ಕಿನ್ನರ ನಟನಾ ಕಲರವ–2024: ಬೆಳಿಗ್ಗೆ 9.30ಕ್ಕೆ ಅತಿಥಿಗಳು: ನಾಗರಾಜಮೂರ್ತಿ, ಜಗದಾ ಎ., ಎಂ. ಬೈರೇಗೌಡ, ಗೌಡಗೆರೆ ಮಾಯುಶ್ರೀ, ಸಂಜೆ 7ಕ್ಕೆ ‘ಮರುಗುಳಿ’ ನಾಟಕ ಪ್ರದರ್ಶನ: ರಚನೆ: ಸುಭಾಶ್ ಎಂ. ಗೌಡ, ಸಂಗೀತ: ಧನರಾಜು ಎಸ್.ಎಚ್., ನಿರ್ದೇಶನ: ನಾಗರಾಜ, ಅತಿಥಿಗಳು: ಜಿಪಿಒ ಚಂದ್ರು, ಮುರು
ಡಯ್ಯ ಸಿ., ಆಯೋಜನೆ: ಮನ್ವಂತರ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ
ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಕುರಿತು ಚರ್ಚೆ: ಅಧ್ಯಕ್ಷತೆ: ಡಿ. ಜೀವನ್ ಕುಮಾರ್, ಅತಿಥಿ: ಟಿ.ಆರ್. ರಘುನಂದನ್, ಸಂವಾದ: ಅಂಜಲಿ ಮೋಹನ್, ಸಂದೀಪ್ ಅನಿರುದ್ಧನ್, ಸಂತೋಷ್ ನರಗುಂದ, ಆಯೋಜನೆ: ಸಿವಿಕ್, ಸ್ಥಳ: ಶಿಕ್ಷಕರ ಸದನ, ಮೈಸೂರು ಬ್ಯಾಂಕ್ ವೃತ್ತ, ಬೆಳಿಗ್ಗೆ 10
‘ಮಧುರಂ ಮನೋಹರಂ’ ವಾರ್ಷಿಕ ನೃತ್ಯೋತ್ಸವ–2024: ಅತಿಥಿಗಳು: ಸುನಿತಾ ಸುಕುಮಾರನ್, ಅಕ್ಷತಾ ಉಪಾಧ್ಯಾಯ, ಜಯಶ್ರೀ, ಎಂ. ಅಗಸ್ಟಿನ್, ರತ್ನಮ್ಮ, ಆಯೋಜನೆ: ಶ್ರೀಕೃಷ್ಣ ಕಲಾಲಯ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11
ಬಿಸಿಯೋತ್ಸವ 2.0: ಅತಿಥಿಗಳು: ದಿಗಂತ್ ಮಂಚಾಲೆ, ಅನಿರುದ್ಧ ಆಚಾರ್ಯ, ಶರ್ಮಿಳಾ ಮಾಂಡ್ರೆ, ಧನ್ಯಾ ರಾಮಕುಮಾರ್, ಅಧ್ಯಕ್ಷತೆ: ಲಿಂಗರಾಜ ಗಾಂಧಿ, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶನಾಲಯ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಮಧ್ಯಾಹ್ನ 2
ಜರ್ಮನ್ ಆಸ್‌ಬಿಲ್ಡಿಂಗ್ ಪ್ರೋಗ್ರಾಂ ಉದ್ಘಾಟನೆ: ಅತಿಥಿ: ಆನೆಟ್ ಬೇಸ್ಲರ್, ಆಯೋಜನೆ: ಎನ್‌ಟಿಟಿಎಫ್, ಸ್ಥಳ: ನೆಟ್ಟೂರು ಟೆಕ್ನಿಕಲ್ ಟ್ರೇನಿಂಗ್ ಫೌಂಡೇಷನ್, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ, ಮಧ್ಯಾಹ್ನ 2.30
‘ಮಹಾಭಾರತ-ವಿರಾಟ ಪರ್ವ’ ಧಾರ್ಮಿಕ ಪ್ರವಚನ: ಅನಂತಪದ್ಮನಾಭಾಚಾರ್ಯ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.