ಬೀದರ್: ಆರೋಗ್ಯ ಕವಚ ಸದಸ್ಯ ಸ್ಥಾನಕ್ಕೆ ದಲಿತ ಮುಖಂಡ ಶಿವಕುಮಾರ ನೀಲಿಕಟ್ಟಿ ಅವರನ್ನು ಸರ್ಕಾರ ನಾಮನಿರ್ದೇಶನ ಮಾಡಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರದ ಅಧಿಕಾರದ ಅವಧಿ ಇನ್ನೂ ಎರಡು ವರ್ಷಗಳಿದ್ದು, ಬರುವ ದಿನಗಳಲ್ಲಿ ಇನ್ನಷ್ಟು ನಿಗಮ, ಮಂಡಳಿಗಳಿಗೆ ದಲಿತ ಸಂಘಟನೆಯ ಮುಂಚೂಣಿ ನಾಯಕರನ್ನು ನಾಮನಿರ್ದೇಶನ ಮಾಡಬೇಕೆಂದು ಸಂವಿಧಾನ ಸಂರಕ್ಷಣಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ ಆಗ್ರಹಿಸಿದ್ದಾರೆ.

ನಗರದಲ್ಲಿ ಇತ್ತೀಚೆಗೆ ದಲಿತ ಸಂಘಟನೆಗಳ ಒಕ್ಕೂಟದಿಂದ ಏರ್ಪಡಿಸಿದ್ದ ಶಿವಕುಮಾರ ನೀಲಿಕಟ್ಟಿ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ದಲಿತ ಮುಖಂಡರನ್ನು ಗುರುತಿಸಿ, ಅವಕಾಶ ಕಲ್ಪಿಸುತ್ತಿರುವ ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್ ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಮುಖಂಡರಾದ ರಮೇಶ ಡಾಕುಳಗಿ, ಬಾಬುರಾವ್ ಪಾಸ್ವಾನ್, ಶ್ರೀಪತರಾವ್ ದೀನೆ, ಅಶೋಕ ಮಾಳಗೆ, ಸುನೀಲ ಸಂಗಮ, ಪ್ರದೀಪ್ ನಾಟೇಕರ, ಅವಿನಾಶ ದೀನೆ, ಸಾಯಿ ಶಿಂಧೆ, ರಾಜಕುಮಾರ ಭಾವಿಕಟ್ಟಿ, ರಾಜಕುಮಾರ ಶೇರಿಕಾರ, ರಾಜಕುಮಾರ ಜ್ಯೋತಿ, ಸತೀಶ ಲಕ್ಕಿ, ಸಚಿನ್ ಭೀಮನಗರ, ಸಂತೋಷ ಮೈಲೂರ, ಅಂಬಾದಾಸ ಸೋನಿ, ರಾಜಕುಮಾರ ಡೋಂಗ್ರೆ, ಕಿರಣ ಕಾಂಬಳೆ, ಪುಟರಾಜ ದೀನೆ, ವಿನೋದ ಕಾಂಬಳೆ, ಅಂಕುಶ ಬ್ಯಾಲಹಳ್ಳಿ, ಪ್ರಸನ್ನ ಡಾಂಗೆ, ಭಗತ ಶಿಂಧೆ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-33-1135069145

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.