ಬಸವಕಲ್ಯಾಣ: ನಗರದ ಡಾ.ಅಂಬೇಡ್ಕರ್ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಗಿದ್ದ ದಿ.ನರಸಿಂಗರಾವ್ ಕಾಂಬಳೆ ಜನ್ಮದಿನದ ಅಂಗವಾಗಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ಅಂಬೇಡ್ಕರ್ ಅರ್ಬನ್ ಯೂತ್ ಕ್ಲಬ್ ಅಧ್ಯಕ್ಷ ರವೀಂದ್ರ ಗಾಯಕವಾಡ ಭಾವಚಿತ್ರದ ಪೂಜೆ ನೆರವೆರಿಸಿದರು.

ಪ್ರಾಂಶುಪಾಲ ಜೈಶೇನಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಶ್ರೀಧರ ಛಲವಾದಿ, ಶೇಖ್ ಸೈಫಾನ್, ವಿಜಯಕುಮಾರ ರಾಯಪಳ್ಳೆ, ಸತೀಶ್ ಕಾಂಬಳೆ, ವಿಲಾಸ ಜಾಧವ, ಶ್ರೀನಿವಾಸ ಫುಲೆ, ಶಿಲ್ಪಾ, ದೀಪಕ ಮೋರೆ, ಭಾಗ್ಯವಂತ ದಾದೆ, ಬಸವರಾಜ, ದೇವೀಂದ್ರ ಗಜರೆ, ಜೈಭೀಮ ಕೋಲೆ, ವಿನಿತ, ಸಿದ್ಧಾರ್ಥ, ಭಾಸ್ಕರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ನಾಗರಾಜ ಅವಟೆ, ಭೂಮಿಕಾ ಈರಣ್ಣಾ, ಅನುರಾಧಾ ಮಂಗೇಶ, ಆದಿತ್ಯ ರವೀಂದ್ರ ಗಾಯಕವಾಡ, ಸೃಷ್ಟಿ ಚಿತ್ರಾಂಗ, ನಿಕಿತಾ ನಾಗೇಶ ಸಿಂಗೆ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-33-1568764537

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.