ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಯಲ್ಲಿ ವ್ಯತ್ಯಯ 30ರಿಂದ

Last Updated 27 ಜೂನ್ 2021, 19:49 IST
ಅಕ್ಷರ ಗಾತ್ರ

ಬೆಂಗಳೂರು: ನೀರು ಸರಬರಾಜು ಕೊಳವೆಯ ಮುಖ್ಯ ಮಾರ್ಗದಲ್ಲಿ ಸೋರಿಕೆಯಾಗುತ್ತಿದ್ದು, ತುರ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿದ್ದರಿಂದ ಇದೇ 30 ಮತ್ತು ಜುಲೈ 1ರಂದು ನಗರದ ವಿವಿಧ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಹೇಳಿದೆ.

ಗಣಪತಿ ನಗರ, ಎಂ.ಇ.ಐ ಕಾಲೊನಿ, ಲಕ್ಷ್ಮಿದೇವಿ ನಗರ, ಬಿಎಚ್‍ಸಿಎಸ್ ಬಡಾವಣೆ, ಹ್ಯಾಪಿ ವ್ಯಾಲಿ, ಬಿಡಿಎ ಬಡಾವಣೆಯ ಕೆಲವು ಭಾಗ, ಉತ್ತರಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಕೋರಮಂಗಲ, ಮಿಲಿಟರಿ ಕ್ಯಾಂಪಸ್, ಎಸಿಎಸ್ ಕೇಂದ್ರ, ಸಿದ್ಧಾರ್ಥ ಕಾಲೊನಿ,ವೆಂಕಟಪುರ, ಟೀಚರ್ಸ್ ಕಾಲೊನಿ, ಜಕ್ಕಸಂದ್ರ, ಜಯನಗರ, ಅರಸು ಕಾಲೊನಿ, ತಿಲಕ್ ನಗರ, ಎನ್.ಇ.ಐ ಬಡಾವಣೆ, ಈಸ್ಟ್ ಎಂಡ್ ಎ ಮತ್ತು ಬಿ ಮುಖ್ಯರಸ್ತೆಗಳು.

ಕೃಷ್ಣಪ್ಪ ಗಾರ್ಡನ್, ಬಿ.ಎಚ್.ಇ.ಎಲ್ ಬಡಾವಣೆ, ಬಿಟಿಎಂ ಬಡಾವಣೆ 2ನೇ ಹಂತ, ಮೈಕೋ ಬಡಾವಣೆ, ಎನ್.ಎಸ್. ಪಾಳ್ಯ, ಗುರಪ್ಪನ ಪಾಳ್ಯ, ಸದ್ದುಗುಂಟೆ ಪಾಳ್ಯ, ಬಿಸ್ಮಿಲ್ಲಾ ನಗರ, ಜೆ.ಪಿ. ನಗರ 4ರಿಂದ 8 ನೇ ಹಂತ, ಪುಟ್ಟೇನಹಳ್ಳಿ, ಜರಗನ ಹಳ್ಳಿ, ಆರ್‌ಬಿಐ ಬಡಾವಣೆ, ಪಾಂಡುರಂಗ ನಗರ, ಅರಕೆರೆ, ದೊರೆಸಾನಿ ಪಾಳ್ಯ, ಕೊತ್ತನೂರು ದಿಣ್ಣೆ, ವೆಂಕಟಾದ್ರಿ ಬಡಾವಣೆ, ಚುಂಚಘಟ್ಟ.

ಕೋಣನಕುಂಟೆ, ಎಸ್.ಬಿ.ಎಂ. ಬಡಾವಣೆ, ಸುಪ್ರೀಂ ರೆಸಿಡೆನ್ಸಿ ಬಡಾವಣೆ, ಲೇಕ್ ಸಿಟಿ, ರೋಟರಿ ನಗರ, ಕೋಡಿಚಿಕ್ಕನಹಳ್ಳಿ, ಎಚ್.ಎಸ್.ಆರ್. ಬಡಾವಣೆ 1 ರಿಂದ 7 ನೇ ಸೆಕ್ಟರ್, ಅಗರ, ಮಂಗಮ್ಮನ ಪಾಳ್ಯ, ಮದಿನಾ ನಗರ, ಐಟಿಐ ಬಡಾವಣೆ, ಹೊಸಪಾಳ್ಯ, ಬಂಡೆ ಪಾಳ್ಯ, ಚಂದ್ರ ಬಡಾವಣೆ, ಬಿಇಎಂಎಲ್ ಬಡಾವಣೆ 1 ರಿಂದ 5 ನೇ ಹಂತ.

ನಾಗರಭಾವಿ, ಅನ್ನಪೂರ್ಣೇಶ್ವರಿ ನಗರ, ವಿಶ್ವೇಶ್ವರಯ್ಯ ಬಡಾವಣೆ, ಬಿಇಎಲ್ ಬಡಾವಣೆ, ಮಲ್ಲತ್ತಹಳ್ಳಿ, ರೈಲ್ವೆ ಬಡಾವಣೆ, ಉಲ್ಲಾಳ, ಡಿ ಗ್ರೂಪ್ ಬಡಾವಣೆ, ಬ್ಯಾಡರಹಳ್ಳಿ, ರಾಜಾಜಿನಗರ, ಮಹಾಲಕ್ಷ್ಮಿ ಬಡಾವಣೆ, ರಾಜಾಜಿನಗರ 6ನೇ ಬ್ಲಾಕ್, ನಂದಿನಿ ಬಡಾವಣೆ, ಮಂಜುನಾಥನಗರ, ಬಸವೇಶ್ವರ ನಗರ.

ಗೊರಗುಂಟೆ ಪಾಳ್ಯ, ಶಂಕರನಗರ, ಶಂಕರಮಠ, ಪ್ರಕಾಶ್ ನಗರ, ಕುರುಬರಹಳ್ಳಿ, ಕಮಲಾನಗರ, ಕಾಮಾಕ್ಷಿಪಾಳ್ಯ, ಶಿವನಗರ, ಕೆ.ಎಚ್.ಬಿ. ಕಾಲೊನಿ, ಅಗ್ರಹಾರ ದಾಸರಹಳ್ಳಿ, ಪಾಪಯ್ಯ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT