ಶನಿವಾರ, ನವೆಂಬರ್ 28, 2020
23 °C

ಬಹುಮುಖ ಪ್ರತಿಭೆ ಈ ‘ವಂಡರ್‌ ಬಾಯ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಮೂರು ವರ್ಷದ ಬಾಲಕ ಎಸ್. ದಿಯಾಂಶ್‌ ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌’ನಲ್ಲಿ ಸ್ಥಾನ ಪಡೆಯುವ ಮೂಲಕ ದಾಖಲೆಗೆ ಪಾತ್ರನಾಗಿದ್ದಾನೆ.

20 ದೇಶಗಳ ರಾಷ್ಟ್ರಧ್ವಜ, ಪ್ರಸಿದ್ಧ ವ್ಯಕ್ತಿಗಳು, ಹಣ್ಣು–ತರಕಾರಿ, ದೇಹದ ಅಂಗಾಂಗ ಗುರುತಿಸುವುದು, ಅಡುಗೆ ಸಾಮಾಗ್ರಿಗಳನ್ನು ಹೇಳುವ, ಹತ್ತು ವಾಹನಗಳು, ದೇವ–ದೇವತೆಗಳು, ಬಣ್ಣಗಳನ್ನು ಗುರುತಿಸುವ ಮೂಲಕ ಮೂರು ವರ್ಷ, ಹತ್ತು ತಿಂಗಳ ವಯಸ್ಸಿನಲ್ಲಿಯೇ ಬಾಲಕ ದಾಖಲೆ ಮಾಡಿದ್ದು, ‘ಮಲ್ಟಿ ಟ್ಯಾಲೆಂಟೆಡ್‌ ವಂಡರ್‌ ಬಾಯ್‌’ ಎಂದು ‘ಇಂಡಿಯಾ ಬುಕ್ ಆಫ್‌ ರೆಕಾರ್ಡ್ಸ್‌’ನಲ್ಲಿ ಪ್ರಶಂಸಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.