ಗುರುವಾರ , ಜನವರಿ 30, 2020
20 °C

ವಾಹನ ಫಲಕ ನಿರ್ದಿಷ್ಟ ಮಾದರಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಗದಿಪಡಿಸಿದ ಗಾತ್ರ ಮತ್ತು ಭಾಷೆಯಲ್ಲಿ ಇಲ್ಲದ ವಾಹನಗಳ ನೋಂದಣಿ ಸಂಖ್ಯೆಯ ಫಲಕ ಬದಲಾಯಿಸಲು ಸಾರಿಗೆ ಇಲಾಖೆ ಒಂದು ವಾರದ ಗಡುವು ನೀಡಿದೆ.

ಯಾವ ಮಾದರಿಯ ವಾಹನಕ್ಕೆ ಎಷ್ಟು ಗಾತ್ರದ ಫಲಕ ಇರಬೇಕು ಎಂಬುದನ್ನು ನಿಗದಿಪಡಿಸಲಾಗಿದೆ. ಫಲಕಗಳಲ್ಲಿ ಅಕ್ಷರ(ಕೆ.ಎ) ಇಂಗ್ಲಿಷ್‌ನಲ್ಲಿ, ಅಂಕಿಗಳು ಅರೇಬಿಕ್ ಭಾಷೆಯಲ್ಲೇ ಇರುವುದು ಕಡ್ಡಾಯ ಎಂದು ಸಾರಿಗೆ ಆಯುಕ್ತರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ಪ್ರತಿಕ್ರಿಯಿಸಿ (+)