10ರಂದು ನೀರಿನ ಅದಾಲತ್

7

10ರಂದು ನೀರಿನ ಅದಾಲತ್

Published:
Updated:

ಬೆಂಗಳೂರು: ಜಲಮಂಡಳಿ ಇದೇ 10ರಂದು ದಕ್ಷಿಣ-2 ಉಪ ವಿಭಾಗದಲ್ಲಿ ಬೆಳಿಗ್ಗೆ 9.30ರಿಂದ 11ರವರೆಗೆ ನೀರಿನ ಅದಾಲತ್ ಏರ್ಪಡಿಸಿದೆ.

ನೀರಿನ ಬಿಲ್ಲು, ನೀರು, ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ ಒಳಗೊಂಡಂತೆ ಎಲ್ಲ ಕುಂದು ಕೊರತೆಗಳನ್ನು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಬಗೆಹರಿಸಲಾಗುತ್ತದೆ.

ಸಂಪರ್ಕ: 22945143, ವ್ಯಾಟ್ಸ್‌ಆಪ್‌: 8762228888‌

ಇಂದು ವಿದ್ಯುತ್ ವ್ಯತ್ಯಯ

ಅಪಾಯಕಾರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಬೇಕಾಗಿರುವ ಕಾರಣ ಶನಿವಾರ ಬೆಳಿಗ್ಗೆ 9ರಿಂದ ಸಂಜೆ 6ರವರೆಗೂ ಸಹಕಾರನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಸಂಪರ್ಕ: 1912, ವೆಬ್‌ಸೈಟ್‌: www.bescom.org

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !