ಐವರು ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್

ಬುಧವಾರ, ಏಪ್ರಿಲ್ 24, 2019
32 °C
ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆ

ಐವರು ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್

Published:
Updated:

ಬೀದರ್: ಲೋಕಸಭಾ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಐವರು ಅಭ್ಯರ್ಥಿಗಳು ಸೋಮವಾರ ತಮ್ಮ ನಾಮಪತ್ರಗಳನ್ನು ವಾಪಸ್‌ ತೆಗೆದುಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ಶೋಭಾ ಶಂಕರ, ಮಜಹರೋದ್ದೀನ್, ಅಲಿಮಹಮ್ಮದ್ ಖಾನ್, ಶಾಮಣ್ಣ ಬಾವಗಿ ಹಾಗೂ ವೆಂಕಟರಾವ್ ಗ್ಯಾನೋಬಾರಾವ್ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಅಂತಿಮವಾಗಿ 22 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.‌

ಅಂತಿಮ ಕಣದಲ್ಲಿ ಇರುವ ಅಭ್ಯರ್ಥಿಗಳು

ಪಕ್ಷ -ಹೆಸರು

1.ಕಾಂಗ್ರೆಸ್‌ – ಈಶ್ವರ ಖಂಡ್ರೆ

2. ಬಿಜೆಪಿ – ಭಗವಂತ ಖೂಬಾ,

3 .ಬಿಎಸ್‌ಪಿ – ಎಸ್. ಎಚ್. ಬುಖಾರಿ

4. ಅಖಿಲ ಭಾರತೀಯ ಮುಸ್ಲಿಂ ಲೀಗ್ (ಸೆಕ್ಯುಲರ್) – ಅಬ್ದುಲ್‌ ಸತ್ತಾರ್‌ ಮುಜಾಹೀದ್

5. ಉತ್ತಮ ಪ್ರಜಾಕೀಯ ಪಕ್ಷ – ಅಂಬರೀಶ ಕೆಂಚಾ

6. ಅಂಬೇಡ್ಕರ್‌ ಪಾರ್ಟಿ ಆಫ್ ಇಂಡಿಯಾ– ದಯಾನಂದ ಗೋಡಬೋಲೆ

7. ಭರತ ಪ್ರಭಾತ್ ಪಾರ್ಟಿ– ಮೊಹ್ಮದ್ ಅಬ್ದುಲ್ ವಕೀಲ

8. ಪ್ರಜಾ ಸತ್ತಾ ಪಾರ್ಟಿ– ಮೊಹ್ಮದ್‌ ಯುಸೂಫ್‌ ಖದೀರ್

9. ಬಹುಜನ ಮಹಾ ಪಾರ್ಟಿ– ಎಂ.ಡಿ.ಮಿರಾಜೊದ್ದಿನ್

10. ನ್ಯಾಷನಲ್ ಡೆವಲೆಪ್‌ಮೆಂಟ್ ಪಾರ್ಟಿ– ಮೌಲವಿ ಜಮಿರೋದ್ದಿನ್

11. ಪುರ್ವಾಂಚಲ ಜನತಾ ಪಾರ್ಟಿ(ಸೆಕ್ಯುಲರ್)– ರಾಜಕುಮಾರ

12. ಭಾರತೀಯ ಬಹುಜನ ಕ್ರಾಂತಿ ದಳ– ರಾಜಮಾಬೀ ದಸ್ತಗೀರ್‌

13. ಭಾರತೀಯ ಜನಕ್ರಾಂತಿ ದಳ– ಸಂತೋಷ ರಾಠೋಡ

14. ಕ್ರಾಂತಿಕಾರಿ ಜೈಹಿಂದ್ ಸೇನಾ ಪಾರ್ಟಿ– ಸುಗ್ರೀವ ಕಚುವೆ

15. ಪಕ್ಷೇತರ- ಮೌಲಪ್ಪ ಅಮೃತ ಮಾಳಗೆ

16. ಪಕ್ಷೇತರ– ಮೌಲಾಸಾಬ ದಡಕಲ್

17. ಪಕ್ಷೇತರ– ರವಿಕಾಂತ ಹೂಗಾರ

18. ಪಕ್ಷೇತರ- ಶರದ್ ಗಂದಗೆ

19. ಪಕ್ಷೇತರ- ಶಿವರಾಜ ತಮ್ಮಣ್ಣ ಬೊಕ್ಕೆ

20. ಪಕ್ಷೇತರ- ಶ್ರೀಮಂತ ಪಾಟೀಲ

21. ಪಕ್ಷೇತರ- ಶೇಖ್ ಅಬ್ದುಲ್ ಗಫಾರ್

22. ಪಕ್ಷೇತರ- ಸೈಬಣ್ಣ ನಾಗೇಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !