ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಶನಿವಾರ, 11 ಮೇ 2024

Published 10 ಮೇ 2024, 23:24 IST
Last Updated 10 ಮೇ 2024, 23:24 IST
ಅಕ್ಷರ ಗಾತ್ರ

ವೇದಾವತಿ ಕೋದಂಡರಾಮ ಅವರ ‘ಯಾವ ಜನ್ಮದ ಮೈತ್ರಿ’ ಪುಸ್ತಕ ಬಿಡುಗಡೆ: ಮುಖ್ಯ ಅತಿಥಿಗಳು: ಎಸ್.ಜಿ. ಸಿದ್ಧರಾಮಯ್ಯ, ಎಂ. ನಾರಾಯಣ ಸ್ವಾಮಿ, ಆಯೋಜನೆ: ವೇದಾವತಿ ಕೋದಂಡರಾಮ ಮತ್ತು ಕುಟುಂಬ, ಸ್ಥಳ: ಒಡೆಯರ್ ಹಾಲ್, ಸೆಂಚುರಿ ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 10.30

ಲಿಂಗತ್ವ ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯತೆ ಬಗ್ಗೆ ಸಮ್ಮೇಳನ: ಆಯೋಜನೆ: ಕರ್ನಾಟಕ ರಾಜ್ಯ ಲಿಂಗತ್ವ ಹಾಗೂ ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ–ಕೊಯಲಿಷನ್ ಫಾರ್ ಕನ್ವರ್ಜೆನ್ಸ್, ಸ್ಥಳ: ಎಸ್‌.ಸಿ.ಎಂ. ಹೌಸ್, ಮಿಷನ್ ರಸ್ತೆ, ಕಾರ್ಪೊರೇಷನ್ ಸರ್ಕಲ್, ಬೆಳಿಗ್ಗೆ 10.30

ವಿದುಷಿ ಥೈಲಾಂಬಲ್ ಸ್ಮಾರಕ ಸಂಗೀತ: ಗಾಯನ: ಜೋಸ್ಯರ್ ಶ್ರೀಕಾಂತ್, ಪಿಟೀಲು: ಜಿ. ವೆಂಕಟೇಶ್ ಜೋಸ್ಯರ್, ಮೃದಂಗ: ಎ.ಎಸ್.ಎನ್.ಸ್ವಾಮಿ, ಆಯೋಜನೆ: ದಿ ಕಲಾಪ್ರೇಮಿ ಫೌಂಡೇಶನ್, ಸ್ಥಳ: ಸೇವಾ ಸದನ ಸಭಾಂಗಣ, 14ನೇ ಕ್ರಾಸ್, ಮಲ್ಲೇಶ್ವರ, ಬೆಳಿಗ್ಗೆ 11

ಸ್ವರಶ್ರೀ ತೃತೀಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ, ‘ಸ್ವರ ಸಂಕಲನ’ ಪುಸ್ತಕ ಬಿಡುಗಡೆ: ಬಾಗೂರು ಮಾರ್ಕಾಂಡೇಯ, ಸಾನ್ನಿಧ್ಯ: ದಿನೇಶ ಗುರೂಜಿ, ಮುಖ್ಯ ಅತಿಥಿ: ಶ್ರೀಲಕ್ಷ್ಮಿ ಬಿ. ರಾವ್, ಆಯೋಜನೆ: ಸ್ವರಶ್ರೀ ಸಂಗೀತ ಶಾಲೆ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3

ವಿಶ್ವೋದಯ: ಅಂತರರಾಷ್ಟ್ರೀಯ ಸೇವೆ ಮತ್ತು ಸಾರ್ವಜನಿಕ ವ್ಯಕ್ತಿತ್ವದ ಬಗ್ಗೆ ಉಪನ್ಯಾಸ: ಜಾವಗಲ್ ಶ್ರೀನಾಥ್, ಚಂದನ್ ಶರ್ಮ, ರಾಜೇಶ್ ಚಕ್ರವರ್ತಿ, ಆಯೋಜನೆ: ರೋಟರಿ ಡಿಸ್ಟ್ರಿಕ್ಟ್ 3192, ಕ್ರಿಯೇಟ್ ಹೋಪ್ ಇನ್ ದಿ ವರ್ಲ್ಡ್, ಸ್ಥಳ: ಪ್ರೆಸ್ಟೀಜ್ ಶ್ರೀಹರಿ ಖೋಡೆ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಕನಕಪುರ ರಸ್ತೆ, ಮಧ್ಯಾಹ್ನ 3.30

