ಗುರುವಾರ , ಮೇ 19, 2022
23 °C

ಪ್ರೇಮಿಗಳ ದಿನಾಚರಣೆಯಲ್ಲಿ ಶ್ವಾನಗಳ ಪ್ರೀತಿ ಪ್ರೇಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿಬನ್ನೇರುಘಟ್ಟ ಸಮೀಪದ ಜಂಬೂಸವಾರಿ ದಿಣ್ಣೆಯಲ್ಲಿರುವ ಫೆಟಲ್ ಫಿಟ್‍ನೆಸ್ ಆ್ಯಂಡ್ ಸ್ಟುಡಿಯೋ (ಶ್ವಾನ ತರಬೇತಿ ಸಂಸ್ಥೆ) ಹಾಗೂ ಕೆ9 ಗುರುಕು ಸಂಸ್ಥೆ ಜಂಟಿಯಾಗಿ ‘ಶ್ವಾನಗಳ ಪ್ರೇಮ ದಿನ’ ಆಚರಿಸಿದೆ.

ಮುಧೋಳ ನಾಯಿ ಸೇರಿದಂತೆ ಇಂಗ್ಲೆಂಡ್, ಜರ್ಮನ್ ದೇಶಗಳ 80ಕ್ಕೂ ಹೆಚ್ಚು ವಿವಿಧ ತಳಿಯ ಶ್ವಾನಗಳು ಭಾಗವಹಿಸಿದ್ದವು. ಶ್ವಾನಗಳಿಗಾಗಿಯೇ ವಿಶೇಷವಾಗಿ ತಯಾರಿಸಿದ್ದ ಕೇಕ್ ಕತ್ತರಿಸಿ, ದಿನಾಚರಣೆಗೆ ಚಾಲನೆ ನೀಡಲಾಯಿತು. ತಮ್ಮ ಮುದ್ದಿನ ನಾಯಿಗಳೊಂದಿಗೆ ಬಂದಿದ್ದವರು ತಮ್ಮ ನಾಯಿಗಳ ಜತೆಯಲ್ಲಿ ಆಡುವಂತಹ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು