ಭಾನುವಾರ, 10 ಮೇ 2026
×
ADVERTISEMENT

ಬಸವಕಲ್ಯಾಣದಲ್ಲಿ ವಾಹನ ದಟ್ಟಣೆ: ಹುಸಿಯಾದ ರಿಂಗರೋಡ್ ನಿರೀಕ್ಷೆ

ಬಸವಕಲ್ಯಾಣ ನಗರದ ಬೆಳವಣಿಗೆ ಭರದಿಂದ ಸಾಗಿದರೂ ರಸ್ತೆ ಸೌಕರ್ಯಕ್ಕೆ ನಿರ್ಲಕ್ಷ್ಯ
Published : 16 ಮಾರ್ಚ್ 2026, 4:39 IST
Last Updated : 16 ಮಾರ್ಚ್ 2026, 4:39 IST
ADVERTISEMENT
ಫಾಲೋ ಮಾಡಿ
Comments
ಬಸವಕಲ್ಯಾಣದ ತ್ರಿಪುರಾಂತ ಕೆರೆ ದಂಡೆಯಲ್ಲಿನ ಮುಖ್ಯ ರಸ್ತೆಯ ಸೇತುವೆ ಹದಗೆಟ್ಟಿದ್ದರಿಂದ ಅಪಾಯ ಸಂಭವಿಸುವ ಸಾಧ್ಯತೆಯಿದೆ
ಬಸವಕಲ್ಯಾಣದ ತ್ರಿಪುರಾಂತ ಕೆರೆ ದಂಡೆಯಲ್ಲಿನ ಮುಖ್ಯ ರಸ್ತೆಯ ಸೇತುವೆ ಹದಗೆಟ್ಟಿದ್ದರಿಂದ ಅಪಾಯ ಸಂಭವಿಸುವ ಸಾಧ್ಯತೆಯಿದೆ
ಬಸವಕಲ್ಯಾಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ವಾಹನ ದಟ್ಟಣೆ ಆಗಿರುವುದು
ಬಸವಕಲ್ಯಾಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ವಾಹನ ದಟ್ಟಣೆ ಆಗಿರುವುದು
ಬಸವಕಲ್ಯಾಣದ ಮುಖ್ಯ ರಸ್ತೆ ಪಕ್ಕದಲ್ಲಿ ಹೀಗೆ ವಾಹನಗಳನ್ನು ನಿಲ್ಲಿಸುವುದರಿಂದಲೂ ತೊಂದರೆ ಆಗುತ್ತಿದೆ
ಬಸವಕಲ್ಯಾಣದ ಮುಖ್ಯ ರಸ್ತೆ ಪಕ್ಕದಲ್ಲಿ ಹೀಗೆ ವಾಹನಗಳನ್ನು ನಿಲ್ಲಿಸುವುದರಿಂದಲೂ ತೊಂದರೆ ಆಗುತ್ತಿದೆ
ಬಸವಕಲ್ಯಾಣದ ಮುಖ್ಯ ರಸ್ತೆಯ ನೋಟ
ಬಸವಕಲ್ಯಾಣದ ಮುಖ್ಯ ರಸ್ತೆಯ ನೋಟ
ಸ್ವಲ್ಪವೂ ಆಡೆತಡೆಯಾದರೆ ಕೆಲ ಸಮಯದಲ್ಲಿಯೇ ನೂರಾರು ವಾಹನಗಳು ಜಮಾವಣೆಯಾಗಿ ತೊಂದರೆ ಆಗುತ್ತಿದೆ. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು
ಈಶ್ವರ ಸೋನಾರ ವ್ಯಾಪಾರಿ
ಕೋಟೆ ಹತ್ತಿರದಿಂದ ರಿಂಗ್ ರೋಡ್ ಹೋಗುವಂತೆ ಮೊದಲೇ ಯೋಜನೆ ಸಿದ್ಧಗೊಂಡಿದೆ. ಅದಕ್ಕಿಂತ ಅರ್ಧ ಕಿ.ಮೀ. ದೂರದಲ್ಲಿ ರಸ್ತೆಯಾದರೆ ಅನುಕೂಲ ಆಗುತ್ತದೆ
ತಹಶೀನಅಲಿ ಜಮಾದಾರ ಮಾಜಿ ಸದಸ್ಯ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT