ಶನಿವಾರ, ಏಪ್ರಿಲ್ 1, 2023
29 °C

ಬೆಂಗಳೂರಿನ ಹಲವು ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹಲವು ಠಾಣೆಗಳ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಸೋಮವಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದವರು: ಎಚ್‌.ಬಿ. ಸಂಜೀವೇಗೌಡ; ಕೆಂಗೇರಿ, ಬಿ. ಬಾಲರಾಜ್; ಕಾಟನ್‌ಪೇಟೆ, ಎಂ. ಪ್ರಶಾಂತ್; ಮಾದನಾಯಕನಹಳ್ಳಿ, ಬಿ.ಪಿ. ನಾಗರಾಜು; ಕೆಂಗೇರಿ ಸಂಚಾರ, ಬಿ.ಎನ್. ಅಶ್ವಥ್‌ ನಾರಾಯಣಸ್ವಾಮಿ; ಕೊತ್ತನೂರು, ಟಿ. ಮುತ್ತುರಾಜ್; ಬಿಡಿಎ, ಎನ್‌.ಆನಂದ್; ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎಸ್‌. ಹೇಮಂತ್‌ಕುಮಾರ್; ಶೇಷಾದ್ರಿಪುರ, ಹಜರೇಶ್ ಕಿಲ್ಲೇದ್; ಬೆಂಗಳೂರು ಸೈಬರ್, ಎಂ.ಬಿ. ಚಂದ್ರಕಲಾ; ಸಿಸಿಬಿ, ಆರ್‌. ರಾಜೇಶ್; ವಿ.ವಿ.ಪುರ ಸಂಚಾರ, ಎಂ.ಎ. ಹರೀಶ್‌ಕುಮಾರ್; ಸಂಪಂಗಿರಾಮನಗರ, ಎಸ್‌.ಪಿ. ವಿನೋದ್‌ರಾಜ್; ಕೇಂದ್ರ ವಿಭಾಗ ಸೈಬರ್, ಪಿ. ಸುರೇಶ್; ಆರ್‌ಎಂಸಿ ಯಾರ್ಡ್, ಎಸ್. ವಿಕಾಸ್; ಬೆಸ್ಕಾಂ ಜಾಗೃತದಳ, ಕರೆಪ್ಪ ಹಟ್ಟಿ; ಚಂದ್ರಾಲೇಔಟ್, ಬಿ.ಗೋವಿಂದರಾಜು; ಯಲಹಂಕ ನ್ಯೂ ಟೌನ್, ಚಂದ್ರಪ್ಪ ಬಾರ್ಕಿ; ಸಿಸಿಬಿ, ಆರ್. ಸಂತೋಷ್‌ ರಾಮ್; ಸಿಸಿಬಿ, ಎಂ. ಮಲ್ಲಿಕಾರ್ಜುನ; ಈಶಾನ್ಯ ವಿಭಾಗ ಸೈಬರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು