ಅಧಿಕಾರಿಗಳ ನಿರ್ಲಕ್ಷ್ಯ: ಅನುಷ್ಠಾನಗೊಳ್ಳದ ಔರಾದ್ ಪುರಸಭೆ ಘೋಷಣೆ
ಮನ್ಮಥಪ್ಪ ಸ್ವಾಮಿ
Published : 17 ಏಪ್ರಿಲ್ 2026, 23:28 IST
Last Updated : 18 ಏಪ್ರಿಲ್ 2026, 4:29 IST
ADVERTISEMENT
ಫಾಲೋ ಮಾಡಿ
Comments
ಔರಾದ್ ಪುರಸಭೆಯಾಗಿ ಅಧಿಸೂಚನೆ ಹೊರಡಿಸಿರುವುದು ಗಮನದಲ್ಲಿದ್ದು, ಅನುಷ್ಠಾನಗೊಳಿಸಬೇಕಿದೆ. ಈ ಕುರಿತು ಮೇಲಧಿಕಾರಿಗಳಿಂದ ಮಾಹಿತಿ ಪಡೆದು ಹಂತ ಹಂತವಾಗಿ ಅನಷ್ಠಾನ ಮಾಡುತ್ತೇವೆ
ಮಹೇಶ ಪಾಟೀಲ, ತಹಶೀಲ್ದಾರ್ ಹಾಗೂ ಆಡಳಿತಾಧಿಕಾರಿ ಪುರಸಭೆ ಔರಾದ್
ಔರಾದ್ ಪುರಸಭೆ ಆಗಿರುವುದು ಜನರ ದಶಕಗಳ ಬೇಡಿಕೆಗೆ ಸ್ಪಂದನೆ ಸಿಕ್ಕಿದೆ. ಆದರೆ ಆದೇಶ ಆಗಿ 6 ತಿಂಗಳಾದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದೇ ರೀತಿ ನಿರ್ಲಕ್ಷ್ಯ ತಾಳಿದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ
ಗುರುನಾಥ ವಡ್ಡೆ, ಸಾಮಾಜಿಕ ಹೋರಾಟಗಾರ
ನಾನು ಹೊಸದಾಗಿ ಬಂದಿದ್ದೇನೆ. ಜಿಲ್ಲಾಧಿಕಾರಿ ಜತೆ ಚರ್ಚಿಸಿ, ತಾಲ್ಲೂಕು ಮಟ್ಟದಲ್ಲಿ ಒಂದು ಸಭೆ ಮಾಡಿ, ಆದಷ್ಟು ಬೇಗ ನಾಮಫಲಕ ಬದಲಾವಣೆ ಸೇರಿದಂತೆ ಎಲ್ಲ ಪತ್ರವ್ಯವಹಾರ ಪುರಸಭೆ ಹೆಸರಿನಲ್ಲಿ ಆಗುವಂತೆ ನೋಡಿಕೊಳ್ಳುತ್ತೇವೆ