ್ (ಯುಗ) ಚಾಲನೆ: ಉದ್ಘಾಟನೆ: ಎನ್.ಎಸ್. ಬೋಸರಾಜು, ದಿಕ್ಸೂಚಿ ಭಾಷಣ: ಶೈಲೇಶ್ ನಾಯಕ್, ಅತಿಥಿಗಳು: ಬಿ.ಕೆ. ಪವಿತ್ರಾ, ಅಶೋಕ್ ಎಂ. ರಾಯಚೂರು, ಶ್ರೀನಿವಾಸುಲು, ಎನ್.ಎಲ್.ರಾಜೇಶ್, ಎ.ಎಚ್. ರಾಜಾಸಾಬ್, ಆಶೋಕ್ ಎಸ್. ಆಲೂರು, ಆಯೋಜನೆ: ‘ಪ್ರಯೋಗ’, ಸ್ಥಳ: ಭಾರತೀಯ ವಿದ್ಯಾ ಭವನ, ಬೆಳಿಗ್ಗೆ 10

ವಿಶ್ವ ಜಲದಿನ: ಉದ್ಘಾಟನೆ: ಸುಭಾಸಿಷ್ ತ್ರಿಪಾಠಿ, ಅಧ್ಯಕ್ಷತೆ: ಎಂ. ಕೇಶವಮೂರ್ತಿ, ಅತಿಥಿಗಳು: ಲಕ್ಷ್ಮಣ್ ನಂದಗಿರಿ, ಮಾಧವ, ಯು.ಎನ್. ಕೆಂಪಯ್ಯ, ಎ.ವಿ. ಶ್ರೀರಾಂ, ಆಯೋಜನೆ: ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗ, ಸ್ಥಳ: ಜ್ಞಾನಭಾರತಿ ಯುವಿಸಿಇ, ಬೆಳಿಗ್ಗೆ 10.30

ಕೆ.ವಿ. ಶಂಕರಗೌಡ ದತ್ತಿ ಉಪನ್ಯಾಸ: ಅಧ್ಯಕ್ಷತೆ: ಅಪ್ಪಾರೆಡ್ಡಿ ಹರೀಶ್, ‘ಕನ್ನಡ ಸಾಹಿತ್ಯ ಮತ್ತು ಕಾನೂನು’ ಬಗ್ಗೆ ಉಪನ್ಯಾಸ: ಜೆ.ಬಿ. ತಮ್ಮಣ್ಣ, ಉಪಸ್ಥಿತಿ: ಎಚ್.ಜಿ. ಬಾಲಗೋಪಾಲ್, ಸ್ವಪ್ನಾ ಎನ್., ಬಿ.ಎಸ್. ವಿಜಯ, ಆಯೋಜನೆ ಮತ್ತು ಸ್ಥಳ: ವಿವೇಕಾನಂದ ಕಾನೂನು ಮಹಾವಿದ್ಯಾಲಯ, ಗಾಯತ್ರಿನಗರ, ಬೆಳಿಗ್ಗೆ 10.30

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟನೆ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಶೋಭಾ ಕರಂದ್ಲಾಜೆ, ಡಿ.ಕೆ. ಶಿವಕುಮಾರ್, ಲಕ್ಷ್ಮೀ ಆರ್. ಹೆಬ್ಬಾಳಕರ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ಥಳ: ರವೀಂದ್ರ ಕಲಾ ಕ್ಷೇತ್ರ, ಬೆಳಿಗ್ಗೆ 11

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಯುಗಾದಿ ಸಂಭ್ರಮ: ಅತಿಥಿಗಳು: ಕೆ.ಮೋಹನ್ದೇವ್ ಆಳ್ವ, ಎಸ್.ಜಿ. ಸುಶೀಲಮ್ಮ, ರೀನಾ ಸುವರ್ಣ, ಆಯೋಜನೆ: ಸ್ಫೂರ್ತಿ ಮಹಿಳಾ ಸಮಾಜ, ಕೀರ್ತಿ ಮಹಿಳಾ ಸಮಾಜ, ಸ್ಥಳ: ಹೋಟೆಲ್ ರಜತಾದ್ರಿ ಪ್ಯಾಲೇಸ್, ಬೆಳಿಗ್ಗೆ 11

‘ಕಾರ್ಮಿಕ ಮಾರುಕಟ್ಟೆಯಲ್ಲಿ ಯುವಕರು: ಕಲಿಕೆಯಿಂದ ಗಳಿಕೆಯ ಹಾದಿಗಳು’ ವರದಿ ಬಿಡುಗಡೆ, ಸಂವಾದ: ಪ್ರಸ್ತುತಿ: ರೋಶಾ ಅಬ್ರಹಾಂ, ಸಂವಾದ: ಅಕ್ಷತಾ, ಸ್ವಾತಿ ಶಿವಾನಂದ, ಅದಿತಿ ಝಾ, ದಿವ್ಯ ವರ್ಮ, ನಿರ್ವಹಣೆ: ಅರ್ಜುನ್ ಜಯದೇವ್, ಆಯೋಜನೆ: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 5.30

‘ಸಾಕೇತ ಸಾಮ್ರಾಜ್ಞಿ’ 100ನೇ ಪ್ರಯೋಗ: ಆಯೋಜನೆ: ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30

ಅದಮ್ಯ ರಂಗೋತ್ಸವ– ನಂಕಂಪನಿ ನಾಟಕ ಪ್ರದರ್ಶನ: ರಚನೆ: ಟಿ.ಪಿ. ಕೈಲಾಸಂ, ಸಂಗೀತ: ವಿ. ಮನೋಹರ್, ನಿರ್ದೇಶನ: ಋತ್ವಿಕ್ ಸಿಂಹ, ನಿರ್ಮಾಣ: ಜಸ್ಲಿನ್ ಋತ್ವಿಕ್ ಸಿಂಹ, ಆಯೋಜನೆ: ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್, ಸ್ಥಳ: ಸಂಸ ಬಯಲು ರಂಗ ಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.30

ರಾಮನವಮಿ ವಿಶೇಷ

120ನೇ ವರ್ಷದ ಶ್ರೀರಾಮೋತ್ಸವ: ‘ರುಕ್ಷ್ಮಿಣಿ ಕಲ್ಯಾಣ’ ಪ್ರವಚನ: ಖೇಡಾ ವೇದವ್ಯಾಸಾಚಾರ್, ಕರ್ನಾಟಕ ಶಾಸ್ತ್ರೀಯ ಸಂಗೀತ, ಗಾಯನ: ಮೇಧಾ ವಿದ್ಯಾಭೂಷಣ್, ಪಿಟೀಲು: ಪ್ರಾದೇಶಾಚಾರ್, ಮೃದಂಗ: ನಾಗೇಂದ್ರ ಪ್ರಸಾದ್, ಘಟ: ರಘುನಂದನ್,ಆಯೋಜನೆ: ಶ್ರೀರಾಮ ಭಕ್ತ ಸಭಾ, ಸ್ಥಳ: ಶ್ರೀಕಂಠೇಶ್ವರ ಭವನ, ಐದನೇ ಅಡ್ಡ ರಸ್ತೆ, ಮಲ್ಲೇಶ್ವರ, ಸಂಜೆ 5.30

‘ಶ್ರೀಮದ್ ರಾಮಾಯಣ’ ಉಪನ್ಯಾಸ: ವಿದ್ಯಾಸಿಂಧುಮಾಧವ ತೀರ್ಥ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ಅಭಯ ಲಕ್ಷ್ಮೀ ನರಸಿಂಹ ಚಾರಿಟೇಬಲ್ ಟ್ರಸ್ಟ್, ತ್ಯಾಗರಾಜನಗರ, ಸಂಜೆ 6

26ನೇ ಶ್ರೀರಾಮ ನವಮಿ ಸಂಗೀತೋತ್ಸವ: ಗಾಯನ: ಎಚ್.ಎಸ್. ಕಾರ್ತಿಕೇಯ ಶರ್ಮ ಮತ್ತು ವೃಂದ, ಆಯೋಜನೆ: ಆಂಜನೇಯ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನ, ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಫೌಂಡೇಷನ್, ಸ್ಥಳ: ಆಂಜನೇಯ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನದ ಆವರಣ, ಎಂಟನೇ ಕ್ರಾಸ್, ವೆಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.30

ಶ್ರೀರಾಮನವಮಿ ಉತ್ಸವ: ನೃತ್ಯ ವೈಭವ, ಮೈಸೂರಿನ ಗಣೇಶ ಸಂಗೀತ ನೃತ್ಯಾಲಯ ಚಾರಿಟೇಬಲ್ ಕಲಾವಿದರಿಂದ, ನಿರ್ದೇಶನ: ಆರತಿ ಅರುಣ್. ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.