ಭಾಲ್ಕಿ: ‘ಬಸವಾದಿ ಶರಣರ ವಚನಗಳ ಅಧ್ಯಯನ ಮಾಡಿ ಪ್ರತಿಯೊಬ್ಬರೂ ಸಾರ್ಥಕ ಬದುಕನ್ನು ನಡೆಸಬೇಕು’ ಎಂದು ಮಲ್ಲಯ್ಯಗಿರಿಯ ಬಸವಲಿಂಗ ಅವಧೂತರು ಹೇಳಿದರು.

ತಾಲ್ಲೂಕಿನ ಸಿದ್ದೇಶ್ವರ ಗ್ರಾಮದ ಸಿದ್ದಲಿಂಗೇಶ್ವರರ 79ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಈಚೆಗೆ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿದ್ದಲಿಂಗೇಶ್ವರರು ದುಃಖವನ್ನು ದೂರ ಮಾಡುವ ಶಕ್ತಿ ಹೊಂದಿದ್ದಾರೆ. ಯುವ ಸಮೂಹ ಹೆಚ್ಚು ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.

ಕಲ್ಯಾಣರಾವ್ ಕನಕಟ್ಟೆ ದಾಸೊಹ ಸೇವೆ ಮಾಡಿದರು. ದೇವಸ್ಥಾನದ ಅಧ್ಯಕ್ಷ ರಾಜಕುಮಾರ ಬೆಲ್ಲಾಳೆ, ಕಾರ್ಯದರ್ಶಿ ಶಶಿಧರ ಸೀತಾ, ಚಂದ್ರಕಾಂತ ಸ್ವಾಮಿ, ಸಂತೋಷ ತರನಳ್ಳೆ, ರಾಜಕುಮಾರ, ಸುಧಾಕರ ಪರ್ಮಾ, ವಿಶ್ವನಾಥ ಪರ್ಮಾ, ವೀರಶೆಟ್ಟಿ ಖಂಡ್ರೆ, ಅನಿಲ್ ಪರ್ಮಾ, ನಾಗಯ್ಯ ಸ್ವಾಮಿ, ಬಂಡೆಪ್ಪ ಪರ್ಮಾ, ಸಚಿನ್ ತರನಳ್ಳೆ, ಕಲ್ಲಯ್ಯ ಸ್ವಾಮಿ, ರಮೇಶ ಪಾಟೀಲ, ಮಲ್ಲಪ್ಪ ಹುಚ್ಚೆ, ಶಾಮರಾವ್ ಪರ್ಮಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-33-682149422

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.