ಭಾನುವಾರ, 18 ಜನವರಿ 2026
×
ADVERTISEMENT
ADVERTISEMENT

ಬಿಬಿಎಂಪಿ | ತ್ಯಾಜ್ಯ ವಿಲೇವಾರಿ: ವರ್ಷಕ್ಕೆ ₹544 ಕೋಟಿ ವೆಚ್ಚ

Published : 30 ಮೇ 2025, 19:23 IST
Last Updated : 30 ಮೇ 2025, 19:23 IST
ಫಾಲೋ ಮಾಡಿ
Comments
ರಾಮನಗರವೂ ಸೇರಿದೆ?
ತ್ಯಾಜ್ಯ ವಿಲೇವಾರಿಗೆ ಬಿಎಸ್‌ಡಬ್ಲ್ಯುಎಂಎಲ್‌ ಕರೆದಿರುವ ಟೆಂಡರ್‌ ದಾಖಲೆಗಳಲ್ಲಿ (ಆರ್‌ಎಫ್‌ಪಿ) ‘ರಾಮನಗರ’ವೂ ಸೇರಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಾಗಿರುವ ‘ರಾಮನಗರ’ ಇಲ್ಲಿ ಹೇಗೆ ಸೇರಿಕೊಂಡಿತು ಎಂದು ಗುತ್ತಿಗೆದಾರರು ಅಚ್ಚರಿಗೊಂಡಿದ್ದಾರೆ. ಆದರೆ, ಅದು ಮುದ್ರಣ ದೋಷವಾಗಿದ್ದು, ‘ಸಿವಿ ರಾಮನ್‌ನಗರ’ ಎಂಬುದು ‘ಸಿವಿ ರಾಮನಗರ’ ಎಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT