ರಾಷ್ಟ್ರೀಯ ಪುಸ್ತಕ ಮೇಳ: ಅತಿಥಿಗಳು: ಎಸ್.ಆರ್. ನಿರಂಜನ, ಬಿ. ರಮೇಶ, ಜಿತೇಂದ್ರ ಕುಮಾರ್ ಮಿಶ್ರಾ, ರವೀಂದ್ರ ಭಂಡಾರಿ, ಪಿ. ಮೋಹನ್, ಆಯೋಜನೆ ಮತ್ತು ಸ್ಥಳ: ಜೈನ್ ಡೀಮ್ಡ್ ಟು ಬಿ ಯೂನಿವರ್ಸಿಟಿ, ಜೆಜಿಐ ನಾಲೆಜ್ ಕ್ಯಾಂಪಸ್, ಜಯನಗರ, ಬೆಳಿಗ್ಗೆ 10

‘ರೇಟಿಂಗ್ ಆಫ್ ಪ್ರಾಪರ್ಟೀಸ್ ಫಾರ್ ಡಿಜಿಟಲ್ ಕನೆಕ್ಟಿವಿಟಿ’ ವಿಚಾರಸಂಕಿರಣ: ಉದ್ಘಾಟನೆ: ಮಹೇಶ್ವರರಾವ್, ಅತಿಥಿಗಳು: ಬ್ರಿಜೇಂದ್ರ ಕುಮಾರ್, ಪಿ.ಕೆ. ಸಿಂಗ್, ಅನಿಲ್ ಕುಮಾರ್ ಗುಪ್ತಾ, ಆಯೋಜನೆ: ಟಿಆರ್ಎಐ, ಸ್ಥಳ: ಹೋಟೆಲ್ ಚಾನ್ಸರಿ ಪೆವಿಲಿಯನ್, ರೆಸಿಡೆನ್ಸಿ ರಸ್ತೆ,
ಬೆಳಿಗ್ಗೆ 10ರಿಂದ

‘3–ಡೇ ಅಜೆಂಟಿಕ್ ಎಐ ಸಕ್ಷಮ್ ಪ್ರೋಗ್ರಾಂ’ ಉದ್ಘಾಟನೆ: ಖುಷ್ಬು ಜಿ. ಚೌಧರಿ, ಆರ್ಮಸ್ಟ್ರಾಂಗ್ ಪೆಮ್, ಅಧ್ಯಕ್ಷತೆ: ಎಸ್.ಎಂ. ಜಯಕರ, ಉಪಸ್ಥಿತಿ: ಕೆ.ಟಿ. ಶಾಂತಲಾ, ಕೆ.ಜಿ. ಚಂದ್ರಶೇಖರ, ಅಮಿತ್ ಸಿಂಗ್, ಅನನ್ಯಾ ಪಟ್ನಾಯಕ್, ಉಮಂಗ್ ಸುರಾನ, ಬಿ.ಎಲ್. ಮುರಳಿಧರ್, ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕ್ನಾಮಿಕ್ಸ್, ಜ್ಞಾನಭಾರತಿ ಆವರಣ, ಬೆಳಿಗ್ಗೆ 10

ವಿದ್ಯಾರ್ಥಿ ಸಾಹಿತ್ಯ ಸಂಭ್ರಮ: ಉದ್ಘಾಟನೆ: ಎಸ್. ಸೋಮನಾಥ್, ಅತಿಥಿಗಳು: ಅಚಿಮ್ ಬಿ., ಎಂ.ಕೆ. ಶ್ರೀಧರ್, ಅನಂತ್ ಅಪೂರ್ವ್ ಕುಮಾರ್, ಸಾಯಿಸ್ವರೂಪ ಅಯ್ಯರ್, ಉಷಾ ಸುಬ್ರಮಣಿಯನ್, ಆಯೋಜನೆ: ಯುವಕ ಸಂಘ, ಸ್ಥಳ: ಯುವಪಥ, ಜಯನಗರ, ಬೆಳಿಗ್ಗೆ 10