ಭರತನಾಟ್ಯ ರಂಗ ಪ್ರವೇಶ: ಲೇಖನಾ ವೆಂಕಟೇಶ್, ಅತಿಥಿಗಳು: ಎಚ್.ಎಸ್. ವೇಣುಗೋಪಾಲ್, ಸುಪರ್ಣ ವೆಂಕಟೇಶ್, ಚಿತ್ರ ಗ್ಯಾಲರಿ ಉದ್ಘಾಟನೆ: ಡುಂಡಿರಾಜ್, ಸ್ಥಳ: ಯುವಪಥ, ಜಯನಗರ 4ನೇ ಹಂತ, ಸಂಜೆ 5

ರಾಮನವಮಿ ಸಂಗೀತೋತ್ಸವ ಸಮಾರೋಪ: ಗಾಯನ: ಮಲ್ಲಾಡಿ ಸೂರಿಬಾಬು, ಬಳ್ಳಾರಿ ರಮೇಶ್, ಎಸ್.ಆರ್. ವಿನಯ್, ಪಿಟೀಲು: ನಿಶಾಂತ್ ಚಂದ್ರನ್, ಮೃದಂಗ: ಅರವಿಂದ್ ಕಾರ್ತಿಕ್ ಶರ್ಮ, ಘಟ: ಶರತ್ ಕೌಶಿಕ್, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 5ರಿಂದ

ಶಂಕರ ಜಯಂತಿ, 52ನೇ ವರ್ಷದ ಸುವರ್ಣ ಮಹೋತ್ಸವ ಸಂಗೀತೋತ್ಸವ: ವೇಣುವಾದನ: ಬಿ.ಕೆ. ಅನಂತರಾಮ್, ಪಿಟೀಲು: ಅರ್ಜುನ್ ಎಂ.ಡಿ., ಮೃದಂಗ: ಆನಂದ್ ಬಿ.ಎಸ್., ಖಂಜಿರಾ: ಕಾರ್ತಿಕ್ ಆರ್., ಆಯೋಜನೆ: ಶ್ರೀತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಸಂಜೆ 6ರಿಂದ

‘ತ್ರಿಂಶತಿ ವೈಭವ’ ಆಟೋಟ ಸ್ಪರ್ಧೆ: ವೇಷಭೂಷಣ ಸ್ಪರ್ಧೆ ಹಾಗೂ ಇತರ ಆಟಗಳು–ಬೆಳಿಗ್ಗೆ 10.30ರಿಂದ ಸಂಜೆ 4.30, ತ್ರಿಂಶತಿ ಸಂಭ್ರಮ ಹಾಗೂ ನೃತ್ಯ ಪ್ರದರ್ಶನ: ಮುಖ್ಯ ಅತಿಥಿಗಳು: ಸುದರ್ಶನ್ ರಂಗಪ್ರಸಾದ್, ಸಂಗೀತಾ ಭಟ್, ದೀಪ್ತಿ ಬಿ.ಟಿ., ಆಯೋಜನೆ: ಹಿತೈಶಿ ಮಹಿಳಾ ಮಂಡಳಿ, ಸ್ಥಳ: ಸೇವಾಸದನ, ಮಲ್ಲೇಶ್ವರ, ಸಂಜೆ 6

ಪ್ರಸನ್ನ ವೆಂಕಟರಮಣ ಸ್ವಾಮಿ ರಥೋತ್ಸವ: ಹಂಸವಾಹನೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ:ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ, ಸಂಜೆ 7ರಿಂದ

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT