ಬುಧವಾರ, ಜೂನ್ 29, 2022
24 °C

ಅಧ್ಯಕ್ಷರಾಗಿ ಕಾಗೇರಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತ್ಯುತ್ತಮ ವಿಧಾನಪರಿಷತ್ತು, ವಿಧಾನಸಭೆ ಪ್ರಶಸ್ತಿಗೆ ಮಾನದಂಡ ಸೂಚಿಸಲು ಪೀಠಾಸೀನ ಅಧಿಕಾರಿಗಳ ಸಮಿತಿ ರಚಿಸಿದ್ದು, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸಮಿತಿಯ ಸದಸ್ಯರು– ರಾಮ್‌ ನಿವಾಸ್‌ ಗೋಯಲ್‌, ಸಭಾಧ್ಯಕ್ಷ, ದೆಹಲಿ ವಿಧಾನಸಭೆ, ರಾಮ ರಾಜೆ ಪ್ರತಾಪ್‌ ಸಿಂಗ್‌ ನಾಯಕ್‌ ನಿಂಬಾಳ್ಕರ್‌, ಸಭಾಪತಿ, ಮಹಾರಾಷ್ಟ್ರ ವಿಧಾನಪರಿಷತ್ತು, ವಿಜಯ್‌ಕುಮಾರ್‌ ಸಿನ್ಹ, ಸಭಾಧ್ಯಕ್ಷ, ಬಿಹಾರ್‌ ವಿಧಾನಸಭೆ, ಬಿಶ್ವಜಿತ್‌ ಡೈಮರಿ, ಸಭಾಧ್ಯಕ್ಷ, ಅಸ್ಸಾಂ ವಿಧಾನಸಭೆ, ಡಾ.ನಿಮಾಬೆನ್‌ ಆಚಾರ್ಯ, ಸಭಾಧ್ಯಕ್ಷೆ, ಗುಜರಾತ್‌ ವಿಧಾನಸಭೆ, ಎಂ.ಅಪ್ಪಾವು, ಸಭಾಧ್ಯಕ್ಷ, ತಮಿಳುನಾಡು ವಿಧಾನಸಭೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು