ಶುಕ್ರವಾರ, 12 ಜೂನ್ 2026
×
ADVERTISEMENT

ಬ್ರಿಮ್ಸ್‌ | ವೈದ್ಯನ ಮೇಲೆ ಹಲ್ಲೆ; 7 ಜನ ಯುವಕರ ಬಂಧನ

Published : 22 ಮೇ 2026, 9:19 IST
Last Updated : 22 ಮೇ 2026, 9:19 IST
ADVERTISEMENT
ಫಾಲೋ ಮಾಡಿ
Comments
ವಿಜಯ್‌ ಸಿಂಗ್‌ ಎಂಬುವರು ಬೈಕ್‌ನಿಂದು ಬಿದ್ದದ್ದರಿಂದ ಸಣ್ಣ ಪ್ರಮಾಣದ ಗಾಯಗಳಾಗಿತ್ತು. ಅದಕ್ಕೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟು, ಎಂಎಲ್‌ಸಿಗೆ ಶಿಫಾರಸು ಮಾಡಿರಲಿಲ್ಲ. ಚಿಕಿತ್ಸೆಗಾಗಿ ಸ್ಕ್ಯಾನಿಂಗ್‌ಗೆ ಹೇಳಿದ್ದೆ. ಆದರೆ, ವಿಜಯಸಿಂಗ್‌ ಜೊತೆಗೆ ಬಂದಿದ್ದ ಏಳೆಂಟು ಜನ ಮಾತಿಗೆ ಮಾತು ಬೆಳೆಸಿ ನನ್ನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ ಬಹಳ ನೊಂದುಕೊಂಡಿದ್ದೇನೆ.
–ಡಾ. ತುಕಾರಾಮ ಮಚಿಂದರ್‌, ಬ್ರಿಮ್ಸ್‌ ವೈದ್ಯ
ಹಲ್ಲೆಗೊಳಗಾದ ವೈದ್ಯ ಡಾ. ತುಕಾರಾಮ ಮಚಿಂದರ್‌

ಹಲ್ಲೆಗೊಳಗಾದ ವೈದ್ಯ ಡಾ. ತುಕಾರಾಮ ಮಚಿಂದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT