ವಿವಿಧ ಸಮಿತಿಗಳಿಗೆ ನೇಮಕ

7

ವಿವಿಧ ಸಮಿತಿಗಳಿಗೆ ನೇಮಕ

Published:
Updated:

ಬೆಂಗಳೂರು: ವಿಧಾನಮಂಡಲದ ಜಂಟಿ ಸಮಿತಿಗಳಿಗೆ ಮತ್ತು ವಿಧಾನಪರಿಷತ್‌ನ ವಿವಿಧ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ನಾಮನಿರ್ದೇಶನ ಮಾಡಿದ್ದಾರೆ.

ವಿವಿಧ ಸಮಿತಿಗಳ ಅಧ್ಯಕ್ಷರು: ಹಕ್ಕುಬಾಧ್ಯತೆಗಳ ಸಮಿತಿ– ಆಯನೂರು ಮಂಜುನಾಥ, ಸರ್ಕಾರಿ ಭರವಸೆಗಳ ಸಮಿತಿ– ಕೆ.ಸಿ. ಕೊಂಡಯ್ಯ, ಅರ್ಜಿಗಳ ಸಮಿತಿ– ಪ್ರತಾಪ್‌ಚಂದ್ರ ಶೆಟ್ಟಿ, ವಸತಿ ಸಮಿತಿ– ರಘುನಾಥ ಮಲ್ಕಾಪುರೆ, ಸದಸ್ಯರ ಖಾಸಗಿ ಮಸೂದೆಗಳು ಮತ್ತು ನಿರ್ಣಯಗಳ ಸಮಿತಿ–ವಿ.ಎಸ್‌. ಉಗ್ರಪ್ಪ. ಉಳಿದಂತೆ ಸಮಿತಿಗಳಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !