ಜನವಾಡ: ಬೀದರ್ನ ಚಿದ್ರಿ, ಹಬ್ಸಿಕೋಟ್ ಹಾಗೂ ಜನವಾಡದ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣೆ ಕೆಲಸದ ಕಾರಣ ಮಾ. 29 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರ ವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

‘ಚಿದ್ರಿ, ಬೀದರ್ನ ಏರ್ಫೋರ್ಸ್, ಟೌನ್, ಬ್ರಿಮ್ಸ್, ಸಿದ್ಧಾರ್ಥ ಕಾಲೇಜು ಪ್ರದೇಶ, ಮಂಗಲಪೇಟ್, ಗುಂಪಾ, ಫಯಾಜಪುರ, ಕೆಇಬಿ ಕ್ವಾಟರ್ಸ್, ವಾಸು ಆಸ್ಪತ್ರೆ, ಬಸವನಗರ, ಗಾಂಧಿಗಂಜ್, ಮೈಲೂರು, ಗುನ್ನಳ್ಳಿ, ನರಸಿಂಹ ಝರಣಿ, ಶಹಾಪುರ, ದರ್ಗಾಪುರ, ಮಾಳೆಗಾಂವ್, ಅಷ್ಟೂರ, ಚಿಟ್ಟಾ, ಜನವಾಡ, ಅಲಿಯಂಬರ್, ಯರನಳ್ಳಿ, ಚಾಂಬೋಳ್, ಕೌಠಾ, ಸಿದ್ದಾಪುರ, ಹಿಪ್ಪಳಗಾಂವ್, ಬೀದರ್ ಡೇರಿ, ಮರಕಲ್, ಮಮದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ’ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-33-1287291898

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.