ಬೀದರ್: ಬ್ರಿಮ್ಸ್ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಬ್ರಿಮ್ಸ್ ನಿರ್ದೇಶಕಿ ಶಾಂತಲಾ ಕೌಜಲಗಿ, ಪ್ರಾಂಶುಪಾಲ ಡಾ. ರಾಜೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಚಿಂತಕಿ ಕೆ. ನೀಲಾ ಅವರು ಡಾ. ಅಂಬೇಡ್ಕರ್ ಅವರ ಬದುಕು, ತತ್ವಗಳು ಹಾಗೂ ಮಹಿಳಾ ಸಮಾನತೆ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು.

ಆಣದೂರಿನ ಭಂತೆ ಸಾನ್ನಿಧ್ಯ ವಹಿಸಿದರು. ಡಾ. ಲೋಕೇಶ್ ಹೊಸಮನಿ ವಹಿಸಿದ್ದರು. ಡಾ. ರಾಜಕುಮಾರ, ಪ್ರಕಾಶ ಸೂರ್ಯವಂಶಿ, ಡಾ. ಶಿವಯೋಗಿ ಬಾಳಿ, ಡಾ. ಅಹಮ್ಮದ್, ರಾಜಕುಮಾರ ಮಾಳಗೆ, ಡಾ. ಅವಿನಾಶ, ಡಾ. ಜೈಶಾಲಿನಿ ಮುಡಬಿ ಇದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-33-504017042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.