ವಾಹನ ಚಾಲಕರ ದಿನಾಚರಣೆ ಹಾಗೂ ಸಂಘದ ಮಹಾಸಭೆ: ಉದ್ಘಾಟನೆ: ವಂದಿತಾ ಶರ್ಮ, ಅಧ್ಯಕ್ಷತೆ: ಎನ್. ಶ್ರೀನಿವಾಸ್, ಆಯೋಜನೆ: ಕರ್ನಾಟಕ ರಾಜ್ಯ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘ, ಸ್ಥಳ: ಜಯಪ್ರಕಾಶ್ ನಾರಾಯಣ ಸಭಾಂಗಣ, ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.15
ಮುಖ್ಯಮಂತ್ರಿಗಳ ಪದಕ ಪ್ರದಾನ: ಸಿದ್ದರಾಮಯ್ಯ, ಅಧ್ಯಕ್ಷತೆ: ಈಶ್ವರ್ ಖಂಡ್ರೆ, ಉಪಸ್ಥಿತಿ: ಜಾವೇದ್ ಅಖ್ತರ್, ರಾಜೀವ್ ರಂಜನ್, ಆಯೋಜನೆ: ಅರಣ್ಯ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಮಧ್ಯಾಹ್ನ 3
ಐದನೇ ಸಂಗೀತ ಸಮ್ಮೇಳನ ಉದ್ಘಾಟನೆ: ಅಧ್ಯಕ್ಷತೆ: ಎಂ. ಅನಂತ್, ಮುಖ್ಯ ಅತಿಥಿಗಳು: ಎಂ.ಆರ್. ಸೀತಾರಾಂ, ರೇಖಾ ಲಕ್ಷ್ಮಣ್, ದಕ್ಷಿಣಾಮೂರ್ತಿ, ಸಂಗೀತ ಕಛೇರಿ: ಜಿ.ಎನ್. ನಾಗಮಣಿ ಶ್ರೀನಾಥ್, ಉಮ ಕುಮಾರ್, ಸಿಂಧು ಸುಚೇತನ್, ಅನಿರುದ್ಧ ಭಟ್, ಎಸ್.ಎನ್. ನಾರಾಯಣ ಮೂರ್ತಿ, ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 5.30
‘ಶ್ರೀ ರಾಮ ಕಿಂಕರ ಚರಿತಾಮೃತ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಸುರೇಶ್ ಶೆಟ್ಟಿ ಮುಡುಬೆಳ್ಳೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ರಾತ್ರಿ 10
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.