ಭಾಲ್ಕಿ: ತಾಲ್ಲೂಕಿನ ಚಳಕಾಪೂರ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಬುಧವಾರ ನಡೆಯಲಿರುವ ಹನುಮಾನ ಜಯಂತಿ ನಿಮಿತ್ತ ಮಂಗಳವಾರ ವಾಲ್ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ‘ಹನುಮಾನ ಜಯಂತಿ ನಿಮಿತ್ತ ಬುಧವಾರ ಬೆಳಿಗ್ಗೆ 6 ಗಂಟೆಗೆ ಕಾಕಡ ಆರತಿ ಮಧ್ಯಾಹ್ನ 12 ಗಂಟೆಗೆ ಅಲಂಕಾರ ಪೂಜೆ, ಸಂಜೆ 6 ಗಂಟೆಗೆ ಭಜನೆ ಕಿರ್ತನೆ ಸೇರಿದಂತೆ ಇತರ ಕಾರ್ಯಕ್ರಮಗಳು ಜರುಗಲಿವೆ. ಗುರುವಾರ ಬೆಳಿಗ್ಗೆ 6.11ಕ್ಕೆ ಹನುಮಾನ ದೇವರ ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಹನುಮಾನ ದೇವರ ಪಲ್ಲಕ್ಕಿ ಮಹಾದೇವ ಮಂದಿರದ ವರೆಗೆ ನಡೆಯಲಿದೆ. ಹೀಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದ್ದಾರೆ.

ಮುಖಂಡರಾದ ಬಲವಂತರಾವ್ ಕುಲಕರ್ಣಿ, ತಾ.ಪಂ.ಮಾಜಿ ಸದಸ್ಯ ಕಿಶೋರ ಕುಲಕರ್ಣಿ, ಶಿವರಾಜ ಮಾಸುಲ್ದಾರ್, ಭೀಮರಾವ್ ಭೀಮಶೆಟ್ಟಿ, ಮಹಾಲಿಂಗಯ್ಯ ಸ್ವಾಮಿ, ಹನುಮಂತರಾವ್ ಜೈನಾಪುರ, ವಿಜಯಕುಮಾರ ಸ್ವಾಮಿ, ಸೋಮನಾಥ, ಸುಭಾಷ ಕೆನಡೆ, ಶಿವಾಜಿ ಸುಂದಾಳಕರ್, ವ್ಯವಸ್ಥಾಪಕ ಬಲಭೀಮ್ ಜೋಶಿ, ಪೂಜಾರಿ ಗುರು ಸ್ವಾಮಿ, ಚನ್ನು ಸ್ವಾಮಿ ಪುರಾಣಿಕ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-33-108384572

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.