ಬಸವಕಲ್ಯಾಣ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನಿರ್ದೇಶಕರ ಆಯ್ಕೆಗಾಗಿ ನಡೆಯುತ್ತಿರುವ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಭಾನುವಾರ 15 ಸ್ಥಾನಗಳಿಗಾಗಿ 17 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾ ಅಧಿಕಾರಿಗಳಾದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ ತಿಳಿಸಿದ್ದಾರೆ.

ಸಂಘದ ಹಿಂದಿನ ಅವಧಿಯ ಅಧ್ಯಕ್ಷ ಸಂತೋಷಕುಮಾರ ಅಕ್ಕಣ್ಣ ಹಾಗೂ ಚನ್ನಪ್ಪ ಬಿರಾದಾರ, ಶ್ರೀನಿವಾಸರೆಡ್ಡಿ, ಅಲ್ಲಾವುದ್ದೀನ್ ಪಟೇಲ್, ಚನ್ನವೀರ ಶಿಂಧೆ, ಶರಣಬಸಪ್ಪ ಬಿರಾದಾರ, ಅನಿಲಕುಮಾರ ಶಾಸ್ತ್ರೀ, ಮಹೇಶ ಗಂದಗೆ, ಶಿವಕುಮಾರ ವಾಡೆ, ಮಾಧವ ಪಾಟೀಲ, ವೇದಪ್ರಕಾಶ ಜಗತಾಪ, ದೇವೇಂದ್ರ ಪಟ್ನೆ, ವಿಜಯಲಕ್ಷ್ಮಿ ಬಿರಾದಾರ, ಮೀನಾಕ್ಷಿ ಜಾಧವ, ನುಸರತಬೀ, ಭಾಗ್ಯಜ್ಯೋತಿ, ರಾಜೇಶ್ರೀ ರಾಜೋಳೆ ನಾಮಪತ್ರ ಸಲ್ಲಿಸಿದ್ದಾರೆ. ಮಹಿಳೆಯರಿಗೆ 5 ಸ್ಥಾನಗಳು ಮೀಸಲಿದ್ದು ಅಷ್ಟೇ ಸಂಖ್ಯೆಯವರು ನಾಮಪತ್ರ ಸಲ್ಲಿಕೆಯಾಗಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-33-488986769

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.