ಸಾಧಕಿಯರೊಡನೆ ಸಂವಾದ: ಉದ್ಘಾಟನೆ: ಶೈಲಜಾ ಸುರೇಶ್, ಅಧ್ಯಕ್ಷತೆ: ರಾಮಲಿಂಗೇಶ್ವರ, ಲಲಿತಮ್ಮ ಚಂದ್ರಶೇಖರ್, ವೈ.ಕೆ. ಸಂಧ್ಯಾ ಶರ್ಮ, ಆಯೋಜನೆ: ಲೇಖಿಕಾ ಸಾಹಿತ್ಯ ವೇದಿಕೆ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

‘ರಾಮಧಾನ್ಯ’ ನಾಟಕ ಪ್ರದರ್ಶನ: ರಚನೆ: ರಾಮಕೃಷ್ಣ ಮರಾಠೆ, ನಿರ್ದೇಶನ: ಕೆಎಸ್ಡಿಎಲ್ ಚಂದ್ರ, ಸಂಯೋಜನೆ: ಎಚ್.ಎಂ. ಮಲ್ಲಿಕಾರ್ಜುನ, ಆಯೋಜನೆ ಮತ್ತು ಸ್ಥಳ: ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡೀಸ್,
ಮಧ್ಯಾಹ್ನ 2

‘ರಕ್ತ ರಾತ್ರಿ ಅಥವಾ ವೀರ ಅಶ್ವತ್ಥಾಮ’ ನಾಟಕ ಪ್ರದರ್ಶನ: ಆಯೋಜನೆ: ಛಾಯಾ ಭಾನು ಕಲಾ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 3

‘ಆರ್ಥಿಕ ಸಾಕ್ಷರತೆ ಅರಿವು–ಯುವ ಪೀಳಿಗೆಯ ಭವಿಷ್ಯದ ಸುರಕ್ಷತೆಗೆ ಅಡಿಪಾಯ’ ಉಪನ್ಯಾಸ: ಕೆ.ಜಿ. ಕೃಪಾಲ್, ಅಧ್ಯಕ್ಷತೆ: ಎಚ್.ಎನ್. ಸುಬ್ರಹ್ಮಣ್ಯ, ಉಪಸ್ಥಿತಿ: ವೈ.ಜಿ. ಮಧುಸೂದನ್, ವಿ. ವೆಂಕಟಶಿವಾರೆಡ್ಡಿ, ಬಿ.ಎಸ್. ಅರುಣ್ ಕುಮಾರ್, ತಲ್ಲಂ ಆರ್. ದ್ವಾರಕನಾಥ್, ವಿ. ಮಂಜುನಾಥ್, ಸುಧಾಕರ್ ಇಸ್ತೂರಿ, ಜಿ.ಎಂ. ರವೀಂದ್ರ, ಪಿ.ಎಲ್. ವೆಂಕಟರಾಮ ರೆಡ್ಡಿ, ಆಯೋಜನೆ: ಬೆಂಗಳೂರು ವಿಜ್ಞಾನ ವೇದಿಕೆ, ಬೆಂಗಳೂರು ಸಮಾಜ ವಿಜ್ಞಾನ ವೇದಿಕೆ, ಸ್ಥಳ: ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು ಜಯನಗರ, ಮಧ್ಯಾಹ್ನ 3.45

‘ಐ ರೈಸ್–ಎಡಿಷನ್ 12’ ಪ್ರದರ್ಶನದ ಉದ್ಘಾಟನೆ: ರೇಖಾ ಹೆಬ್ಬಾರ್ ರಾವ್, ಉಪಸ್ಥಿತಿ: ಅಮೃತಾ ಆರ್. ಭಾರತಿ ಸಾಗರ್, ನಿರ್ಮಲಾ ಕುಮಾರಿ ಸಿ.ಎಸ್., ರುನಾ ಬಿಸ್ವಾಸ್, ಸಂಗೀತಾ ಕೆ., ಸೀಮಾ ಜೈನ್, ಸೋನಲ್ ವಿ., ಸ್ಥಳ: ಆರ್ಟ್ ಹೌಸ್, ವಸಂತನಗರ, ಸಂಜೆ 5

ಮುತ್ಯಾಲಮ್ಮ ದೇವಿ ರಥೋತ್ಸವ: ಹೂವಿನ ಪಲ್ಲಕ್ಕಿ ಉತ್ಸವ, ಆಯೋಜನೆ ಮತ್ತು ಸ್ಥಳ: ಮುತ್ಯಾಲಮ್ಮ ದೇವಿ ದೇವಸ್ಥಾನ ಟ್ರಸ್ಟ್, ಮುತ್ಯಾಲಮ್ಮ ಕೆ. ಸ್ಟ್ರೀಟ್, ಶಿವಾಜಿನಗರ, ಸಂಜೆ 7

ಕರಗ ಶಕ್ತ್ಯೋತ್ಸವ: ಮಧ್ಯಾಹ್ನ 12.30ಕ್ಕೆ ಕರಗದ ಕುಂಟೆಯಲ್ಲಿ ಪೂಜೆ, ಸ್ಥಳ: ಕಬ್ಬನ್ ಉದ್ಯಾನ (ಕರಗದ ಕುಂಟೆ), ವಿಶೇಷ ಪೂಜೆ, ಧರ್ಮರಾಯ ಸ್ವಾಮಿಗೆ ಅರಿಶಿನ ಅಲಂಕಾರ, ಆಯೋಜನೆ ಮತ್ತು
ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ ಆವರಣ, ಸಂಜೆ 7.30

ರಾಮನವಮಿ ವಿಶೇಷ

120ನೇ ವರ್ಷದ ಶ್ರೀರಾಮೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ, ಗಾಯನ: ಉಮಾಕುಮಾರ್ ಮತ್ತು ತಂಡ, ಗಾಯನ: ಚಿಂತನಪಲ್ಲಿ ಶ್ರೀನಿವಾಸ್, ಪಿಟೀಲು: ಎಂ.ಎನ್. ಸತ್ಯನಾರಾಯಣ, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ: ಶ್ರೀರಾಮ ಭಕ್ತ ಸಭಾ, ಸ್ಥಳ: ಶ್ರೀಕಂಠೇಶ್ವರ ಭವನ, ಐದನೇ ಅಡ್ಡ ರಸ್ತೆ, ಮಲ್ಲೇಶ್ವರ, ಸಂಜೆ 5.30

‘ಶ್ರೀಮದ್ ರಾಮಾಯಣ’ ಉಪನ್ಯಾಸ: ವಿದ್ಯಾಸಿಂಧುಮಾಧವ ತೀರ್ಥ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ಅಭಯ ಲಕ್ಷ್ಮೀ ನರಸಿಂಹ ಚಾರಿಟೇಬಲ್ ಟ್ರಸ್ಟ್, ತ್ಯಾಗರಾಜನಗರ, ಸಂಜೆ 6

26ನೇ ಶ್ರೀರಾಮ ನವಮಿ ಸಂಗೀತೋತ್ಸವ: ಲಯ ರಂಜಿನಿ: ಜಿ.ಎಸ್. ನಾಗರಾಜ್ ಮತ್ತು ತಂಡ,
ಸ್ಥಳ: ಆಂಜನೇಯ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನದ ಆವರಣ, ಎಂಟನೇ ಕ್ರಾಸ್, ವೆಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.30

ಶ್ರೀರಾಮನವಮಿ ಉತ್ಸವ: ಹರಿದಾಸ ಮಂಜರಿ: ಗಾಯನ: ಅನನ್ಯ ಬೆಳವಾಡಿ,
ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ,
ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.