ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮವಸ್ತ್ರ ಧರಿಸದ ನೌಕರರಿಗೆ ₹ 500 ದಂಡ

Last Updated 8 ಆಗಸ್ಟ್ 2019, 18:21 IST
ಅಕ್ಷರ ಗಾತ್ರ

ಬೆಂಗಳೂರು: ಸಮವಸ್ತ್ರ ಧರಿಸದಿರುವ ಗ್ರೂಪ್‌ ಡಿ ನೌಕರರಿಗೆ ಹಾಜರಾತಿ ಕಡಿತ ಹಾಗೂ ದಿನಕ್ಕೆ ₹500 ದಂಡ ವಿಧಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

‘ನೌಕರರು ಸಮವಸ್ತ್ರ ಧರಿಸುವುದು ಕಡ್ಡಾಯ. ಆದರೆ, ಈ ಹಿಂದೆ ಸೂಚನೆ ನೀಡಿದರೂ ನಿಯಮ ಪಾಲಿಸುತ್ತಿಲ್ಲ ಆದ್ದರಿಂದ ಇದೀಗ ಹಾಜರಾತಿ ಕಡಿತ ಹಾಗೂ ದಂಡದ ಕ್ರಮ ಕೈಗೊಳ್ಳಲಾಗಿದೆ. ಆಯಾ‌ ವಿಭಾಗದ ಮುಖ್ಯಸ್ಥರು ಪರಿಣಾಮಕಾರಿಯಾಗಿನಿಯಮ ಅನುಷ್ಠಾನ ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT